SHIVAMOGGA NEWS TODAY

ಮೊದಲ ಹೋರಾಟಗಾರಯಡಿಯೂರಪ್ಪ ಬಿಎಸ್​ವೈ ರಾಜಕೀಯ ಪಯಣಕ್ಕೆ ಈಗ 50ರ ಸಂಭ್ರಮ!

[email protected] ನವೀಕರಣ: 05 ಮೇ 2026, 8:43 ಫೂರ್ವಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮೊದಲ ಹೋರಾಟಗಾರ

ಯಡಿಯೂರಪ್ಪ

ಬಿಎಸ್​ವೈ ರಾಜಕೀಯ ಪಯಣಕ್ಕೆ ಈಗ 50ರ ಸಂಭ್ರಮ!

ಕರ್ನಾಟಕ ರಾಜಕಾರಣದ ‘ರಾಜಾಹುಲಿ’, ರೈತ ನಾಯಕ ಬಿ.ಎಸ್. ಯಡಿಯೂರಪ್ಪನವರು ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಸುದೀರ್ಘ ಪಯಣದ ಸ್ಮರಣಾರ್ಥವಾಗಿ, ಅವರ ಆರಂಭದ ದಿನಗಳ ಸಂಘರ್ಷ, ಸರಳತೆ ಮತ್ತು ಅಂದಿನ ಯಡಿಯೂರಪ್ಪ ಹೇಗಿದ್ದರು ಎಂಬ ಅಪರೂಪದ ನೆನಪುಗಳನ್ನು ಅವರ ಆತ್ಮೀಯ ಸ್ನೇಹಿತರು ಹಂಚಿಕೊಂಡಿದ್ದಾರೆ.

#BSYediyurappa, #BSY50, #RajaHuli, #KarnatakaPolitics, #BJPKarnataka, #LegendaryLeader, #PoliticalJourney, #GoldenJubilee, #Shikaripura, #MalenaduToday, #Inspiration, #FarmerLeaderBSY

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು: