ಕುವೆಂಪು ವಿವಿ: ಡಿಜಿಟಲ್ ಮೌಲ್ಯಮಾಪನ ವಿವಾದಕ್ಕೆ ಕುಲಪತಿ ಪ್ರೊ. ಶರತ್ ಅನಂತ್ ಮೂರ್ತಿ ಸ್ಪಷ್ಟನೆ
ಸಮಯದ ಉಳಿತಾಯ ಹಾಗೆಯೇ ಖರ್ಚನ್ನು ಕಡಿಮೆ ಮಾದುವ ದೃಷ್ಟಿಯಲ್ಲಿ ಕುವೆಂಪು ವಿವಿಯಲ್ಲಿ ಡಿಜಿಟಲ್ ಮೌಲ್ಯಮಾಪನ ಜಾರಿಗೆ ತಂದಿರುವುದರ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ.
ಈ ಕುರಿತು ವಿವಿಯ ಕುಲಪತಿ ಪ್ರೋ ಶರತ್ ಅನಂತ್ ಮೂರ್ತಿ ಮಾತನಾಡಿ ನಾವು ಪ್ರಮುಖ ವಿಚಾರಗಳನ್ನು ಗಮದಲ್ಲಿಟ್ಟುಕೊಂಡು ಡಿಜಿಟಲ್ ಮೌಲ್ಯಮಾಪನವನ್ನು ಜಾರಿಗೆ ತಂದಿದ್ದೇವೆ. ಆದರೆ ಅದು ಸರಿಯಾದ ರೀತಿಯಲ್ಲಿ ಬಳಕೆ ಆಗಲಿಲ್ಲ. ಹೊಸ ತಂತ್ರಜ್ಞಾನ ಬಂದಾಗ ಅಲರ್ಜಿ ಎಂಬಂತೆ. ಅದಕ್ಕೆ ಹೆಚ್ಚಿನ ಪ್ರಧಾನ್ಯತೆ ಕೊಡುವುದಿಲ್ಲ. ಡಿಜಿಟಲ್ ಮೌಲ್ಯಮಾಪನದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಲ್ಲಾ ಸರಿಯಾಗಿದೆ ಎಂದು ಹೇಳಿದರು.
#KuvempuUniversity, #VCSharathAnanthamurthy, #StudentProtest, #NSUI, #ShimogaNews, #CampusLife, #EducationMatters, #Shankaraghatta, #MalenaduToday, #StudentFuture, #PoliceCase, #UniversityUpdates
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
