SHIVAMOGGA NEWS TODAY

ಡಿಜಿಟಲ್​ ಮೌಲ್ಯಮಾಪನ ಬಗ್ಗೆVC ಮಾತು

[email protected] ನವೀಕರಣ: 05 ಮೇ 2026, 8:43 ಫೂರ್ವಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಡಿಜಿಟಲ್​ ಮೌಲ್ಯಮಾಪನ ಬಗ್ಗೆ

VC ಮಾತು

ಕುವೆಂಪು ವಿವಿ: ಡಿಜಿಟಲ್ ಮೌಲ್ಯಮಾಪನ ವಿವಾದಕ್ಕೆ ಕುಲಪತಿ ಪ್ರೊ. ಶರತ್ ಅನಂತ್ ಮೂರ್ತಿ ಸ್ಪಷ್ಟನೆ

ಸಮಯದ ಉಳಿತಾಯ ಹಾಗೆಯೇ ಖರ್ಚನ್ನು ಕಡಿಮೆ ಮಾದುವ ದೃಷ್ಟಿಯಲ್ಲಿ ಕುವೆಂಪು ವಿವಿಯಲ್ಲಿ ಡಿಜಿಟಲ್​ ಮೌಲ್ಯಮಾಪನ ಜಾರಿಗೆ ತಂದಿರುವುದರ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ.

ಈ ಕುರಿತು ವಿವಿಯ ಕುಲಪತಿ ಪ್ರೋ ಶರತ್​ ಅನಂತ್​ ಮೂರ್ತಿ ಮಾತನಾಡಿ ನಾವು ಪ್ರಮುಖ ವಿಚಾರಗಳನ್ನು ಗಮದಲ್ಲಿಟ್ಟುಕೊಂಡು ಡಿಜಿಟಲ್​ ಮೌಲ್ಯಮಾಪನವನ್ನು ಜಾರಿಗೆ ತಂದಿದ್ದೇವೆ. ಆದರೆ ಅದು ಸರಿಯಾದ ರೀತಿಯಲ್ಲಿ ಬಳಕೆ ಆಗಲಿಲ್ಲ. ಅದಕ್ಕೆ ಹೆಚ್ಚಿನ ಪ್ರಧಾನ್ಯತೆ ಕೊಡುವುದಿಲ್ಲ. ಡಿಜಿಟಲ್​ ಮೌಲ್ಯಮಾಪನದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಲ್ಲಾ ಸರಿಯಾಗಿದೆ ಎಂದು ಹೇಳಿದರು.

#KuvempuUniversity, #VCSharathAnanthamurthy, #StudentProtest, #NSUI, #ShimogaNews, #CampusLife, #EducationMatters, #Shankaraghatta, #MalenaduToday, #StudentFuture, #PoliceCase, #UniversityUpdates

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು: