ಕಷ್ಟಗಳನ್ನು ನೋಡಿ ಸಂಕಟ ಪಡ್ತಿದ್ರು ಬಿಎಸ್ವೈ ರಾಜಕೀಯ ಪಯಣಕ್ಕೆ ಈಗ 50ರ ಸಂಭ್ರಮ!
ಮೇ 4, 2026

ಬಿಎಸ್ವೈ ರಾಜಕೀಯ ಪಯಣಕ್ಕೆ ಈಗ 50ರ ಸಂಭ್ರಮ! ಕರ್ನಾಟಕ ರಾಜಕಾರಣದ ‘ರಾಜಾಹುಲಿ’, ರೈತ ನಾಯಕ ಬಿ.ಎಸ್. ಯಡಿಯೂರಪ್ಪನವರು ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿ 50 ವರ್ಷಗಳನ್ನು...
ಕ್ಲಿಕ್ ಮಾಡಿPUC ಕಾಲೇಜಿಗೆ ಅಡ್ಮಿಷನ್ ಹೋಗ್ತಿದ್ದೀರಾ, ಹಾಗಾದ್ರೆ ಶಿಕ್ಷಣ ಇಲಾಖೆ ಕೊಟ್ಟಿರೋ ಈ ಎಚ್ಚರಿಕೆಯನ್ನೊಮ್ಮೆ ಓದಿ
ಮೇ 4, 2026

Education Dept Warning ಶಿವಮೊಗ್ಗ: 2026-27 ನೇ ಸಾಲಿಗೆ ಪ್ರಥಮ ಪಿಯುಸಿಗೆ ದಾಖಲಾತಿ ಮಾಡುವಾಗ ಪೋಷಕರು ದಾಖಲಾತಿ ಮಾಡುವ ಕಾಲೇಜಿಗೆ ಸಂಬಂಧ ಪಟ್ಟಂತಹ ಕೆಲ ವಿಚಾರಗನ್ನು ಗಮನಿಸಿ...
ಕ್ಲಿಕ್ ಮಾಡಿಶಿವಮೊಗ್ಗ: ಕಲ್ಯಾಣ ಮಂಟಪದಲ್ಲಿ ಚಿನ್ನ ಕಳ್ಳತನ ಮಾಡಿದ್ದ ಖದೀಮರು ಕೇವಲ 6 ಗಂಟೆಯಲ್ಲಿ ಅರೆಸ್ಟ್!
ಮೇ 4, 2026

Vinobanagar Police ಶಿವಮೊಗ್ಗ: ಮದುವೆ ಮನೆಯ ಸಂಭ್ರಮದ ನಡುವೆ ಅತಿಥಿಗಳ ಕೊಠಡಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ಶಿವಮೊಗ್ಗದ ವಿನೋಬನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ....
ಕ್ಲಿಕ್ ಮಾಡಿಮೇ 06 ರಂದು ಕುವೆಂಪು ವಿವಿ 35ನೇ ಘಟಿಕೋತ್ಸವ, NSUI ಪ್ರತಿಭಟನೆ ಬಗ್ಗೆ VC ಏನಂದ್ರು
ಮೇ 4, 2026

Kuvempu University ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯದ 35ನೇ ವಾರ್ಷಿಕ ಘಟಿಕೋತ್ಸವವು ಬರುವ ಮೇ 6 ರಂದು ನಡೆದಯಲಿದೆ ಎಂದು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು....
ಕ್ಲಿಕ್ ಮಾಡಿಸಾಗರ: 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ದರೋಡೆ
ಮೇ 4, 2026

Sagara ಸಾಗರ : ಸಾಗರ ಪಟ್ಟಣದ ಗಾಂಧಿನಗರದಲ್ಲಿರುವ ಮನೆಯೊಂದರ ಬೀಗ ಒಡೆದು ಒಳನುಗ್ಗಿದ ಕಳ್ಳರು , ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು...
ಕ್ಲಿಕ್ ಮಾಡಿಉದ್ಯೋಗ ಹುಡುಕ್ತಿದ್ದೀರಾ, ಹಾಗಾದ್ರೆ ಇಲ್ಲಿದೆ ನೋಡಿ ಈ ದಿನ ನೇರ ಸಂದರ್ಶನ
ಮೇ 4, 2026

Axis Bank Recruitment ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ.06 ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು...
ಕ್ಲಿಕ್ ಮಾಡಿಶಿವಮೊಗ್ಗ ಕೋಟೆ ಪೊಲೀಸ್ ಆಪರೇಷನ್ ! ಇಬ್ಬರು ಅರೆಸ್ಟ್!
ಮೇ 4, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ದಂಧೆಯನ್ನು ಪೊಲೀಸರು ಬ್ರೇಕ್ ಮಾಡಿದ್ದಾರೆ. ರಾಜೀವ್ ಗಾಂಧಿ...
ಕ್ಲಿಕ್ ಮಾಡಿಶಿವಮೊಗ್ಗ ಹವಾಮಾನ ಮುನ್ಸೂಚನೆ: ಬಿರುಗಾಳಿ ಸಹಿತ ಮಳೆ ಸಾಧ್ಯತೆ
ಮೇ 4, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹವಾಮಾನ ಇಲಾಖೆಯು ಬಿಡುಗಡೆ ಮಾಡಿರುವ ನವೀಕೃತ ವರದಿಯ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಸೇರಿದಂತೆ ಮುಂದಿನ ಕೆಲವು ದಿನಗಳ...
ಕ್ಲಿಕ್ ಮಾಡಿವೈಶಾಖ ಮಾಸದ ದೈನಂದಿನ ಪಂಚಾಂಗ! ನಿಮ್ಮ ಇಂದಿನ ಭವಿಷ್ಯವೇನು ತಿಳಿಯಿರಿ!
ಮೇ 4, 2026

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸದ ಕೃಷ್ಣ ಪಕ್ಷದ ತದಿಗೆ ತಿಥಿಯು ರಾತ್ರಿ 2.50 ರವರೆಗೆ ಇದ್ದು, ತದನಂತರ ಚೌತಿ ಆರಂಭವಾಗಲಿದೆ. ಅನುರಾಧ...
ಕ್ಲಿಕ್ ಮಾಡಿನನಗೆ ತಾಯಿ ಇಲ್ಲ…ನನ್ನ ಹೆಸರಲ್ಲಿ ದೀಪ ಹಚ್ಚಿ ಭಾವುಕರಾದ ಬಿ.ಎಸ್. ಯಡಿಯೂರಪ್ಪ
ಮೇ 3, 2026

ನನಗೆ ತಾಯಿ ಇಲ್ಲ…ನನ್ನ ಹೆಸರಲ್ಲಿ ದೀಪ ಹಚ್ಚಿ ಭಾವುಕರಾದ ಬಿ.ಎಸ್. ಯಡಿಯೂರಪ್ಪ ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ /ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ...
ಕ್ಲಿಕ್ ಮಾಡಿ