ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ದೈನಂದಿನ ಫಲಾಫಲ
ಮೇ 6, 2026

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ ಪಂಚಮಿ ಪೂರ್ಣ ತಿಥಿ ಇರಲಿದೆ. ಮಧ್ಯಾಹ್ನ 1.16 ರವರೆಗೆ ಮೂಲ ನಕ್ಷತ್ರವಿದ್ದು, ತದನಂತರ ಪೂರ್ವಾಷಾಢ ನಕ್ಷತ್ರ...
ಕ್ಲಿಕ್ ಮಾಡಿಇತ್ತ ಮದುವೆ ಹೆಸರಲ್ಲಿ ಸಂಬಂಧ! ಅತ್ತ ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ! ಬಾಳೆಹೊನ್ನೂರಲ್ಲಿ ಹೊಸನಗರ ಕೇಸ್!
ಮೇ 6, 2026

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಯುವತಿಯೊಬ್ಬಳಿಗೆ ಹೊಸನಗರ ತಾಲೂಕಿನ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಮದುವೆಯಾಗಲು ನಿರಾಕರಿಸಿ ವಂಚಿಸಿದ ಕುರಿತು ಠಾಣೆಯಲ್ಲಿ...
ಕ್ಲಿಕ್ ಮಾಡಿನಾಶಕ್ಕಿಲ್ಲ ಅವಕಾಶ, ಜಾನುವಾರು ರಕ್ಷಣೆಗೆ ಮಾರ್ಗಸೂಚಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಮೇ 5, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿಸಿನೆಮಾ ಮಾದರಿಯಲ್ಲಿ ಕಾರು ಚೇಸ್: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಮೇ 5, 2026

ಶಿವಮೊಗ್ಗ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿರುವ ಪೊಲೀಸರು, ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳನ್ನು ಸಿನಿಮಾ ಮಾದರಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಶಿವಮೊಗ್ಗ ಡಿವೈಎಸ್‌ಪಿ ಬಾಬು...
ಕ್ಲಿಕ್ ಮಾಡಿಜೋಗದ ರಾಜಾ ಫಾಲ್ಸ್‌ನಲ್ಲಿ ಕೋತಿರಾಜ್ ಹವಾ
ಮೇ 5, 2026

ಜೋಗದ ರಾಜಾ ಫಾಲ್ಸ್‌ನಲ್ಲಿ ಕೋತಿರಾಜ್ ಹವಾ 2016 ರಲ್ಲಿ ಜೋಗ್ ಫಾಲ್ಸ್ನ ರಾಜಾ ಫಾಲ್ಸ್‌ನಲ್ಲಿ ಕೋತಿರಾಜ್ ಶವ ಶೋಧನೆಗಾಗಿ ಬಂದ ಸಂದರ್ಭದಲ್ಲಿ ಮೊದಲ ಬಾರಿಗೆ ಫಾಲ್ಸ್ ಇಳಿದ...
ಕ್ಲಿಕ್ ಮಾಡಿಲಾರಿ ಹಿಂಬದಿಗೆ ಕಾರು ಡಿಕ್ಕಿ, ಭದ್ರಾವತಿಯ ಯುವಕ ಮಣಿಪಾಲದಲ್ಲಿ ಸಾವು
ಮೇ 5, 2026

Car-Lorry Collision ಶಿವಮೊಗ್ಗ: ನಗರದ ಸಾಗರ ರಸ್ತೆಯ ಆರ್‌ಎಂಸಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭದ್ರಾವತಿ ಮೂಲದ ಯುವಕ ಸೃಜನ್ (19) ಚಿಕಿತ್ಸೆ ಫಲಿಸದೆ...
ಕ್ಲಿಕ್ ಮಾಡಿಹೆಲ್ಮೆಟ್ ಹಾಕದೆ ವಾಗ್ವಾದಕ್ಕೆ ಇಳಿದ್ರು, ಪೊಲೀಸರ ಬೈಕ್ ಕೀ ಅನ್ನೇ ಕಿತ್ತುಕೊಂಡು ಬೆದರಿಕೆ ಹಾಕಿದ್ರು,
ಮೇ 5, 2026

ಹೆಲ್ಮೆಟ್ ಹಾಕದೆ ವಾಗ್ವಾದಕ್ಕೆ ಇಳಿದ್ರು, ಪೊಲೀಸರ ಬೈಕ್ ಕೀ ಅನ್ನೇ ಕಿತ್ತುಕೊಂಡು ಬೆದರಿಕೆ ಹಾಕಿದ್ರು, ಆಮೇಲೆ ಏನಾಯ್ತು? ಶಿವಮೊಗ್ಗ: ನಗರದ ಗಾಂಧಿ ಬಜಾರ್ ನಲ್ಲಿ ಸಂಚಾರಿ ನಿಯಮ...
ಕ್ಲಿಕ್ ಮಾಡಿಶಿವಮೊಗ್ಗದ ವಿಶ್ವವಿಖ್ಯಾತ ಜೋಗ್ ಫಾಲ್ಸ್ನ ಮನಮೋಹಕ ದೃಶ್ಯ ಕಂಡಿದ್ದು ಈ ರೀತಿ
ಮೇ 5, 2026

ಶಿವಮೊಗ್ಗದ ವಿಶ್ವವಿಖ್ಯಾತ ಜೋಗ್ ಫಾಲ್ಸ್ನ ಮನಮೋಹಕ ದೃಶ್ಯ ಕಂಡಿದ್ದು ಈ ರೀತಿ #JogFalls #JogJalapatha #Shivamogga #NammaShivamogga #KarnatakaTourism #IncredibleKarnataka #WaterfallsOfIndia #Malnad #TravelKarnataka #WesternGhats #IndiaTravel...
ಕ್ಲಿಕ್ ಮಾಡಿಒಂದು RTO ಎಪಿಕೆ ಚಲನ್ನಿಂದ ಹೋಯ್ತು 4 ಲಕ್ಷ ರೂಪಾಯಿ, ಏನಿದು ಸುದ್ದಿ
ಮೇ 5, 2026

ಶಿವಮೊಗ್ಗ : RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ...
ಕ್ಲಿಕ್ ಮಾಡಿಜೋಗದಲ್ಲಿ ಕೋತಿರಾಜ್ 2016 ರಲ್ಲಿ ಜೋಗ್ ಫಾಲ್ಸ್‌ನಲ್ಲಿ ಕೋತಿರಾಜ್
ಮೇ 5, 2026

ಜೋಗದಲ್ಲಿ ಕೋತಿರಾಜ್ 2016 ರಲ್ಲಿ ಜೋಗ್ ಫಾಲ್ಸ್‌ನಲ್ಲಿ ಕೋತಿರಾಜ್ ಶವ ಶೋಧನೆಗಾಗಿ ಬಂದ ಸಂದರ್ಭದಲ್ಲಿ ತೆಗೆದ ವಿಡಿಯೋ #Kothiraj #JyothiRaj #JogFalls #JogFallsShimoga #RescueMission #RealHero #RockClimber...
ಕ್ಲಿಕ್ ಮಾಡಿ