ಪಿಯುಸಿ ಪಾಸಾದವರಿಗೆ ಇಲ್ಲಿದೆ ನೋಡಿ ಉದ್ಯೋಗ ಮಾಹಿತಿ
ಮೇ 8, 2026

ಶಿವಮೊಗ್ಗ:ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ.11 ಬೆಳಗ್ಗೆ 10ಕ್ಕೆ ಪ್ರತಾಪ್ ಆರ್ಕಿಡ್, 2ನೇ ಮಹಡಿ, ದುರ್ಗಿಗುಡಿ ಜೈಲ್ ಸರ್ಕಲ್, ಡಿಸಿಬಿ ಬ್ಯಾಂಕ್ ಹತ್ತಿರ, ಶಿವಮೊಗ್ಗ...
ಕ್ಲಿಕ್ ಮಾಡಿಶಿವಮೊಗ್ಗ: ಜಿಮ್ ಟ್ರೈನರ್ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ, ಮಾಸ್ಕ್ ಮ್ಯಾನ್ ಪರಾರಿ
ಮೇ 8, 2026

ಶಿವಮೊಗ್ಗ: ನಗರದ ವಿನಾಯಕ ನಗರದ ಜಿಮ್ ಟ್ರೈನರ್ ಒಬ್ಬರ ಮೇಲೆ ಅನಾಮಧೇಯ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ವಿನೋಬಾನಗರ ಪೊಲೀಸ್ ಠಾಣಾ...
ಕ್ಲಿಕ್ ಮಾಡಿಬೆಂಗಳೂರು-ಶಿವಮೊಗ್ಗ ರೈಲು ಪ್ರಯಾಣಿಕರ ಗಮನಕ್ಕೆ: ಈ ದಿನ ಹಲವು ರೈಲುಗಳ ಸಂಚಾರ ವ್ಯತ್ಯಯ
ಮೇ 8, 2026

ಶಿವಮೊಗ್ಗ: ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯಾಪ್ತಿಗೆ ಬರುವ ಹಿರೇಹಳ್ಳಿ ಯಾರ್ಡ್‌ನಲ್ಲಿ ತುರ್ತು ಸುರಕ್ಷತಾ ಕಾರ್ಯ ಹಾಗೂ ಸಿಗ್ನಲಿಂಗ್ ಆಧುನೀಕರಣ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ...
ಕ್ಲಿಕ್ ಮಾಡಿಒಟಿಪಿ ಬಂದಿಲ್ಲ, Apk ಕ್ಲಿಕ್ ಮಾಡಿಲ್ಲ! ವಕೀಲರ ಖಾತೆಯಿಂದ 1 ಲಕ್ಷ ಮಾಯ! ಹೇಗಾಯ್ತು ಘಟನೆ
ಮೇ 8, 2026

ಮಲೆನಾಡು ಟುಡೆ ಸುದ್ದಿ /ಚಿಕ್ಕಮಗಳೂರು ಸುದ್ದಿ / ಓಟಿಪಿ ಕೊಟ್ಟು ಕೆಡಬೇಡರಿ ಎಂಬುದು ಸೈಬರ್ ಯುಗದ ಹೊಸ ಗಾದೆ. ಆದರೆ ಇಲ್ಲೊಂದು ಪ್ರಕರಣದಲಲ್ಲಿ ಒಟಿಪಿ ಇಲ್ಲದೆ ವ್ಯಕೀಲರೊಬ್ಬರ...
ಕ್ಲಿಕ್ ಮಾಡಿಬಸ್ ನಿಲ್ದಾಣದಲ್ಲಿ ಮಹಿಳೆಯ ಕಿರಿಕ್! ಶಿವಮೊಗ್ಗ ಅಕ್ಕ ಪಡೆ ಎಂಟ್ರಿ! ಬದಲಾಯ್ತು ಸೀನ್
ಮೇ 8, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಅಕ್ಕ ಪಡೆ ಮತ್ತೆ ಸುದ್ದಿಯಾಗಿದೆ. ಈ ಸಲ ಮತ್ತೊಮ್ಮೆ ಅಕ್ಕಪಡೆಯ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಅವರ ಕೆಲಸದ...
ಕ್ಲಿಕ್ ಮಾಡಿಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಎಸ್ ಪಿ ನಿಖಿಲ್ ಬಿ ಹೈ ಲೆವಲ್ ಮೀಟಿಂಗ್! ಟೈಟ್ ಸೆಕ್ಯುರಿಟಿ! ಕಾರಣವೇನು?
ಮೇ 8, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮೇ 09ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ...
ಕ್ಲಿಕ್ ಮಾಡಿಆಪರೇಷನ್ ಸಿಂದೂರ್ ಗೆ ಒಂದು ವರ್ಷ! ಸಂಸದ ಬಿ.ವೈ. ರಾಘವೇಂದ್ರ ಸುದ್ದಿಗೋಷ್ಟಿ! ಮಹತ್ವದ ಮಾತು!
ಮೇ 8, 2026

ಶಿವಮೊಗ್ಗ: ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯು ಕೇವಲ ಸೇನಾ ಕ್ರಮವಲ್ಲ, ಅದು ಭಾರತದ ಬಲಿಷ್ಟ ಸಂಕಲ್ಪದ ಸಂಕೇತವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯ ಪಟ್ಟಿದ್ದಾರೆ. ಆಪರೇಷನ್ ಸಿಂದೂರ್...
ಕ್ಲಿಕ್ ಮಾಡಿಮೇ 08, 2026: ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ ಮತ್ತು ಪಂಚಾಂಗ! ಅಚ್ಚರಿಯ ಸಂಗತಿಗಳಿವೆ
ಮೇ 8, 2026

ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸದ ಷಷ್ಠಿ ತಿಥಿಯು ಬೆಳಿಗ್ಗೆ 8.20ರವರೆಗೆ ಇದ್ದು, ತದನಂತರ ಸಪ್ತಮಿ ಇರಲಿದೆ. ಉತ್ತರಾಷಾಢ ನಕ್ಷತ್ರ ಸಂಜೆ 5.36ರವರೆಗೆ...
ಕ್ಲಿಕ್ ಮಾಡಿಶಿವಮೊಗ್ಗ: ವೆಂಕಟೇಶ್ ನಗರದಲ್ಲಿ ಮಟಮಟ ಮಧ್ಯಾಹ್ನವೇ ಕಳ್ಳತನ, 19 ಲಕ್ಷ ಮೌಲ್ಯದ ಚಿನ್ನ, ದುಡ್ಡು ಮಾಯ! ಹೇಗಾಯ್ತು ಘಟನೆ
ಮೇ 8, 2026

ಶಿವಮೊಗ್ಗ: ನಡುಹಗಲಲ್ಲೇ ಮನೆಯ ಬೀಗ ಮುರಿದು 19 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ದುಡ್ಡು ಕಳವು ಮಾಡಿದ ಘಟನೆಯೊಂದು ಶಿವಮೊಗ್ಗ ಸಿಟಿಯಲ್ಲಿಯೇ ವರದಿಯಾಗಿದೆ. ಕಳೆದ ಮೇ ನಾಲ್ಕರಂದು...
ಕ್ಲಿಕ್ ಮಾಡಿಪುನಃ ಹೆಚ್ಚು ಕಮ್ಮಿಯಾದ ಶಿವಮೊಗ್ಗ ಅಡಿಕೆ ರೇಟು! ಉಳಿದ ಕಡೆಗಳಲ್ಲಿ ಎಷ್ಟಿದೆ ಅಡಕೆ ದರ!ಗಮನಿಸಿ
ಮೇ 8, 2026

ಶಿವಮೊಗ್ಗ ಅಡಿಕೆ ರೇಟು / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ಅಡಿಕೆ ಧಾರಣೆ ಎಷ್ಟಿದೆ ಎಂಬುದರ...
ಕ್ಲಿಕ್ ಮಾಡಿ