ತೀರ್ಥಹಳ್ಳಿ, ವ್ಯಾಪಾರಿ ಮಂಗಳೂರಿಗೆ ತೆರಳಿದ್ದಾಗ ನಡೀತು ಘಟನೆ, ಲಕ್ಷಾಂತರ ಮೌಲ್ಯದ ಮಾಲು ನಾಪತ್ತೆ
ಮೇ 6, 2026

Shadowy Midnight Raid ತೀರ್ಥಹಳ್ಳಿ: ತಾಲೂಕಿನ ರಂಜದಕಟ್ಟೆ ಸಮೀಪದ ದೂರ್ವಾಸಪುರದಲ್ಲಿ ಚಿಲ್ಲರೆ ಅಡಿಕೆ ವ್ಯಾಪಾರಿಯೊಬ್ಬರ ಗೋದಾಮಿಗೆ ಕಳ್ಳರು ನುಗ್ಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಒಣ ಅಡಿಕೆಯನ್ನು ದೋಚಿರುವ...
ಕ್ಲಿಕ್ ಮಾಡಿಬನಾನ ಕೇಕ್, ಬೆಣ್ಣೆ ಬಿಸ್ಕತ್ ಸೇರಿದಂತೆ ಇನ್ನಿತರೆ ಬೇಕರಿ ಉತ್ಪನ್ನಗಳನ್ನು ತಯಾರಿಸಲು ಆಸಕ್ತಿ ಇದೆಯೇ, ಹಾಗಾದರೆ ಈ ಸುದ್ದಿ ಓದಿ
ಮೇ 6, 2026

Bakery Products Training ಶಿವಮೊಗ್ಗ:ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಶಿವಮೊಗ್ಗದ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಮೇ 15 ರಿಂದ ಜೂನ್ 13ರವರೆಗೆ...
ಕ್ಲಿಕ್ ಮಾಡಿಶಿವಮೊಗ್ಗ ಟು ಚೆನ್ನೈ: ಮಲೆನಾಡಿನ ಜೈಲಿನಲ್ಲಿ ಗರ್ಜಿಸಿದ್ದ ‘ಮಾಸ್ಟರ್’ ಈಗ ತಮಿಳುನಾಡಿನ ರಾಜಕೀಯ ಲೀಡರ್!
ಮೇ 6, 2026

Thalapathy Vijay’s ಶಿವಮೊಗ್ಗ: ತಮಿಳುನಾಡಿನ ರಾಜಕೀಯ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ, ತಮಿಳಗೆ ವೆಟ್ರಿ ಕಳಗಂ’ ಪಕ್ಷದ ಸಂಸ್ಥಾಪಕ ಹಾಗೂ ಬಹುನಿರೀಕ್ಷಿತ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ‘ದಳಪತಿ’...
ಕ್ಲಿಕ್ ಮಾಡಿಶಿವಮೊಗ್ಗ: ವಿಚಾರಣಾಧೀನ ಕೈದಿಗೆ ಕೊಡಲು ತಿಂಡಿ ಹಾಗೂ ಬ್ಲಾಂಕೇಟ್ ತಂದಿದ್ರು, ಚೆಕ್ ಮಾಡಿದಾಗ ಅದರಲ್ಲಿ ಇದ್ದಿದ್ದೇ ಬೇರೆ
ಮೇ 6, 2026

ಶಿವಮೊಗ್ಗ : ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಅಕ್ರಮವಾಗಿ ಮಾದಕ ವಸ್ತುಗಳನ್ನು ಪೂರೈಸುವ ಕಿಡಿಗೇಡಿಗಳ ಪ್ರಯತ್ನ ಮುಂದುವರಿಯುತ್ತಲೇ ಇದೆ. ಈ ಹಿಂದೆ ಬಾಳೆ ಹಣ್ಣಿನ ದಿಂಡು ಗಮ್...
ಕ್ಲಿಕ್ ಮಾಡಿಶಿವಮೊಗ್ಗ: ಎರಡು ದಿನ ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಕರೆಂಟ್ ಇರಲ್ಲ. ಎಲ್ಲಿ, ಯಾವಾಗ
ಮೇ 6, 2026

ಶಿವಮೊಗ್ಗ: ನಗರದ ಮೆಸ್ಕಾಂ ಉಪವಿಭಾಗ-1 ಹಾಗೂ ಘಟಕ-2ರ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಾಳೆ ಮತ್ತು ನಾಡಿದ್ದು (ಮೇ 07 ಮತ್ತು 08) ವಿವಿಧ ಬಡಾವಣೆಗಳಲ್ಲಿ ವಿದ್ಯುತ್...
ಕ್ಲಿಕ್ ಮಾಡಿಅಗ್ನಿವೀರ್, ಪ್ಯಾರಾ ಮಿಲಿಟರಿ ಹಾಗೂ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಗುಡ್ ನ್ಯೂಸ್
ಮೇ 6, 2026

Agniveer ಶಿವಮೊಗ್ಗ :ಶ್ರೀ ಸಿಗಂದೂರು ಚೌಡೇಶ್ವರಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇ. 13 ರಿಂದ 28 ರವರೆಗೆ ಅಗ್ನಿವೀರ್, ಪ್ಯಾರಾ ಮಿಲಿಟರಿ ಮತ್ತು ಪೋಲಿಸ್...
ಕ್ಲಿಕ್ ಮಾಡಿತೀರ್ಥಹಳ್ಳಿ: ಎಪಿಎಂಸಿ ಮುಂಭಾಗದ ಮಳಿಗೆಗಳಲ್ಲಿ ಅಗ್ನಿ ಅವಘಡ; ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ
ಮೇ 6, 2026

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಮುಂಭಾಗದಲ್ಲಿರುವ ಮಳಿಗೆಗಳಲ್ಲಿ ತಡರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಮಳಿಗೆಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ...
ಕ್ಲಿಕ್ ಮಾಡಿಅಡಿಕೆ ಧಾರಣೆ : ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ರೇಟು ಎಷ್ಟಿದೆ ನೋಡಿ
ಮೇ 6, 2026

ಶಿವಮೊಗ್ಗವೂ ಸೇರಿದಂತೆ ರಾಜ್ಯದ ವಿವಿಧ ಎಪಿಎಂಸಿಗಳಲ್ಲಿ ಅಡಿಕೆ ರೇಟು ಬದಲಾವಣೆ ಕಂಡಿದೆ. ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಹಾಗೂ ಗೊರಬಲು ಬೇರೆಯದ್ದೆ ಆದ ಡಿಮ್ಯಾಂಡ್ ಪಡೆದುಕೊಂಢಿದೆ. ರಾಜ್ಯದ ವಿವಿಧ...
ಕ್ಲಿಕ್ ಮಾಡಿಗಾಡಿಕೊಪ್ಪ, ಆಲ್ಕೊಳ ಬಳಿಕ ಇದೀಗ ಗಾರ್ಡನ್ ಏರಿಯಾ! ಹೇಗಿತ್ತು ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ
ಮೇ 6, 2026

ಶಿವಮೊಗ್ಗ ಟ್ರಾಫಿಕ್ ಪೊಲೀಸರು ಆಪರೇಷನ್ ಪುಟ್ಪಾತ್ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮಲ್ಲಿಕಾರ್ಜುನ ರಸ್ತೆಯಲ್ಲಿ ಮಂಡಕ್ಕಿ ಅಂಗಡಿಗಳ ತೆರವಿಗೆ ಸೂಚಿಸಿದ್ದ ಪೊಲೀಸರು ಆನಂತರ ಆಲ್ಕೋಳ, ಗಾಡಿಕೊಪ್ಪ ಸರ್ಕಲ್ಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು....
ಕ್ಲಿಕ್ ಮಾಡಿಹವಾಮಾನ ವರದಿ : ಮುಂದಿನ 7 ದಿನಗಳ ಮಳೆ ಮುನ್ಸೂಚನೆ ಇದೆಯಾ!? ಐಎಂಡಿ ರಿಪೋರ್ಟ್ ಗಮನಿಸಿ
ಮೇ 6, 2026

ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮುಂದಿನ 5 ದಿನಗಳಲ್ಲಿ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲ ಎಂಬ ವಿಚಾರ ತಿಳಿದು...
ಕ್ಲಿಕ್ ಮಾಡಿ