ಗುರು ರಾಯರ ವಾರ! ಇವತ್ತಿನ ದಿನವಿಶೇಷ! ದಿನಭವಿಷ್ಯ!

ಹಂಚಿಕೊಳ್ಳಿ
WhatsApp Facebook X Telegram
Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿಇವತ್ತಿನ ರಾಶಿಫಲ
Today Horoscope Kannada 13-02-2026 Daily Rashi Bhavishya,

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23 2025 : ಈ ದಿನದ ಜಾತಕ, ದಿನಭವಿಷ್ಯ.  ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ,ಕಾರ್ತಿಕ ಮಾಸ. ಶುಕ್ಲ ಪಕ್ಷದ, ಗುರುವಾರ. ರಾಹುಕಾಲ: ಮಧ್ಯಾಹ್ನ 01:30 ರಿಂದ 03:00 ರವರೆಗೆ. ಯಮಗಂಡ: ಬೆಳಿಗ್ಗೆ 06:00 ರಿಂದ 07:30 ರವರೆಗೆ.ಗುಳಿಕಕಾಲ: ಬೆಳಿಗ್ಗೆ 09:00 ರಿಂದ 10:30 ರವರೆಗೆ ಇರಲಿದೆ.

 

ಅಡಿಕೆ ಧಾರಣೆ ನಾಗಾಲೋಟ, ರೇಟ್​ ಹೆಚ್ಚಳಕ್ಕೆ ಕಾರಣವೇನು

ರಾಶಿ ಭವಿಷ್ಯ

ಮೇಷ : ಹೊಸ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಶುಭ ಸಮಾಚಾರ. ಆರ್ಥಿಕ ವಿಚಾರಗಳಲ್ಲಿ ಮಹತ್ವದ ಹೆಜ್ಜೆ ಇಡುತ್ತೀರಿ.. ವ್ಯಾಪಾರ ಮತ್ತು ಉದ್ಯೋಗದ ಕ್ಷೇತ್ರದಲ್ಲಿನ ಒತ್ತಡ ಕಡಿಮೆಯಾಗಲಿವೆ.

ವೃಷಭ : ಕೌಟುಂಬಿಕ ಜೀವನವು ಆನಂದಮಯವಾಗಿರುತ್ತದೆ.ಆರ್ಥಿಕ ಲಾಭ.ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರದಲ್ಲಿ ನಿರೀಕ್ಷಿಸಿದ ಫಲಿತಾಂಶ ಸಿಗಬಹುದು. ಉದ್ಯೋಗದಲ್ಲಿ ಹೆಚ್ಚಿನ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರಲಿವೆ.

ಮಿಥುನ : ಆರ್ಥಿಕ ಸಮಸ್ಯೆ ಎದುರಾಗಬಹುದು. ಅನಿರೀಕ್ಷಿತ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಆತುರ ಹೆಚ್ಚಲಿದೆ. ನಿರ್ಧಾರಗಳಲ್ಲಿ ಬದಲಾವಣೆ.ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ 

Malenadutoday Horoscope
Malenadutoday Horoscope

ಕರ್ಕಾಟಕ : ಸಾಲಗಳನ್ನು ಪಡೆಯುವ ಪ್ರಸಂಗ ಬರಬಹುದು. ಹಠಾತ್ ಪ್ರಯಾಣ. ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಠಿಣ ಪರಿಶ್ರಮ. ವ್ಯಾಪಾರ ಮತ್ತು ಉದ್ಯೋಗದ ವಿಷಯದಲ್ಲಿ ಸಾಮಾನ್ಯ ದಿನವಾಗಿರುತ್ತದೆ.

ಶಿವಮೊಗ್ಗ : ಡಿಜಿಟಲ್ ಅರೆಸ್ಟ್ 19 ಲಕ್ಷ ವಂಚನೆ : ಒಂದೇ ತಿಂಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

ಸಿಂಹ : ಹಿಂದಿನ ಘಟನೆಗಳು ನಿಮ್ಮ ನೆನಪಿಗೆ ಬರಲಿವೆ. ಹಣಕಾಸಿನ ವಿಚಾರದಲ್ಲಿ ಈ ದಿನ ತೃಪ್ತಿಯನ್ನು ನೀಡಲಿವೆ. ಹೊಸ ಕೆಲಸದ ಅವಕಾಶ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಸಮಸ್ಯೆ 

ಕನ್ಯಾ : ಕೆಲಸ ಕಾರ್ಯಗಳಲ್ಲಿ ವಿಳಂಬ, ಹಣಕಾಸಿನ ವಹಿವಾಟು ಜೋರು. ಕೆಲಸದ ಒತ್ತಡವಿರುತ್ತದೆ. ಆರೋಗ್ಯದ ಸಮಸ್ಯೆ ಕಾಣಿಸಬಹುದು. ಕುಟುಂಬದಲ್ಲಿ ಕೆಲವು ಅಡಚಣೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರಿಳಿತ ಸಾಮಾನ್ಯ.

ತುಲಾ : ಸಮಾಜದಲ್ಲಿ  ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಸಂತೋಷದ ಸುದ್ದಿ ಕೇಳುವಿರಿ. ವಾಹನಗಳ ಬಳಕೆಗೆ ಅನುಕೂಲವಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ನಿರೀಕ್ಷೆಯಂತೆಯೇ ಸಾಗಲಿದೆ.

ವೃಶ್ಚಿಕ :  ಕೆಲಸದ ಒತ್ತಡ ಅಧಿಕವಾಗಲಿದೆ. ಮಾಡುವ ಕೆಲಸದಲ್ಲಿ ನಿರೀಕ್ಷಿತ ಪ್ರಗತಿ ಇರುವುದಿಲ್ಲ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿರಾಶಾದಾಯಕ. ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ  ಅನಿರೀಕ್ಷಿತ ಬದಲಾವಣೆ 

ಧನು : ಪ್ರಮುಖ ಮಾಹಿತಿಗಳು ಲಭ್ಯವಾಗಬಹುದು. ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವಿರಿ,. ವಿಷಯಗಳನ್ನು ಸುಗಮವಾಗಿ ನಿಭಾಯಿಸುವಿರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚು ಸಕಾರಾತ್ಮಕ ವಾತಾವರಣ ಇರಲಿದೆ.

Malenadutoday Horoscope
Malenadutoday Horoscope

ವಾಟ್ಸಾಪ್​ ಅಲ್ವಾ! ಹೆಂಗೆ ಗೊತ್ತಾಗುತ್ತೆ ಅನ್ನಂಗಿಲ್ಲ! ಶಿವಮೊಗ್ಗ ಪೊಲೀಸರು ಹುಡುಕಿಕೊಂಡು ಬರುತ್ತಾರೆ! ನೋಡಿ ಹೀಗೆ

ಮಕರ  : ಹೊಸ ಉದ್ಯಮ ಆರಂಭಕ್ಕೆ ಇಂದು ಉತ್ತಮ ದಿನವಾಗಿದೆ. ಹತ್ತಿರದ ಸಂಬಂಧಿಗಳಿಂದ ಸಂಪೂರ್ಣ ಸಹಕಾರ ಸಮಾಜದಲ್ಲಿ ಗೌರವ ವೃದ್ಧಿಸಲಿದೆ. ವ್ಯಾಪಾರವು ಲಾಭದಾಯಕವಾಗಲಿದೆ, ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ.

ಕುಂಭ : ಹಣಕಾಸಿನ ವ್ಯವಹಾರ ನಿರಾಸೆ ಉಂಟುಮಾಡಬಹುದು. ಕೆಲವು ಸಮಸ್ಯೆ ಎದುರಾಗಬಹುದು. ಒಪ್ಪಂದಗಳಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ಮಾನಸಿಕ ಅಶಾಂತಿ, ಹಣ ಖರ್ಚಾಗುವ ಸಂಭವವಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ವಿವಾದ ಎದುರಾಗಬಹುದು.

ಕೃಷಿ ಮಾರ್ಕೆಟ್​ನಲ್ಲಿ ಮತ್ತೆ ಹಲ್​ಚಲ್​! ಅಡಿಕೆ ರೇಟು ಏನಾಗ್ತಿದೆ!? ಎಷ್ಟಾಯ್ತು ಅಡಕೆ ದರ?

ಮೀನ : ಖರ್ಚು ವೆಚ್ಚ ಹೆಚ್ಚಾಗಲಿವೆ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ಕೆಲಸದಲ್ಲಿ ಅಡಚಣೆ ಎದುರಾಗಬಹುದು. ಆರೋಗ್ಯದಲ್ಲಿ ಏರುಪೇರು. ಅನಿರೀಕ್ಷಿತವಾಗಿ ಹಣ ಖರ್ಚಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Malenadutoday Horoscope
Malenadutoday Horoscope

Malenadutoday Horoscope

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor