ಮಲೆನಾಡಲ್ಲಿ ಮಳೆಯಾರ್ಭಟ, ABVP ಪ್ರತಿಭಟನೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
Malenadu Today E-Paper malenadu today epaperMalenadu Today ePaper
Malenadu Today E-Paper Malenadu Today ePaper

Malenadu Today E-Paper / ನಮಸ್ಕಾರ ಓದುಗರೆ! ಮಲೆನಾಡು ಹಾಗೂ ರಾಜ್ಯದ ಆಗುಹೋಗು ಸುದ್ದಿಗಳ ಸಂಗಾತಿ ‘ಮಲೆನಾಡು ಟುಡೆ’ಯ ಇಂದಿನ ಇ-ಪತ್ರಿಕೆಯ ಸಂಚಿಕೆ ನಿಮ್ಮ ಓದಿಗೆ ಸಿದ್ಧವಾಗಿದೆ. ಇಂದಿನ (ಆಗಸ್ಟ್​​​ 01, 2026) ಆವೃತ್ತಿಯಲ್ಲಿ ಮಳೆ ಕೊರತೆಯ ಆತಂಕದಿಂದ ಹಿಡಿದು, ಅಪರಾಧ, ಕ್ರೀಡಾ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತಾದ ಸಮಗ್ರ ವರದಿಗಳನ್ನು ಹೊತ್ತು ತಂದಿದ್ದೇವೆ.

ಇಂದಿನ ಸಂಚಿಕೆಯ ಪ್ರಮುಖ ಆಕರ್ಷಣೆ:

1. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಈಶ್ವರಪ್ಪ ವಿರೋಧ:

2. ಮಳೆ ಅಭಾವ – ಜಲಾಶಯದ ನೀರು ಕುಡಿಯಲು ಮಾತ್ರವೇ ಸೀಮಿತ:

3. ಕೆಪಿಎಸ್‌ಸಿ ನೇಮಕಾತಿ ಅಕ್ರಮ – ಶಾಸಕ ಎಸ್‌ಎನ್ ಚನ್ನಬಸಪ್ಪ ವಾಗ್ದಾಳಿ:

4. ಕುವೆಂಪು ವಿವಿ ವಿರುದ್ಧ ಎಬಿವಿಪಿ (ABVP) ಮಳೆಯಲ್ಲೇ ಬೃಹತ್ ಪ್ರತಿಭಟನೆ:

5. ಆಗುಂಬೆಯಲ್ಲಿ ಧೋ ಮಳೆ – ಅಪಾಯದಲ್ಲಿದ್ದ 6 ಮಂದಿಯ ರಕ್ಷಣೆ

ಇ-ಪತ್ರಿಕೆಯನ್ನು ಓದುವುದು ಹಾಗೂ ಡೌನ್‌ಲೋಡ್ ಮಾಡುವುದು ಹೇಗೆ?

ಇಂದಿನ ‘ಮಲೆನಾಡು ಟುಡೆ’ ಪತ್ರಿಕೆಯನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಓದಲು ಕೆಳಗಿನ ಲಿಂಕ್ ಬಳಸಿ

[ಇಲ್ಲಿ ಕ್ಲಿಕ್ ಮಾಡಿ: ಮಲೆನಾಡು ಟುಡೆ ಇ-ಪತ್ರಿಕೆ (01-08-2026) ]

ಆನ್‌ಲೈನ್‌ನಲ್ಲಿ ಓದಲು ಲಿಂಕ್ ಮೇಲೆ ಕ್ಲಿಕ್ ಮಾಡಿದ ಕೂಡಲೇ ಪತ್ರಿಕೆಯು ನಿಮ್ಮ ಬ್ರೌಸರ್‌ನಲ್ಲಿ ನೇರವಾಗಿ ತೆರೆದುಕೊಳ್ಳುತ್ತದೆ. ನೀವು ಪುಟಗಳನ್ನು ಜೂಮ್ (Zoom in) ಮಾಡಿ ಓದಬಹುದು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor