Thursday, 10 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

cleft lip surgery in shivmogga 16-06-25 :  ಸೀಳು ತುಟಿ ಸಮಸ್ಯೆಗೆ ಉಚಿತ  ಶಸ್ತ್ರಚಿಕಿತ್ಸಾ ಶಿಬಿರ | ಎಲ್ಲಿ ಯಾಗಾಗ

prathapa thirthahalli
Last updated: June 16, 2025 11:57 am
Prathapa thirthahalli - content producer
Share
SHARE

cleft lip surgery in shivmogga :  ಸೀಳು ತುಟಿ ಸಮಸ್ಯೆಗೆ ಉಚಿತ  ಶಸ್ತ್ರಚಿಕಿತ್ಸಾ ಶಿಬಿರ | ಎಲ್ಲಿ ಯಾಗಾಗ

ಜೂನ್​ 21 ರಿಂದ 24 ರ ವರೆಗೆ ಶಿವಮೊಗ್ಗದ ಸುಬ್ಬಯ್ಯ ಇನ್ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸಸ್​​ನಲ್ಲಿ ಕರ್ನಾಟಕದ ಯುವಜನರಿಗೆ ಹಾಗೂ ಮಕ್ಕಳಿಗೆ ‘ಸ್ಮೈಲ್​ ಪ್ಲೀಸ್’ ಎಂಬ​ ಉಚಿತ ಸಮಗ್ರ ಸೀಳುತುಟಿ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸುಬ್ಬಯ್ಯ ಕಾಲೇಜಿನ ಡೀನ್​ ಡಾ|| ವಿನಾಯಕ ತಿಳಿಸಿದರು.

ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಈ ಶಸ್ತ್ರಚಿಕಿತ್ಸಾ ಶಿಬಿರವನ್ನು ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, FROA ನೋಂದಾಯಿತ ವೈದ್ಯಕೀಯ ದತ್ತಿಸಂಸ್ಥೆಯಾದ ಮಿಷನ್ ಸ್ಟೈಲ್ ಸಹಯೋಗದೊಂದಿಗೆ ಮುತ್ತೂಟ್ ಪಪ್ಪಚನ್ ಫೌಂಡೇಶನ್ ಸಹಭಾಗಿತ್ವದಲ್ಲಿ. ಆಯೋಜಿಸಿದ್ದೇವೆ.ಮಿಷನ್ ಸ್ಟೈಲ್‌ನ ರಾಷ್ಟ್ರೀಯ ಕಾರ್ಯಕ್ರಮದ ಮುಖ್ಯಸ್ಥರಾದ ರಫಿಯುರ್ ರಹಮಾನ್,  ಉಪ ವೈದ್ಯಕೀಯ ಅಧ್ಯಕ್ಷ ಡಾ!! ಕಮಲ್ ಪಾಂಡ್ಯನ್ ಮತ್ತು ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಪ್ರಾಂಶುಪಾಲ ಡಾ!! ಬಿ.ಎನ್.ಸುರೇಶ್.ಅವರ ಉಪಸ್ಥಿತಿಯಲ್ಲಿ ಈ ಉದಾತ್ತ ಉಪಕ್ರಮದ ಘೋಷಣೆಯನ್ನು ಮಾಡಲಾಗಿದೆ. ಈಗಾಗಲೇ ಕರ್ನಾಟಕದಲ್ಲಿ  ಕಳೆದ 7 ಸ್ಕೂಲ್ ಫೀಸ್ ಮಿಷನ್‌ಗಳಲ್ಲಿ ಕರ್ನಾಟಕದ 416 ಮಕ್ಕಳು ಮತ್ತು ಯುವಕರು ಈ ಕಾರ್ಯಕ್ರಮದ ಮೂಲಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದು ಶಿವಮೊಗ್ಗದಲ್ಲಿ  8 ನೇ ಸ್ಮ್ಲೈಲ್​ ಪ್ಲೀಸ್​ ಮಿಷನ್​ ಆಗಿದ್ದು, ಶಿವಮೊಗ್ಗದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಮೊದಲ ಬಾರಿಗೆ ಆಯೋಜಿಸುತ್ತಿದ್ದೇವೆ ಎಂದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

cleft lip surgery in shivmogga : 4 ದಿನಗಳ ಕಾಲ ನಡೆಯುವ ಈ ಶಸ್ತ್ರಚಿಕಿತ್ಸೆಯಲ್ಲಿ 60 ರಿಂದ 80 ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಬೇಕು ಎಂದುಕೊಂಡಿದ್ದೇವೆ.  ಶಸ್ತ್ರಚಿಕಿತ್ಸೆಗೆ ಒಳಪಡುವವರಿಗೆ ಉಚಿತ ವೈದ್ಯರ ಸಲಹೆ, ಉಚಿತ ಔಷಧ ಮತ್ತು ಚಿಕಿತ್ಸೆ, ಉಚಿತ ಆಹಾರ ಮತ್ತು ವಸತಿ ವ್ಯವಸ್ಥೆ ಹಾಗೂ ಪ್ರಯಾಣದ ವೆಚ್ಚವನ್ನು ಸಹ ಸಂಸ್ಥೆಯ ವತಿಯಿಂದ ಬರಿಸಲಾಗುವುದು ಎಂದು ವಿವರಿಸಿದರು.

car decor

cleft lip surgery in shivmogga : ಮಿಷನ್ ಸ್ಟೈಲ್ ಸಹಭಾಗಿತ್ವದಲ್ಲಿ 2014ರಲ್ಲಿ ಕೇರಳದಿಂದ ಪ್ರಾರಂಭವಾದ ಈ ಉಪಕ್ರಮವು 13 ರಾಜ್ಯಗಳು ಸೇರಿ ಇಲ್ಲಿಯವರೆಗೆ ದೇಶಾದ್ಯಂತ 3301 ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಸಾಧಿಸಿದೆ. ಮಿಷನ್ ಸ್ಟೈಲ್ ಪ್ರಾರಂಭವಾದಾಗಿನಿಂದ ಭಾರತದಾದ್ಯಂತ ಒಟ್ಟಾರೆ 49 ಸಾವಿರಕ್ಕಿಂತ ಅಧಿಕ ಉಚಿತ ಸೀಳು ಶಸ್ತ್ರಚಿಕಿತ್ಸೆಗಳನ್ನು ಮತ್ತು 73 ಸಾವಿರ ವೈದ್ಯಕೀಯ ಮೌಲ್ಯಮಾಪನವನ್ನು ನಡೆಸಿದೆ ಮತ್ತು ಕರ್ನಾಟಕದಲ್ಲಿ ಮಿಷನ್ ಸ್ಟೈಲ್ ಮೂಲಕ 600+ ರೋಗಿಗಳು ಉಚಿತ ಶಸ್ತ್ರಚಿಕಿತ್ಸೆಗಳನ್ನು ಪಡೆದಿದ್ದಾರೆ. ಜೂನ್​ 21ರಿಂದ ನಡೆಯುವ ಈ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದ್ದವರು ಪಾಲ್ಗೊಂಡು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದರು.

 

 

malenadutoday add
TAGGED:cleft lip surgery in shivmogga
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article linganamakki dam level today linganamakki dam Water Level Today Report linganamakki dam Water Level Today Report / ಒಂದೆ ದಿನ 39961.00 ಕ್ಯೂಸೆಕ್ಸ್‌ ಒಳಹರಿವು / ಲಿಂಗನಮಕ್ಕಿ ಡ್ಯಾಂನ ಮಟ್ಟ ಎರಡು ಅಡಿ ಏರಿಕೆ
Next Article jogfalls news today jogfalls news today / ಜೋಗ ಜಲಪಾತಕ್ಕೆ ಬಲೇ…ನೀರು! / ರಾಜ, ರಾಣಿ, ರೋರರ್ , ರಾಕೆಟ್ ವೈಭವ/ ಜನರ ರಶ್​!
Leave a Comment

Leave a Reply Cancel reply

Your email address will not be published. Required fields are marked *

You Might Also Like

power cut tomorrow
SHIVAMOGGA NEWS TODAY

mescom power cut in shivamogga ಜೂನ್​ 20 ರಂದು 40 ಕ್ಕೂ ಹೆಚ್ಚು ಪ್ರದೇಶದಲ್ಲಿ ವಿದ್ಯುತ್​ ವ್ಯತ್ಯಯ

By Prathapa thirthahalli
protest in shivamogga
SHIVAMOGGA NEWS TODAY

protest in shivamogga :  ಪೆಹಲ್ಗಾಮ್ ದಾಳಿಗೆ ಮುಸ್ಲಿಂ ಸಮುದಾಯದ ಖಂಡನೆ..ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಮೌನ ಆಚರಣೆ..ಸಂವಿಧಾನ ಪೀಠಿಕೆ ಪಠಣೆ

By Prathapa thirthahalli
farmers protest
SHIVAMOGGA NEWS TODAY

farmers protest :  ಭದ್ರಾ ಡ್ಯಾಂ ಬಳಿ ರೈತರ ಬೃಹತ್ ಪ್ರತಿಭಟನೆ | ಎಂಪಿ ರೇಣುಕಾಚಾರ್ಯ ಸೇರಿ ಹಲವರು ವಶಕ್ಕೆ

By Prathapa thirthahalli
SHIVAMOGGA NEWS TODAY

ಹೊಳೆಹೊನ್ನೂರಲ್ಲಿ ಕೇಸ್‌, ಆಯನೂರಿನಲ್ಲಿ ಅರೆಸ್ಟ್‌ | ಒಂದಕ್ಕೆ ನಾಲ್ಕು ಕೇಸ್‌ ಕ್ಲೀಯರ್‌!

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up