ಹೊಳೆಹೊನ್ನೂರು ತೋಟದಲ್ಲಿ, ಸುಟ್ಟ ಸ್ಥಿತಿಯಲ್ಲಿ ಶಿವಮೊಗ್ಗದ ಉಪನ್ಯಾಸಕರ ಶವ ಪತ್ತೆ! ನಿಗೂಢ!
Private College Lecturer / ಹೊಳೆಹೊನ್ನೂರು /ಶಿವಮೊಗ್ಗ / ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಉಪನ್ಯಾಸಕರೊಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. 58 ವರ್ಷದ ಸುರೇಶ್ ಮೃತಪಟ್ಟವರು. ಶಿವಮೊಗ್ಗದ …