NEWS DESK

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
SAKREBAIL ELEPHANT CAMP ACTIVITIES

ಶಿವಮೊಗ್ಗ : ಸಕ್ರೆಬೈಲ್​ ಆನೆ ಬಿಡಾರ ಪ್ರತಿ ವಾರ ಈ ದಿನ ಕ್ಲೋಸ್​​​ ಆಗಲಿದೆ,  ಯಾವಾಗ, ಕಾರಣವೇನು?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದಲ್ಲಿ ಮುಂದಿನ ಬುಧವಾರದಿಂದ ಪ್ರತಿ ಬುಧವಾರ ವಾರದ ರಜೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ... ಕ್ಲಿಕ್ ಮಾಡಿ

2 ನಿಮಿಷ