KARNATAKA NEWS/ ONLINE / Malenadu today/ Aug 30, 2023 SHIVAMOGGA NEWS
ಶಿವಮೊಗ್ಗದ ಗಾಜನೂರು ಜಲಾಶಯದ ಎದುರು ನೀರುಪಾಲಾಗಿದ್ದ ಯುವಕನ ಶವ ಕೊನೆಗೂ ಪತ್ತೆಯಾಗಿದೆ. ಘಟನೆ ನಡೆದು 18 ದಿನಗಳ ನಂತರ ಯುವಕನ ಶವ ಪತ್ತೆಯಾಗಿದ್ದು, ಮೃತದೇಹವನ್ನು ಮಿಳಘಟ್ಟದ ಯುವಕ ಹರೀಶನದ್ದು ಎಂದು ಗುರಿತಿಸಲಾಗಿದೆ.
ಗಾಜನೂರು ಡ್ಯಾಂನ ಪವರ್ ಹೌಸ್ ಬಳಿ ಯುವಕ ಹರೀಶ್ ನೀರುಪಾಲಾಗಿದ್ದ. ಈತನ ಕುಟುಂಬ ನೀರುಪಾಲಾಗಿರುವ ಹರೀಶ್ ಸಾವನ್ನ ಕೊಲೆ ಎಂದು ಅನುಮಾನಿಸಿತ್ತು. ಇದೀಗ ಈತನ ಶವ ಪತ್ತೆಯಾಗಿದೆ. ಮತ್ತೂರು ಸೇತುವೆ ಬಳಿ ನಲ್ಲಿ ಹರೀಶನ ಶವ ಕಂಡುಬಂದಿದೆ. ಘಟನೆ ಸಂಬಂಧ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈಗಾಗಲೇ ತನಿಖೆ ನಡೆಸ್ತಿದ್ದಾರೆ.
ಇನ್ನಷ್ಟು ಸುದ್ದಿಗಳು
ಗುದ್ದಲಿ ಪೂಜೆಗೆಂದು ವಡ್ನಾಳ್ಗೆ ಹೋಗಿ ಮನೆಗೆ ವಾಪಸ್ ಬಂದಾಗ ಮಾಲೀಕರಿಗೆ ಎದುರಾಗಿತ್ತು ಶಾಕ್!
JOB NEWS / ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಅರ್ಜಿ ಆಹ್ವಾನ