DINA BHAVISHYA | ಈ ದಿನ ಭವಿಷ್ಯ | ಇವತ್ತಿನ ರಾಶಿಫಲ

ಹಂಚಿಕೊಳ್ಳಿ
WhatsApp Facebook X Telegram
12 Zodiac Signs Horoscope Astrological Predictions for July 17thJuly 17th Horoscope Unveiled  Astrological Predictions for All Zodiac Signs Career & Work: Insights Daily horoscope july 01Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today
niithya bhavishya dina karnataka horoscope today important decisions ಜಾತಕ ಫಲ  Today rashi bhavishya ಈ ದಿನದ ಭವಿಷ್ಯTDaily horoscope astrosage oday rashi bhavishya

SHIVAMOGGA | MALENADUTODAY NEWS | Apr 12, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

Apr 12, 2025 | DINA BHAVISHYA | ಜಾತಕ ಫಲ 

ಮೇಷ | ಕೆಲಸ ಸಮಯಕ್ಕೆ ಸರಿಯಾಗಿ ಮುಗಿವುದು, ಆತಂಕ ಮಾಡಬೇಡಿ, ಮುಂದೆ ಒಳ್ಳೆಯದೇ ಆಗುವುದು, ದೈವಿಕ ಚಿಂತನೆ. ಸಮಸ್ಯೆಗಳು ಬಗೆಹರಿಯುತ್ತವೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ. 

ವೃಷಭ | ಭಿನ್ನಾಭಿಪ್ರಾಯದ ದಿನ . ಕುಟುಂಬಸ್ಥರ ಜೊತೆ ಮಾತುಕತೆ ಜಗಳಕ್ಕೆ ಕಾರಣವಾಗಬಹುದು,  ಆರೋಗ್ಯ ಸಮಸ್ಯೆ.  ಅನಿರೀಕ್ಷಿತ ಖರ್ಚು. ವ್ಯವಹಾರದಲ್ಲಿ ಒತ್ತಡ. ಕೆಲಸದಲ್ಲಿ ಗೊಂದಲ.

ಮಿಥುನ |  ಫಲಿತಾಂಶ ಕಾಣುವುದಿಲ್ಲ. ದೂರ ಪ್ರಯಾಣ. ಕೆಲಸದಲ್ಲಿ ಅಡಚಣೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ವಾಗ್ವಾದ. ವ್ಯವಹಾರದಲ್ಲಿ  ಪರಿಶ್ರಮದ ದಿನ.

ಕರ್ಕಾಟಕ | ಸಂತೋಷದ ಸಮಯವನ್ನು ಕಳೆಯುತ್ತೀರಿ. ಮನರಂಜನೆಯ ದಿನ. ದೇವರ ದರ್ಶನ. ವ್ಯವಹಾರ ವಿಸ್ತರಣೆ. ಉದ್ಯೋಗದಲ್ಲಿ ಸಾಮಾನ್ಯ ದಿನ.

ಸಿಂಹ | ಮಾನಸಿಕ ಅಶಾಂತಿ, ಪ್ರಮುಖ ವಿಷಯಗಳಲ್ಲಿ ಅಡಚಣೆ. ಆರ್ಥಿಕ ತೊಂದರೆ. ಓಡಾಟ ಜಾಸ್ತಿ . ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ. ಅನಾರೋಗ್ಯ. ವ್ಯವಹಾರಗಳಲ್ಲಿ ಅಲ್ಪ ಲಾಭ. ಉದ್ಯೋಗದಲ್ಲಿ ಹೊಸ ಸವಾಲು.

ಕನ್ಯಾ |  ಮನಸ್ಸಿನ ಸೂಚನೆಗಳನ್ನು ಪಾಲಿಸುವಿರಿ.  ಹಿಡಿದ ಕೆಲಸ ಪೂರ್ಣಗೊಳ್ಳುತ್ತದೆ. ಆಸ್ತಿ ಲಾಭ. ಉದ್ಯೋಗ ಪ್ರಯತ್ನ ಫಲನೀಡುವುದು ವ್ಯವಹಾರದಲ್ಲಿ ಪ್ರಗತಿ. ಕೆಲಸದಲ್ಲಿ ಒತ್ತಡದಿಂದ ಮುಕ್ತಿ.

ತುಲಾ | ವೆಚ್ಚದ ದಿನ.  ಓಡಾಟ ಜಾಸ್ತಿ, ಕಠಿಣ ಪರಿಶ್ರಮ. ವಿಚಾರ ಮುಂದೆ ಸಾಗುವುದಿಲ್ಲ. ಆರೋಗ್ಯ ಸಮಸ್ಯೆ . ವ್ಯವಹಾರದಲ್ಲಿ ತೊಂದರೆ. ಉದ್ಯೋಗದಲ್ಲಿ ಸಮಸ್ಯೆ.

ವೃಶ್ಚಿಕ | ಹೊಸ ಕೆಲಸ, ಹೊಸ ದಿನ. ಸಂಪರ್ಕ ಹೆಚ್ಚಾಗುತ್ತವೆ. ಅನ್ಯರಿಂದ ಸಹಾಯ ದೊರೆಯಲಿದೆ. ದೇಗುಲಗಳಿಗೆ ಭೇಟಿ, ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ಅನಿರೀಕ್ಷಿತ ಬೆಳವಣಿಗೆ.

ಧನಸ್ಸು | ಯಶಸ್ಸಿನ ದಿನ, ಸಿಹಿ ಸುದ್ದಿ. ಲಾಭ ಜಾಸ್ತಿ. ವಿವಾದ ಪರಿಹಾರ. ವ್ಯವಹಾರ ವಿಸ್ತರಣೆ. ಉದ್ಯೋಗದಲ್ಲಿ ಹೊಸ ಭರವಸೆಯು ದಿನ, ಖರ್ಚು ಕಡಿಮೆ ಮಾಡಿ.

ಮಕರ | ಹೊಸ ಸಾಲ. ಕೆಲಸ ನಿಲ್ಲಿಸಬೇಡಿ, ದಿನಸಾಗುತ್ತಿರಲಿ. ಅನಿರೀಕ್ಷಿತ ಖರ್ಚು. ಕಠಿಣ ಪರಿಶ್ರಮ. ದೈವಿಕ ಚಿಂತನೆ. ವ್ಯವಹಾರದಲ್ಲಿ ಏರಿಳಿತ. ಕೆಲಸದಲ್ಲಿ ಸಮಸ್ಯೆ.

ಕುಂಭ | ಆದಾಯಕ್ಕಿಂತ ಖರ್ಚು ಜಾಸ್ತಿ, ಕೆಲಸದಲ್ಲಿ ಅಡಚಣೆ. ಅನಾರೋಗ್ಯ. ಸ್ನೇಹಿತರೊಂದಿಗೆ ವಾದ ಕಿರಿಕಿರಿ. ದೇವಾಲಯಗಳಿಗೆ ಭೇಟಿ. ವ್ಯವಹಾರದಲ್ಲಿ ಅಲ್ಪ ಲಾಭ. ಕೆಲಸದಲ್ಲಿ ಅಡೆತಡೆ.

ಮೀನ | ಆದ್ಯಾತ್ಮಿಕ ದಿನ, ಭಕ್ತಿ ಪೂಜೆಯಲ್ಲಿ ದಿನ ಕಳೆಯುವ ಮನಸ್ಸಾಗುತ್ತದೆ. ಆಸ್ತಿ ಲಾಭ. ಬಾಲ್ಯದ ಗೆಳೆಯರ ಮಿಲನ. ವ್ಯವಹಾರ ವಿಸ್ತರಣೆ. ಉದ್ಯೋಗದಲ್ಲಿ ಹೊಸ ಉತ್ಸಾಹ

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor