Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಸರ್ಜಿ ಹೆಸರಲ್ಲಿ ಆ ಮೂವರಿಗೆ ಟಾರ್ಗೆಟ್‌ ಮಾಡಿದ್ದ ಆರೋಪಿ | ಸ್ವೀಟ್ಸ್‌ ಬಾಕ್ಸ್‌ ಕೇಸ್‌ನೊಳಗಿತ್ತು ಮಾತ್ರೆಯ ಸೀಕ್ರೆಟ್!

13
Last updated: January 6, 2025 8:46 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 6, 2025 ‌‌ 

ಡಾ ಧನಂಜಯ್‌ ಸರ್ಜಿ ಹೆಸರಲ್ಲಿ ಹೊಸವರುಷ ಶುಭಾಶಯ ತಿಳಿಸಿ ಸ್ವೀಟ್ಸ್‌ ಬಾಕ್ಸ್‌ ಕಳುಹಿಸಿದ ಪ್ರಕರಣ ತಾರ್ಕಿಕ ಅಂತ್ಯಕಂಡಿದೆ. ಈ ಸಂಬಂಧ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ವಿಶೇಷ ಅಂದರೆ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದೆ. ಆರೋಪಿ ಸೌಹಾರ್ಧ ಪಟೇಲ್‌ ತನ್ನ ಸಿಟ್ಟನ್ನ ಮೂವರ ವಿರುದ್ಧ ಈ ರೀತಿಯಲ್ಲಿ ತೋಡಿಕೊಂಡಿದ್ದ ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ. ಎನ್ಇಎಸ್ ಕಾರ್ಯದರ್ಶಿ ನಾಗರಾಜ್ ಮಾನಸಿಕ ವೈದ್ಯರಾದ ಡಾ. ಅರವಿಂದ್ ಮತ್ತು ಡಾ. ಕೆ ಎಸ್ ಪವಿತ್ರರನ್ನ ಟಾರ್ಗೆಟ್‌ ಮಾಡಿಯೇ ಆರೋಪಿ ಸ್ವೀಟ್ಸ್‌ ಮೇಲೆ ಮಾತ್ರೆಯ ಹುಡಿಯೊಂದನ್ನ ಹಾಕಿ ಕಳುಹಿಸಿದ್ದ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈತ ಕಾನೂನು ವಿದ್ಯಾರ್ಥಿಯಾಗಿದ್ದು, ಈತನ ಪ್ರೇಮ ಪ್ರಕರಣದ ಸಂಬಂಧ ಕಾರ್ಯದರ್ಶಿ ಬುದ್ದಿ ಹೇಳಿದ್ದಕ್ಕೆ ಅವರ ಮೇಲೆ ಸಿಟ್ಟು ಹೊಂದಿದ್ದ. ಮತ್ತು ಮಾನಸಿಕ ಸಮಸ್ಯೆಗಾಗಿ ಡಾ ಅರವಿಂದ್ ಮತ್ತು ಕೆ ಎಸ್ ಪವಿತ್ರರವರ ಬಳಿ ಚಿಕಿತ್ಸೆ ಪಡೆಯುತ್ತಿದ್ದ. ಈ ವೇಳೆ ಅವರ ಮೇಲೂ ಈತ ಸಿಟ್ಟಾಗಿದ್ದ. ಇದೇ ಕಾರಣಕ್ಕೆ ಡಾ ಸರ್ಜಿ ಹೆಸರಲ್ಲಿ ಸ್ವೀಟ್ಸ್‌ ಬಾಕ್ಸ್‌ ಕಳುಹಿಸಿ ಮೂವರ ವಿರುದ್ಧ ಸಿಟ್ಟು ತೋಡಿಕೊಂಡಿದ್ದ. ಪ್ರಕರಣದ ಮೂಲ ಹುಡುಕಿ ಹೊರಟ ಪೊಲೀಸರು ಆರೋಪಿಯನ್ನ ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

SUMMARY | Sweets box case in the name of Dr. Dhananjay Sarji, Sweets box case accused arrested, Shivamogga NES Institute, Kote Police Station

car decor

KEY WORDS | Sweets box case in the name of Dr Dhananjay Sarji, Sweets box case accused arrested, Shivamogga NES Institute, Kote Police Station

malenadutoday add
Share This Article
Facebook Whatsapp Whatsapp Telegram Threads Copy Link
Previous Article shivamogga live news | ಗೃಹಿಣಿ ಸಾವು, ಕೊಲೆ? ಆತ್ಮಹತ್ಯೆ ? ಅನುಮಾನ | ಕೇಳಿ ಪಡೀತಾರ ತಾಳಿ ಸರ ಹುಷಾರ್‌ | ಇನ್ನಷ್ಟು ಸುದ್ದಿಗಳು
Next Article ಶಿವಮೊಗ್ಗದಲ್ಲಿ ಸಚಿವ ಸಂತೋಷ್‌ ಲಾಡ್‌ | ಎಲ್ಲಿಗೆಲ್ಲಾ ಭೇಟಿ ಕೊಟ್ರು | ಮೆಗ್ಗಾನ್‌ ಸಿಬ್ಬಂದಿ ಕಾಲಿಗೆ ಬಿದ್ದಿದ್ದೇಕೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

Manjunath rao last rites
JP STORY

Manjunath rao last rites | ಮಂಜುನಾಥ್​ ರಾವ್​ ಅಮರ್​ ರಹೇ | ಅಂತಿಮ ಯಾತ್ರೆಯಲ್ಲಿ ಏನೆಲ್ಲಾ ಆಯ್ತು

By Malenadu Today
JP STORY

ಸಕ್ರೆಬೈಲ್‌ ಕ್ಯಾಂಪ್‌ನಿಂದ ಖಾನಾಪುರದ ಆನೆ ಮತ್ತೆ ಕಾಡಿಗೆ? | ಬುದ್ಧಿವಂತ ಇಲಾಖೆಯ ಕ್ರಮದ ನಡುವೆ ಆನೆ ಕಥೆ ಏನು? JP ಬರೆಯುತ್ತಾರೆ

By 13

ಆಟದ ಅಂಗಳದಲ್ಲಿ ನಕ್ಕು ನಲಿಸಿ, ಖುಷಿಕೊಟ್ಟ ಕ್ರಿಕೆಟ್‌ ಮ್ಯಾಚ್‌ | ಅಕ್ಷರದ ಕಾಮೆಂಟ್ರಿ

By 13

Shivamogga | ಸಾಯಲು ಹೊರಟಿದ್ದ ಮಹಿಳೆಯ ಜೀವ ಉಳಿಸಿದ @112shivamogga ಸಿಬ್ಬಂದಿ | ಎಂತೆಲ್ಲಾ ಆಯ್ತು

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up