ಹೊಸವರುಷಕ್ಕೆ ಲಾಟರಿ | ಒಂದೆ ದಿನ ನಾನೂರು ಕೋಟಿಗೂ ರೂಪಾಯಿಗೂ ಹೆಚ್ಚು ಮದ್ಯ ಖರೀದಿ

SHIVAMOGGA | MALENADUTODAY NEWS | ಮಲೆನಾಡು ಟುಡೆ  Dec 31, 2024 ‌‌ ʼ

ಹೊಸವರ್ಷಾಚರಣೆಗೆ ಈಗಾಗಲೇ ಸಕಲ ಸಿದ್ದತೆಗಳು ಆರಂಭವಾಗಿದೆ. ಅದರಲ್ಲಿಯು ಈ ವರ್ಷ ದಾಖಲೆ ಮಟ್ಟದ ಲಿಕ್ಕರ್‌ ಖರೀದಿಯಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದಿಂದ ಶನಿವಾರ ಮದ್ಯ ಮಾರಾಟಗಾರರು ₹408. 08 ಕೋಟಿ ಮೊತ್ತದ ಮದ್ಯ ಖರೀದಿಸಿದ್ದು, ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಖರೀದಿಸಿರುವುದು ದಾಖಲೆಯಾಗಿದೆ. ₹327.50 ಕೋಟಿ ಮೊತ್ತದ 6.22 ಲಕ್ಷ ಬಾಕ್ಸ್ ಮದ್ಯ ಮತ್ತು ₹80.58 ಕೋಟಿ ಮೊತ್ತದ 4.04 ಲಕ್ಷ ಬಾಕ್ಸ್ ಬಿಯರ್ ಸೇರಿದಂತೆ ಒಟ್ಟಾರೆ 408.08 ಕೋಟಿ ಮೊತ್ತದ ಮದ್ಯವನ್ನು ನಿಗಮದಿಂದ ಖರೀದಿಸಲಾಗಿದೆ. 

ಒಟ್ಟಾರೆ ಹೊಸ ವರ್ಷದ ಆಚರಣೆಗೆ ರಾಜ್ಯ ಬಾರ್‌ಗಳು ವೈನ್‌ಶಾಪ್‌ಗಳು ಸಿದ್ದವಾದಂತಿದ್ದು, ಇದಕ್ಕೆ ಪೂರಕವಾಗಿ ಡಿಪೋಗಳಿಂದ ಭರ್ಜರಿ ಮದ್ಯ ರವಾನೆಯಾಗಿದೆ.

SUMMARY |  Purchase of liquor worth Rs 400 crore from Karnataka State Beverages Corporation

KEY WORDS | liquor,  Karnataka State Beverages Corporation

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು