Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗ ಡೈರಿಯಿಂದ ರಾಜಸ್ಥಾನಕ್ಕೆ ನಂದಿನಿ ಮಿಲ್ಕ್‌ | ಭೀಮಾ ನಾಯ್ಕ್‌ರಿಂದ ಗುಡ್‌ ನ್ಯೂಸ್‌

13
Last updated: December 23, 2024 8:04 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 23, 2024 ‌‌  

ಶಿವಮೊಗ್ಗದ ವಿಚಾರದಲ್ಲಿ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಈಗಾಗಲೇ ರಾಜ್ಯದ ಪ್ರತಿಷ್ಟಿತ ನಂದಿನಿ ಹಾಲು ದೆಹಲಿಗೆ ಸರಭರಾಜಾಗಾಗುತ್ತಿದೆ. ಅದೇ ಮಾದರಿಯಲ್ಲಿ KMF ಶಿವಮೊಗ್ಗ ಹಾಲು ಒಕ್ಕೂಟದಿಂದ ರಾಜಸ್ಥಾನಕ್ಕೆ ಹಾಲು ರವಾನಿಸಲು ಮುಂದಾಗಿದೆ.  ಮೊದಲ ಹಂತದಲ್ಲಿ ಜೈಪುರ ದಲ್ಲಿ ಆನಂತರ ಭೋಪಾಲ್, ಇಂದೋರ್‌ನಲ್ಲಿಯೂ ನಂದಿನಿ ಹಾಲು ಮಾರಾಟ ಮಾಡಲು ಕೆಎಂಎಫ್‌ ಪ್ಲಾನ್‌ ಮಾಡಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿಯಲ್ಲಿ ಸದ್ಯ ನಂದಿನಿ ಹಾಲಿಗೆ ಮಾರ್ಕೆಟ್‌ ಉತ್ತಮವಾಗಿದ್ದು, ದಿನ 15 ಸಾವಿರ ಲೀಟರ್‌ ಹಾಲು ಮಾರಾಟವಾಗುತ್ತಿದೆಯಂತೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ರಾಜಸ್ಥಾನಕ್ಕೆ ಹಾಲು ಕಳುಹಿಸಲು ಕೆಎಂಎಫ್‌ ಮುಂದಾಗಿದೆ. ಈ ಸಂಬಂಧ ಸಂಬಂಧ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಪತ್ರಿಕೆಯೊಂದರ ವರದಿಯನ್ನ ಕೋಟ್‌ ಮಾಡಿ ಪ್ರತಿಕ್ರಿಯಿಸಿರುವ ಕೆಎಂಎಫ್‌ನ ಅಧ್ಯಕ್ಷ ಭೀಮಾನಾಯ್ಕ್‌ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಶಸ್ವಿ ಹೆಜ್ಜೆ ಇಟ್ಟು ಬ್ರಾಂಡ್ ಉತ್ಪನ್ನಗಳ ಜತೆಗೆ ರಾಜಸ್ಥಾನಕ್ಕೂ ಲಗ್ಗೆ ಇಡಲು ಚಿಂತಿಸಿದ್ದೇವೆ. ಈಗಾಗಲೆ ರಾಜಸ್ಥಾನದಲ್ಲಿ ಒಂದು ಹಂತದ ಸರ್ವೇ ಮಾಡಲಾಗಿದ್ದು, ಮಾರುಕಟ್ಟೆಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲು ಜೈಪುರ ದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲಾಗುವುದು. ಬಳಿಕ ಭೋಪಾಲ್,ಇಂದೋರ್‌ನಲ್ಲಿಯೂ ನಂದಿನಿ ಹಾಲು ಮಾರಾಟ ಮಾಡಲು ಯೋಚಿಸಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಮುಂದಿನ ಸವಂತ್ಸರದಲ್ಲಿ ಉತ್ತರ ಭಾರತದೆಲ್ಲೆಡೆ ಕನ್ನಡ ನಾಡಿನ ಹೆಮ್ಮೆಯ ನಮ್ಮ ನಂದಿನಿ ಬ್ರಾಂಡ್ ಅನ್ನು ವಿಸ್ತರಿಸುತ್ತೇವೆ ಎಂದಿದ್ದಾರೆ. 

SUMMARY | KMF planned to supply Nandini milk to Rajasthan through Shimoga Milk Union Shimul. Nandini milk to Jaipur, Indore and Bhopal, Nandini milk from Shimoga to Rajasthan

car decor

KEY WORDS | KMF planned to supply Nandini milk to Rajasthan, Shimoga Milk Union, Shimul, Nandini milk to Jaipur, Indore , Bhopal, Nandini milk from Shimoga to Rajasthan

malenadutoday add
Share This Article
Facebook Whatsapp Whatsapp Telegram Threads Copy Link
Previous Article VISL ಪುನರಾರಂಭ | 15 ಸಾವಿರ ಕೋಟಿಯ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ |
Next Article ಚಿಕ್ಕಮಗಳೂರು NR ಪುರದಲ್ಲಿ ನಡೆದ ಅಡಿಕೆ ಕಳ್ಳತನ ಕೇಸ್‌ | ಲಕ್ಕಿನಕೊಪ್ಪದ ದಂಪತಿ ಅರೆಸ್ಟ್‌
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

SHIVAMOGGA NEWS TODAY

ಫೆ.9 ಶ್ರೀ ಮಧ್ವಾದಿರಾಜರ 545 ನೇ ಜಯಂತೋತ್ಸವ

By 131
tunga dam : ತುಂಗಾ ಜಲಾಶಯದಿಂದ ನೀರು ಬಿಡುಗಡೆ
SHIVAMOGGA NEWS TODAY

tunga dam : ತುಂಗಾ ಜಲಾಶಯದಿಂದ ನೀರು ಬಿಡುಗಡೆ | ಸಾರ್ವಜನಿಕರಿಗೆ ಎಚ್ಚರಿಕೆ

By Prathapa thirthahalli
SHIVAMOGGA NEWS TODAY

ಸಕ್ರೆಬೈಲ್‌ ಹೋಟೆಲ್‌ ಕೇಸ್‌ | ಯುವತಿ, ಯುವಕ ಕಿಡ್ನ್ಯಾಪ್‌, ಹಲ್ಲೆ, ಬೆದರಿಕೆ, | ಕ್ಲಾರ್ಕ್‌ ಪೇಟೆ ಇಲ್ಲು ಸೇರಿ ಮೂವರ ಬಂಧನ

By 13
protest in shivamogga
SHIVAMOGGA NEWS TODAY

protest in shivamogga :  ಪೆಹಲ್ಗಾಮ್ ದಾಳಿಗೆ ಮುಸ್ಲಿಂ ಸಮುದಾಯದ ಖಂಡನೆ..ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಮೌನ ಆಚರಣೆ..ಸಂವಿಧಾನ ಪೀಠಿಕೆ ಪಠಣೆ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up