SHIVAMOGGA | MALENADUTODAY NEWS | ಮಲೆನಾಡು ಟುಡೆ Dec 8, 2024
ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ನಾಳೆ ಮತ್ತು ನಾಡಿದ್ದು ಎರಡು ದಿನ ವಿವಿದೆಡೆ ಕರೆಂಟ್ ಇರಲ್ಲ ಎಂದು ಮೆಸ್ಕಾಂ ಶಿವಮೊಗ್ಗ ವಿಭಾಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬಂಧ ಪ್ರಕಟಣೆ ಇಲ್ಲಿದೆ ನೋಡಿ
ಇಂದು ವಿದ್ಯುತ್ ಪೂರೈಕೆ ಸ್ಥಗಿತ

ಸಾಗರ ತಾಲ್ಲೂಕುನಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ಡಿ.8 ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಗಾಂಧಿನಗರ, ವಿಜಯನಗರ, ರಾಮನಗರ, ಜೋಸೆಫ್ ನಗರ, ಮಾರ್ಕೆಟ್ ರಸ್ತೆ, ಕೋರ್ಟ್ ರಸ್ತೆ, ಅಗ್ರಹಾರ, ತಿಲಕ್ ರಸ್ತೆ, ಅಶೋಕ ರಸ್ತೆ, ಕೈಗಾರಿಕಾ ವಸಾಹತು ಪ್ರದೇಶ, ಶ್ರೀರಾಂಪುರ ಬಡಾವಣೆ, ಶ್ರೀನಗರ ಹಾಗೂ ಸುತ್ತಲಿನ ಪ್ರದೇಶಗಳು.
ನಾಳೆ ವಿದ್ಯುತ್ ವ್ಯತ್ಯಯ
ಶಿವಮೊಗ್ಗ ತಾಲ್ಲೂಕು, ಹೊಳಲೂರು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ 66/11 ಕೆವಿ ವಿವಿ ಮಾರ್ಗದಲ್ಲಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ಇರುವುದರಿಂದ ಡಿ.08 ಮತ್ತು ಡಿ. 09 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ಹೊಳಲೂರು, ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು, ಬಿ.ಕೆ. ತಾವರೆ ಗ್ರಾಮಗಳ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
ನಾಡಿದ್ದು ಪವರ್ ಕಟ್
ಶಿವಮೊಗ್ಗ ತಾಲ್ಲೂಕು, ಎಂ.ಆರ್.ಎಸ್. 220/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣ ಕಾಮಗಾರಿ ಇರುವುದರಿಂದ ಡಿ.10 ಬೆಳಗ್ಗೆ 09.30 ರಿಂದ ಸಂಜೆ 3.00 ಗಂಟೆ ವರಗೆ ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಅಗಸವಳ್ಳಿ, ಹೊಸೂರು, ಮತ್ತೂರು, ಲಕ್ಷ್ಮೀಪುರ, ಹೊನ್ನಾಪುರ, ಈಚಲವಾಡಿ, ಹಾಯ್ಹೊಳೆ, ಪುರದಾಳು, ಬೆಳ್ಳುರು, ಬಸವಾಪುರ, ಭಾರತಿನಗರ, ಅನುಪಿನಕಟ್ಟೆ, ಗೋವಿಂದಾಪುರ, ಹನುಮಂತಾಪುರ, ಗಾಂಧಿನಗರ, ಖಾನೆಹಳ್ಳಿ, ಭೋವಿಕಾಲೋನಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
—————-
SUMMARY | Holalur, Hadonahalli, Old/New Madikeri, B.K. Tavare, Hosalli, Ramenakoppa, Kallur, Agasavalli, Hosur, Mattur, Lakshmipura, Honnapura, Echalavadi, Haihole, Puradalu, Belluru, Basavapura, Bharathinagar, Anupinakatte, Govindapura, Hanumanthapura, Gandhinagar, Khanehalli, Bhovi Colony, Power Cut, MESCOM Shivamogga,
KEY WORDS |Holalur, Hadonahalli, Old/New Madikeri, B.K. Tavare, Hosalli, Ramenakoppa, Kallur, Agasavalli, Hosur, Mattur, Lakshmipura, Honnapura, Echalavadi, Haihole, Puradalu, Belluru, Basavapura, Bharathinagar, Anupinakatte, Govindapura, Hanumanthapura, Gandhinagar, Khanehalli, Bhovi Colony, Power Cut, MESCOM Shivamogga,