Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಶರಾವತಿ ಸಂತ್ರಸ್ತರ ವಿಚಾರ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ | ಇವತ್ತು ನಡೆಯಲಿದೆ ವಿಚಾರಣೆ

13
Last updated: December 3, 2024 3:53 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 3, 2024 ‌

ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಯ ಹಕ್ಕುಪತ್ರಕ್ಕೆ ಸಂಬಂಧಿಸಿದಂತೆ ಇವತ್ತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಪ್ರಕರಣದ ಕುರಿತಾಗಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಸರ್ಕಾರವನ್ನು ಪ್ರತಿನಿಧಿಸಿ ವಕೀಲ ವಿ.ಎನ್‌.ರಘುಪತಿರವರು ವಾದ ಮಂಡಿಸಲಿದ್ದಾರೆ. ಇವರ ಜೊತೆ ಕಾನೂನು ತಜ್ಞ ದೇವದಾಸ ಕಾಮತ್ ಅವರನ್ನು ಪ್ರಕರಣದಲ್ಲಿ ವಿಶೇಷವಾಗಿ ರಾಜ್ಯಸರ್ಕಾರ ನಿಯೋಜಿಸಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

9139 ಎಕೆರೆ ಭೂಮಿಯನ್ನ ಅರಣ್ಯ ಇಲಾಖೆಯಿಂದ ಡಿನೋಟಿಫೈ ಮಾಡಿ ಸರ್ಕಾರ ಸಂತ್ರಸ್ತರಿಗೆ ಹಕ್ಕುಪತ್ರ ನೀಡಿತ್ತು.  ಆದರೆ ಈ ಕ್ರಮವನ್ನ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಇದೀಗ ಸುಪ್ರೀಂಕೋರ್ಟ್‌ನ ತೀರ್ಮಾನದ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಈ ಮೇಲ್ಮನವಿಯ ವಿಚಾರಣೆ ಇವತ್ತು ಆರಂಭವಾಗಲಿದೆ. 

SUMMARY |  Supreme Court will hear the sharavathi victims’ land title deeds today.  

car decor

KEY WORDS  | Supreme Court will hear the sharavathi victims land title deeds 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗ ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಮೈಸೂರು, ಚಾಮರಾಜನಗರ ಜಿಲ್ಲೆಗೆ ಆರೆಂಜ್‌ ಅಲರ್ಟ್‌ | ಭಾರೀ ಮಳೆಯ ಎಚ್ಚರಿಕೆ
Next Article ಮಗುಗೆ ಕರ್ನಾಟಕ ಎಂದು ಹೆಸರಿಟ್ಟ ದಂಪತಿ | 60 ಅಡಿ ಆಳದ ಬಾವಿಗೆ ಬಿದ್ರು ಬದುಕಿ ಬಂದ 94 ರ ಅಜ್ಜಿ | ಬದುಕಿದ್ದಾಗಲೇ ಬಂತು ಡೆತ್‌ ಸರ್ಟಿಫಿಕೆಟ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

ನಾನೂ ಜಾಗೃತಳಾಗಿದ್ದೇನೆ | ನೀವು ಜಾಗೃತರಾಗಿ ಎಂದ ರಶ್ಮಿಕಾ ಮಂದಣ್ಣ | I4C ಗಾಗಿ ಹೊಸ ಹೆಜ್ಜೆ ಇಟ್ಟ ನಟಿ

By 13

ಸರಿಗಮಪ ಗೆ ಸೆಲೆಕ್ಟ್‌ ಆದ ಶಿವಮೊಗ್ಗದ ಪ್ರತಿಭೆ

By 131

ಬಿಗ್‌ ಬಾಸ್‌ ಕಿಚ್ಚು ಸುದೀಪರ ತಾಯಿ ಸರೋಜ ನಿಧನ | ಗಣ್ಯರ ಸಂತಾಪ

By 13

dina Bhavishya 7 October | ದಿನ ಭವಿಷ್ಯ | ಈ ರಾಶಿಗಳಿಗೆ ಹೊಸದೇನೋ ಇದೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up