KARNATAKA NEWS/ ONLINE / Malenadu today/ Jun 21, 2023 SHIVAMOGGA NEWS
ಹೊಸನಗರ ತಾಲ್ಲೂಕಿನಲ್ಲಿಯು ಒಟ್ಟು 30 ಗ್ರಾಮ ಪಂಚಾಯಿತಿಗಳ 2 ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಈ ಸಂಬಂಧ ಇಲ್ಲಿನ ಗಾಯತ್ರಿ ಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ, ಮೀಸಲಾತಿಯನ್ನು ಪ್ರಕಟಿಸಿದ್ದಾರೆ. ಯಾವ ಪಂಚಾಯಿತಿಗೆ ಯಾವ ಮೀಸಲಾತಿ ಎಂಬುದನ್ನ ವಿವರವಾಗಿ ನೋಡುವುದಾದರೆ,
ಗ್ರಾಮ ಪಂಚಾಯಿತಿ ಹೆಸರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ
ಪರುಪ್ಪೆಮನೆ-ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ,
ಹರತಾಳು -ಸಾಮಾನ್ಯ ಮಹಿಳೆ, ಸಾಮಾನ್ಯ,
ಮಾರುತಿಪುರ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ.
ಎಂ. ಗುಡ್ಡೆಕೊಪ್ಪ- ಸಾಮಾನ್ಯ, ಹಿಂದುಳಿದ ವರ್ಗ- ಎ ಮಹಿಳೆ,
ತ್ರಿಣಿವೆ-ಹಿಂದುಳಿದ ವರ್ಗ-ಎ ಮಹಿಳೆ, ಸಾಮಾನ್ಯ,
ಮುಂಬಾರು-ಸಾಮಾನ್ಯ, ಸಾಮಾನ್ಯ ಮಹಿಳೆ,
ಕೋಡೂರು-ಹಿಂದುಳಿದ ವರ್ಗಎ, ಹಿಂದುಳಿದ ವರ್ಗ ಬಿ,
ಚಿಕ್ಕಜೇನಿ-ಸಾಮಾನ್ಯ, ಪರಿಶಿಷ್ಟಜಾತಿ ಮಹಿಳೆ,
ಬಾಳೂರು- ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ,
ರಿಪ್ಪನ್ ಪೇಟೆ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗಎ,
ಕೆಂಚನಾಳ-ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ,
ಹೆದ್ದಾರಿಪುರ- ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಬಿ ಮಹಿಳೆ,
ಅಮೃತ-ಸಾಮಾನ್ಯ, ಹಿಂದುಳಿದ ವರ್ಗ ಎ ಮಹಿಳೆ,
ಹುಂಚಾ-ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ
ಸೊನಲೆ-ಸಾಮಾನ್ಯ ಮಹಿಳೆ, ಸಾಮಾನ್ಯ,
ಮೇಲಿನ ಬೆಸಿಗೆ- ಸಾಮಾನ್ಯ, ಸಾಮಾನ್ಯ ಮಹಿಳೆ,
ರಾಮಚಂದ್ರಾಪುರ- ಸಾಮಾನ್ಯ, ಹಿಂದುಳಿದ ವರ್ಗ ಮಹಿಳೆ,
ನಾಗೋಡಿ-ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ,
ಹೊಸೂರು- ಸಾಮಾನ್ಯ, ಸಾಮಾನ್ಯ ಮಹಿಳೆ,
ಅರಮನೆಕೊಪ್ಪ-ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ,
ಮೂಡುಗೊಪ್ಪ ಹಿಂದುಳಿದ ವರ್ಗ ಬಿ, ಸಾಮಾನ್ಯ ಮಹಿಳೆ,
ಕರಿಮನೆ-ಹಿಂದುಳಿದ ವರ್ಗ – ಮಹಿಳೆ, ಸಾಮಾನ್ಯ,
ಅಂಡಗದೋದೂರು -ಸಾಮಾನ್ಯ ಮಹಿಳೆ, ಸಾಮಾನ್ಯ,
ಖೈರಗುಂದ-ಸಾಮಾನ್ಯ, ಹಿಂದುಳಿದ ವರ್ಗ ಮಹಿಳೆ,
ಸುಳಗೋಡು-ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ,
ಯಡೂರು- ಸಾಮಾನ್ಯ, ಸಾಮಾನ್ಯ ಮಹಿಳೆ,
ಹರಿದ್ರಾವತಿ- ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ,
ಜೇನಿ ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ,
ಅರಸಾಳು-ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ,
ಬೆಳ್ಳೂರು-ಹಿಂದುಳಿದ ವರ್ಗ ಬಿ ಮಹಿಳೆ, ಸಾಮಾನ್ಯ.

ತೀರ್ಥಹಳ್ಳಿ 38 ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟ! ಎಲ್ಲೆಲ್ಲಿ ಯಾರ್ಯಾರು? ವಿವರ ಇಲ್ಲಿದೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ 38 ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 2 ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು , ಉಳಿದ 30 ತಿಂಗಳಿಗೆ ಮೀಸಲಾತಿ ಪ್ರಕಟಮಾಡಲಾಗಿದೆ. ಒಟ್ಟು 38 ಗ್ರಾಮ ಪಂಚಾಯಿತಿಗಳ ಪೈಕಿ 2 ಪರಿಶಿಷ್ಟ ಜಾತಿ (ಎಸ್‌ಸಿ), 10 ಬಿಸಿಎಂ- ‘ಎ’ 3 ಬಿಸಿಎಂ- ‘ಬಿ’ 23 ಸಾಮಾನ್ಯ ಮೀಸಲಾತಿ ಎಂದು ವರ್ಗೀಕರಿಸಲಾಗಿದೆ. ಇದು 19 ಮಹಿಳಾ ಮೀಸಲಾತಿಯು ಒಳಗೊಂಡಿದೆ
ಅರಳಸುರಳಿ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಅರೇಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ),
ಆಗುಂಬೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಆರಗ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),
ಕನ್ನಂಗಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಬಿ’ ಮಹಿಳೆ), ಕುಡುಮಲ್ಲಿಗೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ),
ಕೋಣಂದೂರು ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಗುಡ್ಡೇಕೊಪ್ಪ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ),
ರಾಮಕೃಷ್ಣಪುರ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ತ್ರಿಯಂಬಕಪುರ: ಅಧ್ಯಕ್ಷ (ಬಿಸಿಎಂ- ‘ಬಿ’) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ತೂದೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಬಿ’),
ದೇಮ್ಲಾಪುರ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ದೇವಂಗಿ: ಅಧ್ಯಕ್ಷ (ಎಸ್‌ಸಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ನಾಲೂರು ಕೊಳಿಗೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ ಮಹಿಳೆ),
ನೆರಟೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ನೊಣಬೂರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),
ಬಸವಾನಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ-ಎ), ಬಿದರಗೋಡು: ಅಧ್ಯಕ್ಷ (ಬಿಸಿಎಂ-ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ),
ಬೆಜ್ಜವಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಬಿ’), ಬಾಂಡ್ಯಕುಕ್ಕೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ-‘ಎ’ ಮಹಿಳೆ),
ಮಂಡಗದ್ದೆ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ), ಮೇಲಿನ ಕುರುವಳ್ಳಿ: ಅಧ್ಯಕ್ಷ (ಬಿಸಿಎಂ- ‘ಬಿ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),
ಮುಳುಬಾಗಿಲು ಅಧ್ಯಕ್ಷ (ಬಿಸಿಎಂ- ‘ಬಿ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಮೇಗರವಳ್ಳಿ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮೇಳಿಗೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸಾಲ್ಗಡಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸಾಲೂರು: ಅಧ್ಯಕ್ಷ (ಎಸ್‌ಸಿ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’)
ಶಿಂಗನಬಿದರೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಶೇಡ್ಗಾರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),
ಹಣಗೆರೆ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಾದಿಗಲ್ಲು: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ),
ಹಾರೋಗೊಳಿಗೆ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಹುಂಚದಕಟ್ಟೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’),
ಹೆಗ್ಗೋಡು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಹೆದ್ದೂರು: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹೊದಲಾ
ಅರಳಾಪುರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’), ಹೊನ್ನೆತಾಳು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ),
ಹೊಸಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿ ಪ್ರಕ್ರೀಯೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಸ್. ಬಿರಾದರ್, ಪ್ರೋಬೇಷನರಿ ಐಎಎಸ್ ಅಧಿಕಾರಿ ದಲ್ಜಿತ್ ಕುಮಾರ್, ತಹಶೀಲ್ದಾರ್ ಅಮೃತ್ ಅತ್ರೇಶ್, ಇಒ ಶೈಲಾ ಎನ್. ಇದ್ದರು.