Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗದಲ್ಲಿ ಟಿ ಎನ್‌ ಸೀತಾರಾಮ್‌ | ಅಪರೂಪ ಕಾರ್ಯಕ್ರಮದಲ್ಲಿ ಅವರು ಹೇಳಿದ್ದೇನು? | ನಾಲ್ಕು ಮಾತು

13
Last updated: October 4, 2024 12:51 am
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Oct 3, 2024  | ನಾಟಕದ ಯಶಸ್ಸು ಚಪ್ಪಾಳೆಯಿಂದ ಸಿಗುವಂತದ್ದಲ್ಲ. ಎರಡು ಕೈ ಚಪ್ಪಾಳೆ ಗಳ ನಡುವೆ ಇರುವ ನಿಶ್ಯಬ್ದದಿಂದ ಸಾದ್ಯ, ಇದನ್ನು ನಿರಂತರ ರಂಗ ಪ್ರದರ್ಶನ ಮೂಲಕ ಕಂಡುಕೊಳ್ಳಬಹುದೆಂದು ಹಿರಿಯ ನಾಟಕಕಾರ ಚಿಂತಕರು. ಹಾಗು ರಂಗಭೂಮಿ ಮತ್ತು ಕಿರುತೆರೆ. ಹಿರಿತೆರೆ ನಿರ್ದೇಶಕರಾದ ಟಿ.ಎನ್ ಸೀತಾರಾಮ್ ಇವರು ತಿಳಿಸಿದ್ದಾರೆ.

ಅವರು ಕರ್ನಾಟಕ ನಾಟಕ ಅಕಾಡೆಮಿ ಹಾಗು ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಸಹಯೋಗ ದಲ್ಲಿ ಹಮ್ಮಿಕೊಂಡ 5 ದಿನಗಳ ರಾಜ್ಯ ಮಟ್ಟದ ನಾಟಕ ರಚನಾ ಶಿಬಿರದ ಉದ್ಘಾಟನೆಯನ್ನು  ನೆರವೇರಿಸಿ ಮಾತನಾಡಿದರು. ಮುರಿದು ಹೊಸತನ್ನು ಕಟ್ಟುವ ಪ್ರಕ್ರೀಯೆ ರಂಗಭೂಮಿಯ  ಜೀವಂತಿಕೆಯ ಸಂಖೇತ. ಈ ಹೊತ್ತಿಗೆ ಹೊಸನಾಟಕಗಳ ರಚನೆ ಅಗತ್ಯ ವಿದೆ ಎಂದು ಇದೇ ಸಮಯದಲ್ಲಿ ಪ್ರತಿಪಾದಿಸಿದರು.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಂತರ ನಾಟಕಕಾರ ಶಿಬಿರದ ನಿರ್ದೇಶಕರೂ ಆದ ಕೆ. ವೈ ನಾರಾಯಣ ಸ್ವಾಮಿ ಮಾತನಾಡಿ. ರಂಗಭೂಮಿ ಯಲ್ಲಿ ನಾವು ಅನೇಕ ಚರ್ಚೆಗಳ ಮೂಲಕ ಹೊಸತನ್ನು ಕಲಿಯುತ್ತೇವೆ.ಇದು ಒಂದು ರೀತಿಯ ಮುಕ್ತವಿಶ್ವವಿದ್ಯಾಲಯ ಇದ್ದಂತೆ ಎಂದರು. ಅಕಾಡೆಮಿ ಅಧ್ಯಕ್ಷರಾದ ನಾಗರಾಜ ಮೂರ್ತಿ ಅವರು ಮಾತನಾಡುತ್ತಾ.

 ಇಂದು ಹೊಸ ನಾಟಕಗಳ ಕೊರತೆ ಇದೆ. ಇದನ್ನು ನೀಗಿಸುವ ನಿಟ್ಟಿನಲ್ಲಿ ಅಕಾಡೆಮಿ ಇಂಥಹ ಶಿಬಿರಗಳನ್ನು ನಡೆಸುತ್ತಿದೆ. ಯುವಜನತೆಗೆ ಸ್ಪೂರ್ತಿ ಯಾಗುತ್ತಿದೆ ಎಂದರು. ಕುವೆಂಪು ಪ್ರತಿಷ್ಠಾನ ದ ಕಾರ್ಯದರ್ಶಿ ಗಳಾದ ಕಡಿದಾಳ್ ಪ್ರಕಾಶ ಅವರು  ಈ ಶಿಬಿರದ ಮೂಲಕ ಹೊಸ ನಾಟಕಗಳು ರಂಗಭೂಮಿಗೆ ಬರಲಿ ಎಂದು ಶುಭಹಾರೈಸಿದರು. 

car decor

ವೇದಿಕೆಯಲ್ಲಿ  ಹಿರಿಯ ರಂಗಕರ್ಮಿ ಶಶಿಧರ್ ಭಾರಿಘಾಟ್. ಇದ್ದರು. ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 30 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅಕಾಡಮಿ ರಿಜಿಸ್ಟರ್ ಆದ ಶ್ರೀಮತಿ ನಿರ್ಮಲ ಮಠಪತಿ ಅವರು ಸ್ವಾಗತಿಸಿದರೆ. ಅಕಾಡಮಿ ಜಿಲ್ಲಾ ಸಂಚಾಲಕ ಡಾ.ಗಣೇಶ್ ಕೆಂಚನಾಲ್ ವಂದಿಸಿದರು. ಶಿಬಿರ ಸಂಚಾಲಕರಾದ ರವೀಂದ್ರನಾಥ್ ಸಿರಿವರ ಅವರು ನಿರೂಪಿಸಿದರು.

malenadutoday add
Share This Article
Facebook Whatsapp Whatsapp Telegram Threads Copy Link
Previous Article ತುಂಗಾ ನದಿಯ ಜೀರ್ಣೋದ್ಧಾರಕ್ಕೆ ಮುಂದಾದ ಸರ್ಕಾರದಿಂದ ಮಹತ್ವದ ಕ್ರಮ
Next Article 3 ಜಿಲ್ಲೆಯ ಸಿಟಿಗಳಲ್ಲಿ ತಾತ್ಕಾಲಿಕವಾಗಿ ONLINE ನಲ್ಲಿ ಕರೆಂಟ್‌ ಬಿಲ್‌ ಕಟ್ಟಲು ಆಗಲ್ಲ | ಶಿವಮೊಗ್ಗದಲ್ಲಿ ದಿನವಿಡಿ ಪವರ್‌ ಕಟ್
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಫ್ರೀಡಂಪಾರ್ಕ್‌ನಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತೆಯ ರಕ್ಷಣೆ | ಅಧಿಕಾರಿಗಳ ಕಾರ್ಯಾಚರಣೆ

By 13

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಯುವ ಸವಿಷ್ಕಾರ

By 131

 ಶಾರದ ಹೆಚ್‌ ಎಂ ಚಂದ್ರುಶೇಕರಪ್ಪ ದತ್ತಿ ವತಿಯಿಂದ ಡಾ. ಶಾಲಿನಿ ನಲ್ವಾಡ್‌ಗೆ ಸನ್ಮಾನ

By 131
tunga river
SHIVAMOGGA NEWS TODAY

tunga river 16-06-25: ಮುಳುಗಿದ ಕೊರ್ಪಾಲಯ್ಯನ ಮಂಟಪ | ತುಂಗಾ ನದಿಯಲ್ಲಿ ಎಷ್ಟು ಕ್ಯೂಸೆಕ್​ ನೀರು ಹರಿತಿದೆ ಗೊತ್ತಾ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up