SHIVAMOGGA | MALENADUTODAY NEWS | Sep 14, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ದಿನ ಭವಿಷ್ಯ
Sep 14, 2024 ದಿನಾಂಕದ ಜಾತಕ ಫಲ

ಮೇಷ: ಮನೆಯಲ್ಲಿ ಶುಭ ಕಾರ್ಯಗಳ ಪ್ರಸ್ತಾಪ. ಖರ್ಚು ವೆಚ್ಚ ತೃಪ್ತಿಕರ. ಪ್ರಮುಖ ನಿರ್ಧಾರ ಮನಸ್ಸಿಗೆ ಬರುತ್ತದೆ.. ವ್ಯಾಪಾರ ಯಶಸ್ಸು.
ವೃಷಭ: ಫಲಿತಾಂಶ ನಿಧಾನವಾಗುತ್ತದೆ. ಆಸ್ತಿ ವಿವಾದ. ಹಣಕಾಸಿನ ತೊಂದರೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರಾಶೆ.
ಮಿಥುನ: ವ್ಯವಹಾರ ಪ್ರಗತಿಯಾಗುವುದಿಲ್ಲ. ಸ್ನೇಹಿತರೊಂದಿಗೆ ಜಗಳ. ಖರೀದಿಯಲ್ಲಿ ಅಡೆತಡೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಬದಲಾವಣೆ
ಕರ್ಕ: ಪರಿಸ್ಥಿತಿಗಳು ಅನುಕೂಲಕರ. ಸಮಾಜದಲ್ಲಿ ಗೌರವ. ಹೊಸೆದೇನೋ ತಿಳಿದು ಬರುತ್ತದೆ. ವಾಹನಯೋಗ
ಸಿಂಹ: ಹೊಸ ಜನರ ಪರಿಚಯ. ಶುಭ ವಾರ್ತೆ. ಆರ್ಥಿಕ ಅಭಿವೃದ್ಧಿ. ಬಂಧುಗಳ ಮಿಲನ.
ಕನ್ಯಾ: ಕೆಲಸದಲ್ಲಿ ಅಡಚಣೆ. ಸಂಬಂಧಿಕರೊಂದಿಗೆ ಜಗಳ. ವ್ಯರ್ಥ ಖರ್ಚು. ದೇವಾಲಯದ ಭೇಟಿ.
ತುಲಾ: ಕೆಲಸ ನಿಧಾನವಾಗುತ್ತವೆ. ಸಂಬಂಧಿಕರೊಂದಿಗೆ ಜಗಳ. ಆಲೋಚನೆಗಳು ಸ್ಥಿರವಾಗಿರಲ್ಲ. ಅನಾರೋಗ್ಯ
ವೃಶ್ಚಿಕ: ವಿವಾಹ ಪ್ರಯತ್ನಗಳು ಕೈಗೂಡುತ್ತದೆ. ರಿಯಲ್ ಎಸ್ಟೇಟ್ ನಲ್ಲಿ ಬೆಳವಣಿಗೆ. ವ್ಯಾಪಾರ ಮತ್ತು ಉದ್ಯೋಗ ಹೆಚ್ಚು ಅನುಕೂಲಕರವಾಗಿವೆ.
ಧನು: ವ್ಯವಹಾರಗಳಲ್ಲಿ ಅಡಚಣೆ. ಹೊಸ ಸಾಲ ಆಗಬಹುದು. ಎಲ್ಲೂ ಹೋಗಲಾಗ್ತಿಲ್ಲ ಎಂದೆನಿಸಬಹುದು, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಏರುಪೇರು.
ಮಕರ: ಸ್ನೇಹಿತರೊಂದಿಗೆ ವಾದ ವಿವಾದ. ಹಣಕಾಸಿನ ವಿಷಯಲ್ಲಿ ನಿರಾಸೆ. ತಪ್ಪು ನಿರ್ಧಾರ ಕೈಗೊಳ್ಳಬಹುದು ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ.
ಕುಂಭ: ಒಳ್ಳೆಯ ಸುದ್ದಿ. ವಾಹನಯೋಗ, ಮನೆಯಲ್ಲಿ ಸಂತೋಷ, ಮಡದಿಯಿಂದ ಖುಷಿ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಏರಿಳಿತ
ಮೀನ: ಕೆಲಸದಲ್ಲಿ ಅಡಚಣೆಗಳು. ಸಹೋದರರೊಂದಿಗೆ ಜಗಳ. ಆಂತರಿಕ ಒತ್ತಡ. ವ್ಯವಹಾರಗಳು ಮತ್ತು ಉದ್ಯೋಗಗಳಲ್ಲಿ ಬೇರೆಯ ಪರಿಣಾಮ