Daily astrology Kannada | ದಿನ ಭವಿಷ್ಯ | ಇವತ್ತಿನ ರಾಶಿ ಫಲ | ಆಗಸ್ಟ್‌ 19 , 2024 |ಈ ರಾಶಿಯವರು ಪ್ರಯತ್ನಿಸಿದರೇ ಸಿದ್ಧಿ ಗ್ಯಾರಂಟಿ

13

SHIVAMOGGA | MALENADUTODAY NEWS | Aug 19, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024

ಇಂದಿನ ರಾಶಿ ಭವಿಷ್ಯ: 

ಮೇಷ: ಹೊಸ ಉದ್ಯೋಗ. ಕೆಲಸದಲ್ಲಿ ಯಶಸ್ಸು. ಶುಭ ಕಾರ್ಯ. ಹಳೆಯ ಸ್ನೇಹಿತರ ಭೇಟಿ, ಪರಿಶ್ರಮವು ಫಲ ನೀಡುತ್ತದೆ.

- Advertisement -

ವೃಷಭ:   ಸ್ನೇಹಿತರೊಂದಿಗೆ ಮಾತುಕತೆ. ಅನಾರೋಗ್ಯ ಅನಿರೀಕ್ಷಿತ ಪ್ರಯಾಣ. ಆಸ್ತಿ ವಿವಾದ. ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯಾಪಾರ, ಉದ್ಯೋಗಗಳಲ್ಲಿ ಸಮಸ್ಯೆಗಳು 

ಮಿಥುನ: ಕೆಲಸಗಳು ಸುಗಮವಾಗಿ ನಡೆಯುವುದು. ವ್ಯರ್ಥ ಖರ್ಚು. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ವಿವಾದ. 

ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸಬಹುದು.

ಕರ್ಕ:   ಆತ್ಮೀಯರು ಹತ್ತಿರವಾಗುತ್ತಾರೆ. ಆಸ್ತಿ ವಿವಾದಗಳು ಬಗೆಹರಿಯಲಿವೆ.  ಹೊಸ ಸಂಪರ್ಕ. ವ್ಯಾಪಾರ ಲಾಭದಾಯಕ.  

ಸಿಂಹ : ಯಶಸ್ಸು. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ಸಮುದಾಯದಲ್ಲಿ ಗೌರವ. ವ್ಯಾಪಾರ ಲಾಭ. 

ಕನ್ಯಾ: ಸಂಬಂಧಿಕರೊಂದಿಗೆ ಕಲಹ. ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುವುದಿಲ್ಲ. ಆಸ್ತಿ ವಿವಾದ. ಅನಿರೀಕ್ಷಿತ ಪ್ರಯಾಣ

ತುಲಾ: ಸಂಬಂಧಿಕರೊಂದಿಗೆ ಕಲಹ. ಆರೋಗ್ಯ ಸಮಸ್ಯೆ.  ಉದ್ಯೋಗಿಗಳಿಗೆ ವರ್ಗಾವಣೆ. ಆಸ್ತಿ ವಿಷಯಗಳು ಸ್ವಲ್ಪ ಕಿರಿಕಿರಿ ತರುತ್ತದೆ

ವೃಶ್ಚಿಕ: ದೂರದ ಸ್ಥಳಗಳಿಂದ ಪ್ರಮುಖ ಮಾಹಿತಿ. ದೇವಾಲಯದ ಭೇಟಿ.  ನಿರುದ್ಯೋಗಿಗಳಿಗೆ ಅಪೇಕ್ಷಿತ ಉದ್ಯೋಗ ದೊರೆಯಲಿದೆ.

ಮೀನ: ಬಂಧುಗಳ ಭೇಟಿ. ವ್ಯವಹಾರಗಳಲ್ಲಿ ಯಶಸ್ಸು. ವಾಹನಯೋಗ ವ್ಯಾಪಾರಿಗಳಿಗೆ ಲಾಭ.  

ಧನು: ಕುಟುಂಬ ಮತ್ತು ಆರೋಗ್ಯ ಸಮಸ್ಯೆಗಳು. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ವ್ಯಾಪಾರ ನಿರಾಶಾದಾಯಕ, ಉದ್ಯೋಗಗಳಲ್ಲಿ ಕೆಲಸದ ಒತ್ತಡ.

ಮಕರ: ಹೊಸ ವಿಷಯಗಳನ್ನು ಕಲಿಯುವಿರಿ. ಹೊಸ ಉದ್ಯೋಗ. ವ್ಯಾಪಾರ ಹೊಸ ಭರವಸೆ ನೀಡುತ್ತವೆ.

ಕುಂಭ: ಕಠಿಣ ಪರಿಶ್ರಮ ಅನಿವಾರ್ಯ. ಅನಾರೋಗ್ಯ ಕುಟುಂಬದಲ್ಲಿ ಒತ್ತಡಗಳು. ಕೆಲವು ಕೆಲಸಗಳು ಮಧ್ಯದಲ್ಲಿಯೆ ನಿಂತು ಕಿರಿಕಿರಿ ಮಾಡುತ್ತವೆ

Share This Article
Leave a Comment

Leave a Reply

Your email address will not be published. Required fields are marked *