ಚಾರ್ಮಾಡಿ ಘಾಟಿಯಲ್ಲಿ ಭುಗಿಲೆದ್ದಿದೆ ಕಾಡ್ಗಿಚ್ಚು! ವ್ಯಾಪಕ ಬೆಂಕಿಯಿಂದ ಆತಂಕ

MALENADUTODAY.COM | CHIKKAMAGALURU  | #KANNADANEWSWEB
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಅರಣ್ಯ ಬೆಂಕಿ ವ್ಯಾಪಕವಾಗಿ ಹರಡುತ್ತಿದೆ ನೂರಾರು ಎಕೆರೆಗೂ ಹೆಚ್ಚು ಪ್ರದೇಶಗಳಲ್ಲಿ ಅರಣ್ಯ ಬೆಂಕಿ ಆವರಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್(Fire Accident in Charmadi Ghat) ನ ಆಲೇಕಾನ್ ಗುಡ್ಡದಲ್ಲಿ ಬೆಂಕಿ ವ್ಯಾಪಿಸ್ತಿದೆ.
ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದು, ಸ್ಥಳೀಯರು ಸಹ ಬೆಂಕಿ ನಂದಿಸಲು ಸಹಾಯ ಮಾಡುತ್ತಿದ್ದಾರೆ. ಇನ್ನೂ ಬೆಂಕಿಗೆ ಅರಣ್ಯ ಪ್ರಾಣಿಗಳು ಬಲಿಯಾಗಿರುವ ದೃಶ್ಯ ಇಲ್ಲಿ ಕಾಣಸಿಗುತ್ತಿದೆ. ಅರಣ್ಯ ಹೊತ್ತಿ ಉರಿಯುತ್ತಿರುವ ದೃಶ್ಯ ಬೆಂಕಿ ಬಿದ್ದ ಜಾಗದಿಂದ ಹತ್ತಾರು ಕಿ.ಮೀ. ದೂರದ ಕೊಟ್ಟಿಗೆಹಾರದವರೆಗೂ ಕಾಣುತ್ತಿದೆ.

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!

Leave a Comment