ಭದ್ರಾವತಿಯ ಲಾಡ್ಜ್​ ನಲ್ಲಿ, ಹಾಸನ ಮೂಲದ ಓರ್ವನ ಕೊಲೆ/ ಪ್ರೇಯಸಿಯಿಂದಲೇ ನಡೆಯಿತೆ ಹತ್ಯೆ?

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಖಾಸಗಿ ಲಾಡ್ಜ್​ ವೊಂದರಲ್ಲಿ ಮರ್ಡರ್ ಆಗಿದೆ. ಹಾಸನ (hassan) ಮೂಲದ ಪರ್ವೇಜ್​​ ಖಾನ್​ ಎಂಬಾತನ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. 

Shivmogga : ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ! ಕಾರಣವೇನು?

ಹಾಸನದ ಚೆನ್ನರಾಯಪಟ್ಟಣದ ಮೂಲದ ಆಯೇಶಾ ಎಂಬಾಕೆ ಮತ್ತು ಪರ್ವೇಜ್​ ಖಾನ್​ ಎಂಬ ಜಾವಗಲ್​ ಮೂಲದ ಇಬ್ಬರು ಕಳೆದ ಮೂರುನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 

GST : ಉದ್ಯಮಿಗಳೇ ನಿಮ್ಮ ದಾಖಲೆಗಳ ಬಗ್ಗೆ ಇರಲಿ ಎಚ್ಚರ: ನಿಮ್ಮ ರೆಕಾರ್ಡ್ಸ್​ನಲ್ಲಿ ಬೇರೆಯವರು ಜಿಎಸ್​ಟಿ ಪಡೆದುಕೊಳ್ತಾರೆ

ಇದೇ ವಿಚಾರಕ್ಕೆ ಪತಿ ಆಯೇಶಾರನ್ನು ಬಿಟ್ಟಿದ್ದ ಎನ್ನಲಾಗಿದೆ. ಈ ನಡುವೆ ನಿನ್ನೆ ಪರ್ವೇಜ್​ ಹಾಗೂ ಆಯೇಶಾ ಭದ್ರಾವತಿಗೆ ಬಂದಿದ್ದಾರೆ. ಅಲ್ಲಿನ ಲಾಡ್ಜ್​​ ವೊಂದರಲ್ಲಿ ರೂಮ್​ ಮಾಡಿಕೊಂಡಿದ್ದಾರೆ. 

MESCOM : ಶಿವಮೊಗ್ಗ ನಾಗರಿಕರ ಗಮನಕ್ಕೆ: ಫ್ಯೂಸ್​​ ಕೀಳಲು ಬರುವ ಮೆಸ್ಕಾಂ ಸಿಬ್ಬಂದಿ ಕೈಯಲ್ಲಿ ಕರೆಂಟ್ ಬಿಲ್​ ಕಟ್ಟಬೇಡಿ

ರೂಮ್​ನಲ್ಲಿ ಆಯೇಶಾ ಹಾಗೂ ಪರ್ವೇಜ್​ ನಡುವೆ ಜಗಳವಾಗಿದೆ ಎನ್ನಲಾಗಿದ್ದು,  ಈ ವೇಳೆ ಪರ್ವೇಜ್​ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಳಿಕ   ರೂಮಿನಿಂದ ಆಯೇಶಾ ವಾಪಸ್ ತೆರಳಿ, ಹಾಸನ ಪೊಲೀಸರ ಬಳಿ ಹಾಜರಾಗಿದ್ದಾಳೆ. 

thirthahalli | ಪೊಲೀಸರ ಹುಡುಕಾಟದ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಬಂದು ಹೋಗಿದ್ದನಾ ಸ್ಯಾಂಟ್ರೋ ರವಿ!?

ಸದ್ಯ ಅಲ್ಲಿಂದ ಮಾಹಿತಿ ಪಡೆದಿರುವ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಓಲ್ಡ್​ಟೌನ್​ ಠಾಣೆಯ ಪೊಲೀಸರು, (old town police station bhadravathi) ಆಯೇಶಾಳನ್ನು ಕರೆತಂದು, ಸ್ಥಳಮಹಜರ್ ನಡೆಸಲು ಸಿದ್ಧತೆ ನಡೆಸಿದ್ದಾರೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

 Malenadu Today

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು