ಶಿವಮೊಗ್ಗ : ರಾಶಿ ಇಡಿ, ಗೊರಬಲು ಅಡಿಕೆಯಲ್ಲಿ 1 ಸಾವಿರ ರೂ ಇಳಿಕೆ, ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ರೇಟ್

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇಂದಿನ ಅಡಿಕೆ ದರಪಟ್ಟಿ ಬಿಡುಗಡೆಯಾಗಿದೆ. ನವೆಂಬರ್ 24ಕ್ಕೆ ಹೋಲಿಸಿದರೆ ಇಂದಿನ ದರಪಟ್ಟಿಯಲ್ಲಿ ರಾಶಿ ಇಡಿ ಹಾಗೆಯೇ ಗೊರಬಲು ಅಡಿಕೆ ಬೆಲೆಯಲ್ಲಿ ತಲಾ 1 ಸಾವಿರ ರೂಪಾಯಿ ಕಡಿಮೆಯಾಗಿದೆ. ಇಂದಿನ ವಿವಿಧ ವೆರೈಟಿ ಅಡಿಕೆಗಳ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.

ಇವತ್ತಿನ ಅಡಿಕೆ ದರ (25-11-2026) (ಪ್ರತಿ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ):

ಅಡಿಕೆಗಳ ವಿಧಗಳುಕನಿಷ್ಠ (ಕ್ವಿಂ)ಗರಿಷ್ಠ (ಕ್ವಿಂ)ಮಾದರಿ (ಕ್ವಿಂ)
ಸರಕು/ಹಸ52,41993,89683,050
ಬೆಟ್ಟೆ46,01957,63057,499
ರಾಶಿಇಡಿ42,58946,86945,809
ಗೊರಬಲು19,01035,77733,311
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor