ಶಿವಮೊಗ್ಗ :  ರೈಲಿನಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಬ್ಯಾಗ್​ನ್ನು ಮರೆತು ವ್ಯಕ್ತಿ, ಮಾಲೀಕರಿಗೆ ಹಸ್ತಾಂತರಿಸಿದ ಆರ್‌ಪಿಎಫ್

ಹಂಚಿಕೊಳ್ಳಿ
WhatsApp Facebook X Telegram
shivamogga RPF Recovers 15,000 Bag on Train
shivamogga RPF Recovers 15,000 Bag on Train

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಅರಸೀಕೆರೆ ಹಾಗೂ ಬೀರೂರು ರೈಲು ನಿಲ್ದಾಣಗಳ ಮಧ್ಯೆ ಚಲಿಸುತ್ತಿದ್ದ 16227 ಸಂಖ್ಯೆಯ ರೈಲಿನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್ ಅನ್ನು ಮರೆತು ಹೋಗಿದ್ದರು. ಆ ಬ್ಯಾಗ್ ಅನ್ನು ಶಿವಮೊಗ್ಗ ಟೌನ್ (SMET) ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಸುರಕ್ಷಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 

ಸುಮಾರು 15,000 ರೂಪಾಯಿ ಬೆಲೆಬಾಳುವ ಮೊಬೈಲ್ ಫೋನ್ ಮತ್ತು ಬಟ್ಟೆಗಳನ್ನು ಒಳಗೊಂಡಿದ್ದ ಈ ಬ್ಯಾಗ್ ಅನ್ನು ಸೂಕ್ತ ಪರಿಶೀಲನೆ ನಡೆಸಿ ಪ್ರಯಾಣಿಕರಿಗೆ ಸುರಕ್ಷಿತವಾಗಿ ಮರಳಿಸಲಾಗಿದೆ. ಪ್ರಯಾಣಿಕರ ವಸ್ತುಗಳನ್ನು ರಕ್ಷಿಸಿ ತಲುಪಿಸುವ ಆಪರೇಷನ್ ಅಮಾನತ್ ಅಭಿಯಾನದಡಿ ಆರ್‌ಪಿಎಫ್ ಸಿಬ್ಬಂದಿ ಈ ಕಾರ್ಯ ನಿರ್ವಹಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor