ಶಿವಮೊಗ್ಗದಲ್ಲಿ ವಿದ್ಯುತ್ ಶಾಕ್‌ಗೆ ಗಂಡಾನೆ ಬಲಿ |ಆನೆ ಹೊಡೆಯಲೆಂದೆ ಅಳವಡಿಸಲಾಗಿತ್ತಾ ವಿದ್ಯುತ್ ತಂತಿ?

ಹಂಚಿಕೊಳ್ಳಿ
WhatsApp Facebook X Telegram
Wild Male Elephant Electrocuted Near Shivamogga, Landowner Detained for Questioning
Wild Male Elephant Electrocuted Near Shivamogga, Landowner Detained for Questioning
dasrara add shivamogga

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತಾಲೂಕಿನ ಬಸವಾಪುರ ಸಮೀಪದ ಈಚಲವಾಡಿಯಲ್ಲಿ ಕರೆಂಟ್ ವಯರ್​ ತುಳಿದು ಗಂಡಾನೆಯೊಂದು ಸತ್ತೋಗಿದೆ. ಇವತ್ತು ಬೆಳಗ್ಗೆ ಈ ವಿಚಾರ ಗೊತ್ತಾಗಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಘಟನೆ ನಡೆದಿರಬಹುದು ಅಂತಾ ಹೇಳಲಾಗುತ್ತಿದೆ. ಘಟನೆ ಬೆನ್ನಲ್ಲೆ ಜಮೀನಿನ ಮಾಲೀಕನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರ ಇನ್ನಷ್ಟಿದೆ.

shivamogga dasara add
dasrara add shivamogga
dasrara add shivamogga

ಬೆಳೆಗಾರರು ಆನೆ ಸೇರಿದಂತೆ ವನ್ಯಜೀವಿಗಳು ತುಳಿದು ಬೆಳೆ ಹಾಳಾಗಬಾರದು ಎಂದು, ಮೊಣಕಾಲು ಎತ್ತರಕ್ಕೆ ತಂತಿ ಬೇಲಿ ಹಾಕುತ್ತಾರೆ. ಶಂಕರ ರೇಂಜ್​ನ ಈ ಗ್ರಾಮದಲ್ಲಿ ಸಹ ಕರೆಂಟ್ ಬೇಲಿ ಹಾಕಿ, ಅದಕ್ಕೆ ಕರೆಂಟ್ ಕೊಡಲಾಗಿತ್ತು. ಕಾಡಾನೆ ಇದನ್ನ ತುಳಿದ ಕೆಲವೇ ಕ್ಷಣಗಳಲ್ಲಿ ಅಲ್ಲಿಯೇ ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಜಮೀನಿನ ಮಾಲೀಕನ ವಿಚಾರಣೆ ಮುಂದುವರಿದಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ತನಿಖೆ ನಡೆಯುತ್ತಿದೆ.

shivamogga dasara add
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor