ಮಲೆನಾಡು ಟುಡೆ ಸುದ್ದಿ /ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇಂದಿನ ಅಡಿಕೆ ದರ ಪಟ್ಟಿ ಬಿಡುಗಡೆಯಾಗಿದೆ. ರಾಶಿ ಇಡಿ ಅಡಿಕೆ ದರದಲ್ಲಿ ಸರಿ ಸುಮಾರು 300 ರೂಪಾಯಿ ಕಡಿಮೆಯಾಗಿದ್ದು, ಸರಕುವಿನ ಗರಿಷ್ಟ ದರದಲ್ಲಿ ಬರೋಬ್ಬರಿ 8 ಸಾವಿರ ರೂಪಾಯಿ ಕಡಿಮೆಯಾಗಿದೆ.
ಇನ್ನುಳಿದಂತೆ ಹೊಸ ರಾಶಿ ಇಡಿ, ಬೆಟ್ಟೆ ಗೊರಬಲುಗಳ ಇಂದಿನ ಸಂಪೂರ್ಣ ಅಡಿಕೆ ದರ ಈ ಕೆಳಗಿನಂತಿದೆ ನೋಡಿ
ಸರಕು/ಹಸ: ಕನಿಷ್ಠ ₹53,309 | ಗರಿಷ್ಠ ₹75,609 | ಮಾದರಿ ₹60,509
ಬೆಟ್ಟೆ: ಕನಿಷ್ಠ ₹49,609 | ಗರಿಷ್ಠ ₹60,809 | ಮಾದರಿ ₹56,339
ರಾಶಿ ಇಡಿ: ಕನಿಷ್ಠ ₹40,069 | ಗರಿಷ್ಠ ₹49,611 | ಮಾದರಿ ₹46,061
ಗೊರಬಲು: ಕನಿಷ್ಠ ₹19,000 | ಗರಿಷ್ಠ ₹38,889 | ಮಾದರಿ ₹36,589
ಹೊಸರಾಶಿ ಇಡಿ: ಕನಿಷ್ಠ ₹41,299 | ಗರಿಷ್ಠ ₹46,799 | ಮಾದರಿ ₹45,219
