ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇಂದಿನ ಅಡಿಕೆ ದರ ಬಿಡುಗಡೆಯಾಗಿದೆ. ಗೊರಬಲು, ರಾಶಿ ಇಡಿ ಸೇರಿದಂತೆ ವಿವಿಧ ವೆರೈಟಿಗಳ ಅಡಿಕೆ ದರಗಳಲ್ಲಿ ಕೊಂಚ ವ್ಯತ್ಯಾಸವಾಗಿದ್ದು, 04-11-2026 ರ ಸಂಪೂರ್ಣ ಅಡಿಕೆ ದರಗಳ ವಿವರ ಇಲ್ಲಿದೆ:
ಅಡಿಕೆ ಧಾರಣೆ ವಿವರ
| ಹುಟ್ಟುುವಳಿಗಳ ವಿಧಗಳು | ಕನಿಷ್ಠ (ರೂ.) | ಗರಿಷ್ಠ (ರೂ.) | ಮಾದರಿ (ರೂ.) |
| ಸರಕು / ಹಸ | 53,009 | 95,896 | 90,730 |
| ಬೆಟ್ಟೆ | 48,100 | 60,240 | 55,599 |
| ರಾಶಿ ಇಡಿ | 42,199 | 49,169 | 48,011 |
| ಗೊರಬಲು | 19,000 | 39,200 | 37,300 |
| ಹೊಸ ರಾಶಿ ಇಡಿ | 40,699 | 49,089 | 47,589 |
