ಶಿವಮೊಗ್ಗ : ಹುಡ್ಗ ಮಾಡ್ದ ಹುಡ್ಗಿಗೆ ಮೆಸೇಜ್​​, ಆದ್ರೆ ಹುಡ್ಗನ್​ ಕಡೆವ್ರು ಪೋನ್​ ಮಾಡಿದ್ದು ಪೋಲೀಸ್​ಗೆ ? ಏನಿದು ಸುದ್ದಿ

ಹಂಚಿಕೊಳ್ಳಿ
WhatsApp Facebook X Telegram
Boy Messages Girl Girl's Family Protests Outside House
Boy Messages Girl Girl's Family Protests Outside House

ಮಲೆನಾಡು ಟುಡೆ ಸುದ್ದಿ /ಶಿವಮೊಗ್ಗ : ಪ್ರತಿನಿತ್ಯವೂ ಸಹ ನಾವು ನಮ್ಮ ನಡುವೆ ನಡೆಯುವ ಕೆಲ ಘಟನೆಗಳು 112 ಪೊಲೀಸರಿಗೆ ಶಿಫ್ಟ್ ಆದಾಗ ಅದನ್ನು ಅವರು ಯಾವ ರೀತಿ ಬಗೆಹರಿಸುತ್ತಾರೆ ಎಂಬುದನ್ನು ತಿಳಿಸುತ್ತಾ ಬರುತ್ತಿದ್ದೇವೆ. ಅದೇ ರೀತಿಯಲ್ಲಿ, ಹುಡುಗ ಮತ್ತು ಹುಡುಗಿ ನಡುವೆ ನಡೆದ ಮೆಸೇಜ್ ವಿಚಾರವಾಗಿ ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣ ಶಮನಗೊಳಿಸಿದ ಘಟನೆಯೊಂದು ನಗರದಲ್ಲಿ ನಡೆದಿದೆ.

ಹೌದು, ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು 112 ಸಿಬ್ಬಂದಿಗೆ ಫೋನ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಹುಡುಗನೊಬ್ಬ ಹುಡುಗಿಗೆ ಮೆಸೇಜ್ ಮಾಡಿದ್ದಾನೆ. ಆದ್ದರಿಂದ ಹುಡುಗಿ ಮನೆಯವರು ಬಂದು ಹುಡುಗನ ಮನೆ ಮುಂದೆ ಗಲಾಟೆ ಮಾಡುತ್ತಿದ್ದಾರೆ, ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ 112 ಸಿಬ್ಬಂದಿ ಇಬ್ಬರಿಗೂ ಸಹ ತಿಳುವಳಿಕೆ ಹೇಳಿ, ಕೇಸ್ ಅನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor