ಶಿವಮೊಗ್ಗ : ರಾಶಿ ಇಡಿ ರೇಟ್​​ನಲ್ಲಿ ಕೊಂಚ ಏರಿಕೆ, ಇಳೀತು ಗೊರಬಲು ರೇಟು, ಹಾಗಾದ್ರೆ ಇವತ್ತು ಎಷ್ಟಿದೆ ಅಡಿಕೆ ರೇಟು

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರ ಪಟ್ಟಿ ಈಗಷ್ಟೇ ಹೊರಬಿದ್ದಿದೆ. ಎಂದಿನಂತೆ ಇಂದು ಕೂಡ ಅಡಿಕೆ ದರದಲ್ಲಿ ಹಾವು-ಏಣಿ ಆಟ ಶುರುವಾಗಿದ್ದು, ಎಲ್ಲಾ ವೆರೈಟಿ ಅಡಿಕೆಗಳ ಸಂಪೂರ್ಣ ದರ ವಿವರ ಇಲ್ಲಿದೆ.

ನಿನ್ನೆ ಇಳಿಕೆ ಕಂಡಿದ್ದ ರಾಶಿಇಡಿ ದರದಲ್ಲಿ ಕೊಂಚ ಏರಿಕೆಯಾಗಿದೆ. ಆದರೆ ಗೊರಬಲು ಅಡಿಕೆ ದರದಲ್ಲಿ ಸುಮಾರು 400 ರೂಪಾಯಿ ಇಳಿಕೆಯಾಗಿದ್ದು, ಸರಕು/ಹಸ, ಗೊರಬಲು, ರಾಶಿಇಡಿ ಸೇರಿದಂತೆ ಎಲ್ಲಾ ವಿಧದ ಅಡಿಕೆಗಳ ದರವನ್ನು ಕೆಳಗೆ ನೀಡಲಾಗಿದೆ:

ಸರಕು/ಹಸ: ಕನಿಷ್ಠ ₹55,399 | ಗರಿಷ್ಠ ₹87,009 | ಮಾದರಿ ₹78,509

ಬೆಟ್ಟೆ: ಕನಿಷ್ಠ ₹50,699 | ಗರಿಷ್ಠ ₹55,009 | ಮಾದರಿ ₹54,299

ರಾಶಿಇಡಿ: ಕನಿಷ್ಠ ₹44,199 | ಗರಿಷ್ಠ ₹52,000 | ಮಾದರಿ ₹49,509

ಗೊರಬಲು: ಕನಿಷ್ಠ ₹19,000 | ಗರಿಷ್ಠ ₹41,199 | ಮಾದರಿ ₹36,779

ಹೊಸರಾಶಿಇಡಿ: ಕನಿಷ್ಠ ₹40,038 | ಗರಿಷ್ಠ ₹47,669 | ಮಾದರಿ ₹46,599

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor