Dam Inflow ಶಿವಮೊಗ್ಗ : ಗಾಜನೂರಿನ ತುಂಗಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಚುರುಕು ಗೊಂಡಿದ್ದು, ಅಣೆಕಟ್ಟೆಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತದೆ, ಅದರಂತೆ ಇವತ್ತು ತುಂಗಾ ಜಲಾಶಯದ ಒಳ ಹರಿವು ಹಾಗೂ ಹೊರ ಹರಿವು ಎಷ್ಟಿದ ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ.
ಶಿವಮೊಗ್ಗ : ಆಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿಗೆ 03 ವರ್ಷ ಜೈಲು ಶಿಕ್ಷೆ
ತುಂಗಾ ಜಲಾಶಯದ ಗರಿಷ್ಠ ನೀರಿನ ಮಟ್ಟ 588.24 ಮೀಟರ್ ಹೊಂದಿದ್ದು, ಜುಲೈ 25ರ ಇಂದಿನ ವರದಿ ಪ್ರಕಾರ 588.21 ಮೀಟರ್ ತಲುಪಿದೆ. ಪ್ರಸ್ತುತ 3.223 ಟಿ.ಎಮ್.ಸಿ ನೀರು ಭರ್ತಿಯಾಗಿದೆ. ಅಣೆಕಟ್ಟೆಗೆ ಪ್ರಸ್ತುತ 19,541 ಕ್ಯೂಸೆಕ್ಸ್ ಇನ್ಫ್ಲೋ ದಾಖಲಾಗಿದ್ದು, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ನದಿಗೆ ಒಟ್ಟು 19,772 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
