ಗ್ಯಾಸ್ ಸಿಲಿಂಡರ್ ಅಭಾವದ ಹಿಂದೆ ಬ್ಲಾಕ್ ಮಾರ್ಕೆಟ್ ದಂಧೆ?

ಗ್ಯಾಸ್ ಸಿಲಿಂಡರ್ ಅಭಾವದ ಹಿಂದೆ ಬ್ಲಾಕ್ ಮಾರ್ಕೆಟ್ ದಂಧೆ?

ಶಿವಮೊಗ್ಗ : ಅಮೇರಿಕಾ ಇರಾನ್​ ಹಾಗೂ ಇಸ್ರೇಲ್​​ನ ಯುದ್ದದ ಪರಿಣಾಮವಾಗಿ ದೇಶದಾಧ್ಯಂತ ಗ್ಯಾಸ್​ ಸಮಸ್ಯೆ ತಲೆದೂರಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರ ನಡುವೆ ಸಿಲಿಂಡರ್​ ಅಭಾವದ ಕುರಿತು ಕಂದಾಯ ಸಚಿವ ಕೃಷ್ಣಭೈರೇಗೌಡ ಹೊಸ ಬಾಂಬ್​ ಒಂದನ್ನ ಸಿಡಿಸಿದ್ದು, ಸಿಲಿಂಡ್​ ಬ್ಲಾಕ್​ ಮಾರ್ಕೇಟ್​ನಲ್ಲಿ ಹೆಚ್ಚು ಸರಬರಾಜಾಗಿತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ.

ಈ ಕುರಿತು ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜ್ಯದ ಅನೇಕ ಕಡೆ ಸಿಲಿಂಡರ್​ ಬ್ಲಾಕ್​ ಮಾರ್ಕೇಟ್​ನಲ್ಲಿ ಮಾರಲಾಗುತ್ತಿದೆ. 2 ಸಾವಿರಕ್ಕೆ ಸಿಗುವ ಸಿಲಿಂಡರ್​ 5 ಸಾವಿರಕ್ಕೆ ಸಿಗುತ್ತಿದೆ. ಇದರಿಂದ ನಮಗೆ ತಿಸಿಲಿಂಡರ್​ ಪೂರೈಕೆ ಇದ್ದು ಅದು ಬ್ಲಾಕ್​ ಮಾರ್ಕೇಟ್​ನಲ್ಲಿ ಸಿಗುತ್ತಿದೆ ಎಂಬುವುದು ನಮಗೆ ತಿಳಿಯುತ್ತದೆ ಎಂದು ಆರೋಪಿಸಿದರು.

#GasCylinder, #Shortage, #KrishnaByreGowda, #BlackMarket, #PriceHike, #Shivamogga, #BreakingNews, #KarnatakaNews, #MalenaduToday, #LPGPrice, #CommonManStruggle