ನಡೆದ ಘಟನೆಯ ವಿವರ
ಶಿವಮೊಗ್ಗದ ವಾದಿ-ಎ-ಹುದಾ ಬಡಾವಣೆಯಲ್ಲಿ ನಿನ್ನೆ ರಾತ್ರಿ 17 ವರ್ಷದ ಅಪ್ರಾಪ್ತನ ಮೇಲೆ 6 ಜನರ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಲೆಯಲ್ಲಿ ಮಚ್ಚು ಸಿಲುಕಿದ ಸ್ಥಿತಿಯಲ್ಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ.
SP ನಿಖಿಲ್ ಬಿ ಹೇಳಿದ್ದೇನು?
ಒಂದೆಡೆ ಸ್ಥಳೀಯರು ಹುಡುಗಿ ವಿಚಾರಕ್ಕೆ ಗಲಾಟೆ ಎನ್ನುತ್ತಿದ್ದರೆ, ತಂದೆ ನನ್ನ ಮಗನಿಗೆ ಏನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಶಿವಮೊಗ್ಗ ಎಸ್‌ಪಿ ನಿಖಿಲ್ ಬಿ. ಅವರು ಈ ಭೀಕರ ಹಲ್ಲೆಯ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ!
ಎಸ್‌ಪಿ ಹೇಳಿದ್ದೇನು? ತುಂಗಾ ನಗರ ಪೊಲೀಸರ ಖಡಕ್ ವಾರ್ನಿಂಗ್ ಏನು? ವಿಡಿಯೋ ಪೂರ್ತಿ ನೋಡಿ. ದಯವಿಟ್ಟು ಸುಳ್ಳು ಸುದ್ದಿಗಳನ್ನು ನಂಬಬೇಡಿ!
Shivamogga crime news, Vadi E Huda layout attack, 17 year old boy attacked in shivamogga, SP Nikhil B Shivamogga statement, Machete attack in karnataka, Tunga Nagar police station, Mousin attack shivamogga, Shivamogga latest news Kannada, fake news alert shivamogga
#ShivamoggaCrime, #SPNikhilB, #JusticeForMousin, #KarnatakaPolice, #ShivamoggaNews, #BreakingNewsKannada, #TungaNagar, #CrimeNews, #ಶಿವಮೊಗ್ಗ, #ಕನ್ನಡನ್ಯೂಸ್, #ಕ್ರೈಂನ್ಯೂಸ್
TrendingNow, #ViralVideo, #BreakingNews, #YouTubeNews, #NewsUpdate, #Karnataka
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
