ಅಡಿಕೆ ರೇಟ್ ಎಷ್ಟು? ಶಿವಮೊಗ್ಗ, ದಾವಣಗೆರೆ, ಹೊನ್ನಾಳಿ, ಶಿರಸಿ, ಯಲ್ಲಾಪುರ, ಮಂಗಳೂರು ಮಾರುಕಟ್ಟೆಯ ರಿಪೋರ್ಟ್

High Demand for Shimoga Saruku Adike / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗವೂ ಸೇರಿದಂತೆ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯು ಇನ್ನಷ್ಟು ಸ್ಥಿರತೆ ಕಂಡುಕೊಂಡಿದೆ. ಶಿವಮೊಗ್ಗದ ಎಪಿಎಂಸಿಯಲ್ಲಿ ಸರಕು ಗರಿಷ್ಠ 86,610 ರೇಟು ಪಡೆದುಕೊಂಡಿದೆ. ರಾಶಿ ಮತ್ತು ಬೆಟ್ಟೆ ಕೂಡ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುದಲ್ಲಿ ರಾಶಿಗೆ ಡಿಮ್ಯಾಂಡ್ ಇದೆ ಮಂಗಳೂರು ಮತ್ತು ಪುತ್ತೂರು ಮಾರುಕಟ್ಟೆಗಳಲ್ಲಿ ಹೊಸ ಚಾಲಿ ಅಡಿಕೆಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ದರದ ಮಾಹಿತಿ ಇಲ್ಲಿದೆ ಗಮನಿಸಿ

High Demand for Shimoga Saruku Adike
Shivamogga Arecanut Price, ಶಿವಮೊಗ್ಗ ಅಡಿಕೆ High Demand for Shimoga Saruku Adike

ಶಿವಮೊಗ್ಗ

ಸರಕು: ಕನಿಷ್ಠ ದರ: 62,999 ಗರಿಷ್ಠ ದರ: 86,610 

ಬೆಟ್ಟೆ: ಕನಿಷ್ಠ ದರ: 50,100 ಗರಿಷ್ಠ ದರ: 66,572 

ರಾಶಿ: ಕನಿಷ್ಠ ದರ: 45,356 ಗರಿಷ್ಠ ದರ: 56,799 

ಗೊರಬಲು: ಕನಿಷ್ಠ ದರ: 19,000 ಗರಿಷ್ಠ ದರ: 44,581

ದಾವಣಗೆರೆ

ಸಿಪ್ಪೆಗೋಟು: ಕನಿಷ್ಠ ದರ: 12000, ಗರಿಷ್ಠ ದರ: 12000

ಗೊರಬಲು: ಕನಿಷ್ಠ ದರ: 19800, ಗರಿಷ್ಠ ದರ: 19800

ಚೂರು: ಕನಿಷ್ಠ ದರ: 14500, ಗರಿಷ್ಠ ದರ: 14500

ಚೆನ್ನಗಿರಿ

ರಾಶಿ: ಕನಿಷ್ಠ ದರ: 54012, ಗರಿಷ್ಠ ದರ: 57211

ಹೊನ್ನಾಳಿ

ಈಡಿ: ಕನಿಷ್ಠ ದರ: 26700, ಗರಿಷ್ಠ ದರ: 27500

ಸಾಗರ

ಸಿಪ್ಪೆಗೋಟು: ಕನಿಷ್ಠ ದರ: 11099, ಗರಿಷ್ಠ ದರ: 23359

ಭದ್ರಾವತಿ

ಸಿಪ್ಪೆಗೋಟು: ಕನಿಷ್ಠ ದರ: 11000, ಗರಿಷ್ಠ ದರ: 11000

ಬೆಟ್ಟೆ: ಕನಿಷ್ಠ ದರ: 27500, ಗರಿಷ್ಠ ದರ: 27780

ಚೂರು: ಕನಿಷ್ಠ ದರ: 10000, ಗರಿಷ್ಠ ದರ: 10000

ಇತರೆ: ಕನಿಷ್ಠ ದರ: 17468, ಗರಿಷ್ಠ ದರ: 53672

ಅರಸೀಕೆರೆ

ಪುಡಿ: ಕನಿಷ್ಠ ದರ: 10000, ಗರಿಷ್ಠ ದರ: 10000

ಮಂಗಳೂರು

ನ್ಯೂ ವೆರೈಟಿ: ಕನಿಷ್ಠ ದರ: 30000, ಗರಿಷ್ಠ ದರ: 47000

ಶಿವಮೊಗ್ಗ : 22 ವರ್ಷದ ಯುವಕನಿಗೆ 20 ವರ್ಷ ಸೆರೆವಾಸ! ಮದುವೆಯಾಗಿದ್ದರೂ ತಪ್ಪಲ್ಲ ಶಿಕ್ಷೆ

High Demand for Shimoga Saruku Adike
Shivamogga Arecanut Price, ಶಿವಮೊಗ್ಗ ಅಡಿಕೆ High Demand for Shimoga Saruku Adike

ಪುತ್ತೂರು

ಕೋಕ: ಕನಿಷ್ಠ ದರ: 28000, ಗರಿಷ್ಠ ದರ: 37000

ನ್ಯೂ ವೆರೈಟಿ: ಕನಿಷ್ಠ ದರ: 26000, ಗರಿಷ್ಠ ದರ: 47000

ಸುಳ್ಯ

ಕೋಕ: ಕನಿಷ್ಠ ದರ: 18000, ಗರಿಷ್ಠ ದರ: 34000

ವೋಲ್ಡ್ ವೆರೈಟಿ: ಕನಿಷ್ಠ ದರ: 47100, ಗರಿಷ್ಠ ದರ: 53000

ಬೆಳ್ತಂಗಡಿ

ಕೋಕ: ಕನಿಷ್ಠ ದರ: 18000, ಗರಿಷ್ಠ ದರ: 26500

ನ್ಯೂ ವೆರೈಟಿ: ಕನಿಷ್ಠ ದರ: 28500, ಗರಿಷ್ಠ ದರ: 47000

ಸಿದ್ಧಾಪುರ

ಬಿಳೆ ಗೋಟು: ಕನಿಷ್ಠ ದರ: 28700, ಗರಿಷ್ಠ ದರ: 41890

ಕೆಂಪುಗೋಟು: ಕನಿಷ್ಠ ದರ: 31900, ಗರಿಷ್ಠ ದರ: 37289

ಕೋಕ: ಕನಿಷ್ಠ ದರ: 22469, ಗರಿಷ್ಠ ದರ: 34699

ತಟ್ಟಿಬೆಟ್ಟೆ: ಕನಿಷ್ಠ ದರ: 42099, ಗರಿಷ್ಠ ದರ: 52899

ರಾಶಿ: ಕನಿಷ್ಠ ದರ: 50299, ಗರಿಷ್ಠ ದರ: 54899

ಚಾಲಿ: ಕನಿಷ್ಠ ದರ: 44699, ಗರಿಷ್ಠ ದರ: 51350

ಹೊಸ ಚಾಲಿ: ಕನಿಷ್ಠ ದರ: 38609, ಗರಿಷ್ಠ ದರ: 46919

ಮಂಡಗದ್ದೆಯಲ್ಲಿ ಬೆಂಕಿ ಬಿದ್ದಿದ್ದ ಕಾರಿಗೆ ವರದಿ ಕೊಡಲು ಲಂಚ! ಶಿವಮೊಗ್ಗ ಲೋಕಾಯುಕ್ತ ರೇಡ್​! ನಡೆದಿದ್ದೇನು?

High Demand for Shimoga Saruku Adike
Shivamogga Arecanut Price, ಶಿವಮೊಗ್ಗ ಅಡಿಕೆ High Demand for Shimoga Saruku Adike

ಶಿರಸಿ

ಬಿಳೆ ಗೋಟು: ಕನಿಷ್ಠ ದರ: 23596, ಗರಿಷ್ಠ ದರ: 42123

ಕೆಂಪುಗೋಟು: ಕನಿಷ್ಠ ದರ: 27551, ಗರಿಷ್ಠ ದರ: 38099

ಬೆಟ್ಟೆ: ಕನಿಷ್ಠ ದರ: 41005, ಗರಿಷ್ಠ ದರ: 52501

ರಾಶಿ: ಕನಿಷ್ಠ ದರ: 51509, ಗರಿಷ್ಠ ದರ: 56561

ಚಾಲಿ: ಕನಿಷ್ಠ ದರ: 42599, ಗರಿಷ್ಠ ದರ: 47999

ಯಲ್ಲಾಪುರ

ಬಿಳೆ ಗೋಟು: ಕನಿಷ್ಠ ದರ: 25099, ಗರಿಷ್ಠ ದರ: 37699

ಅಪಿ: ಕನಿಷ್ಠ ದರ: 62319, ಗರಿಷ್ಠ ದರ: 64100

ಕೆಂಪುಗೋಟು: ಕನಿಷ್ಠ ದರ: 24899, ಗರಿಷ್ಠ ದರ: 39199

ಕೋಕ: ಕನಿಷ್ಠ ದರ: 13900, ಗರಿಷ್ಠ ದರ: 30899

ತಟ್ಟಿಬೆಟ್ಟೆ: ಕನಿಷ್ಠ ದರ: 38900, ಗರಿಷ್ಠ ದರ: 51499

ರಾಶಿ: ಕನಿಷ್ಠ ದರ: 49869, ಗರಿಷ್ಠ ದರ: 60869

ಹೊಸ ಚಾಲಿ: ಕನಿಷ್ಠ ದರ: 41769, ಗರಿಷ್ಠ ದರ: 48469

ಹಳೆ ಚಾಲಿ: ಕನಿಷ್ಠ ದರ: 38969, ಗರಿಷ್ಠ ದರ: 50999

ಹೊಳಲ್ಕೆರೆ

ಇತರೆ: ಕನಿಷ್ಠ ದರ: 24960, ಗರಿಷ್ಠ ದರ: 27000

High Demand for Shimoga Saruku Adike
Shivamogga Arecanut Price, ಶಿವಮೊಗ್ಗ ಅಡಿಕೆ High Demand for Shimoga Saruku Adike

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Today’s Arecanut Rates in Karnataka High Demand for Shimoga Saruku Adikeಅಡಿಕೆ ರೇಟ್ ಎಷ್ಟು? ಶಿವಮೊಗ್ಗ, ಶಿರಸಿ, ಯಲ್ಲಾಪುರ ಮಾರುಕಟ್ಟೆಯ ಇಂದಿನ ರಿಪೋರ್ಟ್

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು