ಗುರುವಾರದ ದಿನ ಭವಿಷ್ಯ | ಯಾರಿಗೆ ಇಂದು ಆಸ್ತಿ ಲಾಭದ ಯೋಗ? ಯಾರಿಗೆ ಅನಿರೀಕ್ಷಿತ ಖರ್ಚು?

ಹಂಚಿಕೊಳ್ಳಿ
WhatsApp Facebook X Telegram
Todays Horoscope November 22 202 Positive Changes for Taurus Gemini Virgo Capricorn
Todays Horoscope November 22 202 Positive Changes for Taurus Gemini Virgo Capricorn

Kannada Panchanga | ಶಿವಮೊಗ್ಗ  : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಕೃಷ್ಣ ಪಕ್ಷದ ಪಂಚಮಿ ತಿಥಿ ಬೆಳಿಗ್ಗೆ 10.22 ರವರೆಗೆ ಇರಲಿದ್ದು, ನಂತರ ಷಷ್ಠಿ ಆರಂಭವಾಗಲಿದೆ. ಪುಬ್ಬ ನಕ್ಷತ್ರವು ಸಂಜೆ 4.26 ರವರೆಗೆ ಇದ್ದು, ಬಳಿಕ ಉತ್ತರ ನಕ್ಷತ್ರವಿರುತ್ತದೆ. ಅಮೃತ ಘಳಿಗೆ ಬೆಳಿಗ್ಗೆ 9.54 ರಿಂದ 11.03 ರವರೆಗೆ ಇರಲಿದೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಹಾಗೂ ಯಮಗಂಡ ಕಾಲ ಬೆಳಿಗ್ಗೆ 6.00 ರಿಂದ 7.30 ರವರೆಗೆ ಇರಲಿದೆ.

ಇಂದಿನ ರಾಶಿ ಭವಿಷ್ಯ, ದಿನ ಭವಿಷ್ಯ 2026, ಜನವರಿ 8 ಪಂಚಾಂಗ, ಅಡಿಕೆ ಮಾರುಕಟ್ಟೆ ದರ, ಜ್ಯೋತಿಷ್ಯ ಶಾಸ್ತ್ರ, Jan 8 2026 Rashifal, Daily Astrology, Kannada Panchangam, Shubh Muhurat,
ಇಂದಿನ ರಾಶಿ ಭವಿಷ್ಯ, ದಿನ ಭವಿಷ್ಯ 2026, ಜನವರಿ 8 ಪಂಚಾಂಗ, ಅಡಿಕೆ ಮಾರುಕಟ್ಟೆ ದರ, ಜ್ಯೋತಿಷ್ಯ ಶಾಸ್ತ್ರ, Jan 8 2026 Rashifal, Daily Astrology, Kannada Panchangam, Shubh Muhurat,

ರಾಶಿಗಳ ಇಂದಿನ ಫಲ  /Jan 8 2026 Rashifal, Daily Astrology, Kannada Panchanga, 

ಮೇಷ  | ಕೈಗೊಳ್ಳುವ ಕೆಲಸದಲ್ಲಿ ಅಡೆತಡೆ ಎದುರಾಗುವ ಸಾಧ್ಯತೆ ಇದೆ. ಆಕಸ್ಮಿಕವಾಗಿ ದೂರ ಪ್ರಯಾಣ , ಮನೆಯ ಒಳಗೆ ಮತ್ತು ಹೊರಗೆ ಕಿರಿಕಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದುಉತ್ತಮ, ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ಹೆಗಲೇರಲಿವೆ. ವೃಷಭ | ಆಲೋಚನೆಗಳನ್ನು ಮುಂದೂಡುವುದು ಒಳಿತು. ಉದ್ಯೋಗಕ್ಕಾಗಿ ನಡೆಸುತ್ತಿರುವ ಪ್ರಯತ್ನ ಮಂದಗತಿಯಲ್ಲಿ ಸಾಗಲಿವೆ. ಕೆಲವು ಪ್ರಮುಖ ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆ, ವ್ಯಾಪಾರ ಮತ್ತು ಉದ್ಯೋಗದ ವಿಷಯಗಳಲ್ಲಿ ಈ ದಿನ ಸಾಮಾನ್ಯವಾಗಿದೆ.

ಕೈದಿ ನೋಡೋಕೆ ಅಂತಾ ಶಿವಮೊಗ್ಗ ಜೈಲಿಗೆ ಹೋದ ಮದರಿಪಾಳ್ಯದ ಇಬ್ಬರು ಗೇಟ್​ನಲ್ಲಿಯೇ ಅರೆಸ್ಟ್ ಆದ್ರು!

ಮಿಥುನ  |  ಹೊಸ ವ್ಯಕ್ತಿಗಳ ಪರಿಚಯ, ಶುಭ ವಾರ್ತೆ ಕೇಳಲಿದ್ದಾರೆ. ಬಾಕಿ ಹಣ ಕೈ ಸೇರಲಿದೆ, ವಸ್ತು ಲಾಭವಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನವೋತ್ಸಾಹ 

ಕರ್ಕಾಟಕ | ಕೆಲಸದಲ್ಲಿ ಅವಸರ ಮಾಡುವುದು ಸರಿಯಲ್ಲ. ಬಂಧುಗಳೊಂದಿಗೆ ಭಿನ್ನಾಭಿಪ್ರಾಯ, ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಬಹುದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಹಿನ್ನಡೆಯಾಗಬಹುದು. 

ಸಿಂಹ | ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ. ಹಳೆಯ ಬಾಕಿ ವಸೂಲಿಯಾಗಲಿದ್ದು, ನಿಮ್ಮ ಅಂದಾಜು ನಿಜವಾಗಲಿವೆ. ಆಸ್ತಿ ಲಾಭ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪೂರಕ ವಾತಾವರಣವಿರುತ್ತದೆ.

ಕನ್ಯಾ | ಕೆಲಸ ಕಾರ್ಯಗಳಲ್ಲಿ ವಿಳಂಬ ಹಾಗೂ ಅನಿರೀಕ್ಷಿತ ಖರ್ಚು. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ ತಲೆದೂರಲಿದ್ದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರುತ್ಸಾಹ. ಕೆಲವು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಇಂದಿನ ರಾಶಿ ಭವಿಷ್ಯ, ದಿನ ಭವಿಷ್ಯ 2026, ಜನವರಿ 8 ಪಂಚಾಂಗ, ಅಡಿಕೆ ಮಾರುಕಟ್ಟೆ ದರ, ಜ್ಯೋತಿಷ್ಯ ಶಾಸ್ತ್ರ, Jan 8 2026 Rashifal, Daily Astrology, Kannada Panchangam, Shubh Muhurat,
ಇಂದಿನ ರಾಶಿ ಭವಿಷ್ಯ, ದಿನ ಭವಿಷ್ಯ 2026, ಜನವರಿ 8 ಪಂಚಾಂಗ, ಅಡಿಕೆ ಮಾರುಕಟ್ಟೆ ದರ, ಜ್ಯೋತಿಷ್ಯ ಶಾಸ್ತ್ರ, Jan 8 2026 Rashifal, Daily Astrology, Kannada Panchangam, Shubh Muhurat,

Jan 8 2026 Rashifal, Daily Astrology, Kannada Panchanga, 

ಸಿಟಿಯಿಂದ ಹಳ್ಳಿಗಳವರೆಗೂ ನಾಳೆ ಶಿವಮೊಗ್ಗದಲ್ಲಿ ಬಹುತೇಕ ಕಡೆಗಳಲ್ಲಿ ಕರೆಟ್ ಇರಲ್ಲ! ವಿವರ ತಿಳ್ಕೊಂಡುಬಿಡಿ

ತುಲಾ | ಉದ್ಯೋಗ ಪ್ರಾಪ್ತಿಯಾಗುವ ಯೋಗವಿದೆ. ಸಮಾಜದಲ್ಲಿ ಗೌರವ, ವಸ್ತು ಖರೀದಿ. ಬಾಲ್ಯದ ಸ್ನೇಹಿತರ ಭೇಟಿ ವ್ಯಾಪಾರ ಮತ್ತು ಉದ್ಯೋಗದಲ್ಲಿರುವ ಸಮಸ್ಯೆ ನಿವಾರಣೆ. 

ವೃಶ್ಚಿಕ | ಸಹೋದರರೊಂದಿಗೆ ಉತ್ತಮ ಬಾಂಧವ್ಯ, ಕೆಲಸಗಳಲ್ಲಿ ಸಫಲತೆ. ಗೌರವ ಲಭಿಸಲಿದ್ದು, ಶುಭ ಕಾರ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಕಿರಿಕಿರಿ ದೂರವಾಗಲಿವೆ. 

ಧನು  |  ಸಾಲ ಆಗಬಹುದು, ಆಲೋಚನೆಗಳು ಫಲಪ್ರದವಾಗುವುದು ಕಷ್ಟ. ಆರೋಗ್ಯದ ಕಡೆ ಗಮನಹರಿಸುವುದು ಅಗತ್ಯ, ಖರ್ಚು ಹೆಚ್ಚಾಗಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನಗತ್ಯ ವಿಷಯಕ್ಕೆ ಕೈ ಹಾಕಬಾರದು. 

Jan 8 2026 Rashifal, Daily Astrology, Kannada Panchanga, 

ಮಕರ | ಕುಟುಂಬದಲ್ಲಿ ಕಿರಿಕಿರಿ ಹಾಗೂ ಮನಸ್ಸು ಚಂಚಲವಾಗಿರಲಿದೆ. ಪ್ರಯಾಣದ ಯೋಜನೆಗಳಲ್ಲಿ ಬದಲಾವಣೆ, ದೇವಸ್ಥಾನಗಳಿಗೆ ಭೇಟಿ ,ಆಸ್ತಿ ವಿವಾದ, ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಸೆ. 

ಕುಂಭ  | ಹೊಸ ವಿಷಯ ತಿಳಿದುಕೊಳ್ಳಲಿದ್ದಾರೆ. ಸಂಪರ್ಕ ವೃದ್ಧಿಸಲಿದ್ದು, ಶುಭ ಸುದ್ದಿ ಬರಲಿವೆ. ವಾಹನ ಖರೀದಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರೀಕ್ಷೆ ಫಲ ನೀಡಲಿವೆ. 

ಮೀನ |  ದೂರದ ಸಂಬಂಧಿಗಳ ಜೊತೆ ಕಾಲ ಕಳೆಯಲಿದ್ದಾರೆ. ಹೊಸ ಪರಿಚಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗಲಿದ್ದಾರೆ. ವ್ಯಾಪಾರ ಮತ್ತು ಉದ್ಯೋಗದದಲ್ಲಿ ವಾತಾವರಣ ಅನುಕೂಲಕರವಾಗಿರಲಿದೆ.

ಇಂದಿನ ರಾಶಿ ಭವಿಷ್ಯ, ದಿನ ಭವಿಷ್ಯ 2026, ಜನವರಿ 8 ಪಂಚಾಂಗ, ಅಡಿಕೆ ಮಾರುಕಟ್ಟೆ ದರ, ಜ್ಯೋತಿಷ್ಯ ಶಾಸ್ತ್ರ, Jan 8 2026 Rashifal, Daily Astrology, Kannada Panchanga, Shubh Muhurat,
ಇಂದಿನ ರಾಶಿ ಭವಿಷ್ಯ, ದಿನ ಭವಿಷ್ಯ 2026, ಜನವರಿ 8 ಪಂಚಾಂಗ, ಅಡಿಕೆ ಮಾರುಕಟ್ಟೆ ದರ, ಜ್ಯೋತಿಷ್ಯ ಶಾಸ್ತ್ರ, Jan 8 2026 Rashifal, Daily Astrology, Kannada Panchanga, Shubh Muhurat,

ಶಿವಮೊಗ್ಗದ ಮಹಿಳೆ ಹಾಗೂ ಚಿಕ್ಕಮಗಳೂರಿನ ಯುವಕನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಇಂದಿನ ರಾಶಿ ಭವಿಷ್ಯ, ದಿನ ಭವಿಷ್ಯ 2026, ಜನವರಿ 8 ಪಂಚಾಂಗ, ಅಡಿಕೆ ಮಾರುಕಟ್ಟೆ ದರ, ಜ್ಯೋತಿಷ್ಯ ಶಾಸ್ತ್ರ, Jan 8 2026 Rashifal, Daily Astrology, Kannada Panchangam, Shubh Muhurat,
ಇಂದಿನ ರಾಶಿ ಭವಿಷ್ಯ, ದಿನ ಭವಿಷ್ಯ 2026, ಜನವರಿ 8 ಪಂಚಾಂಗ, ಅಡಿಕೆ ಮಾರುಕಟ್ಟೆ ದರ, ಜ್ಯೋತಿಷ್ಯ ಶಾಸ್ತ್ರ, Jan 8 2026 Rashifal, Daily Astrology, Kannada Panchangam, Shubh Muhurat,

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor