ಮಹಿಳೆಯ ಖಾಸಗಿ ಫೊಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ ಹಣಕ್ಕೆ ಬೇಡಿಕೆ : ಏನಿದು ಪ್ರಕರಣ

This Article Written by / Prathapa thirthahalli / ಜನವರಿ 7, 2026

Shimoga Cyber Crime Lokayukta Officer Scam Shimoga Investment Fraud  Bank Account ಅಧಿಕ ಲಾಭದ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು  ಬರೋಬ್ಬರಿ 22.71 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.MisuseShivamogga CyberShimoga Cyber Fraud Man Loses 12 Lakhs Shimoga CEN Police Man Shows Private Parts Shimoga Investment Scamacebook Shimoga Businessman

ಮಹಿಳೆಯೊಂದಿಗಿನ ಖಾಸಗಿ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಹೆದರಿಸಿ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತಾಲೂಕು ಒಂದರಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳೆ ಶಿವಮೊಗ್ಗದ ಸಿಇಎನ್​ ಕ್ರೈಂ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಿವಮೊಗ್ಗದ ಮಹಿಳೆ ಹಾಗೂ ಚಿಕ್ಕಮಗಳೂರಿನ ಯುವಕನ ಬಗ್ಗೆ ತಿಳಿದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ

Instagram Photo Leak  ಎಫ್​ಐಆರ್​ನಲ್ಲಿ ಏನಿದೆ.

ದೂರುದಾರ ಮಹಿಳೆ ವ್ಯಕ್ತಿಯೊಬ್ಬನೊಂದಿಗೆ  ಅನ್ಯೂನ್ಯವಾಗಿದ್ದರು. ಈ ವೇಳೆ ಇವರಿಬ್ಬರ ನಡುವೆ ಸಲುಗೆಯು ಸಹ ಬೆಳೆದಿತ್ತು. ಅದನ್ನೆ ದಾಳವಾಗಿ ಬಳಸಿಕೊಂಡ ವ್ಯಕ್ತಿ  ಇಬ್ಬರೂ ಖಾಸಗಿ ಸಮಯದಲ್ಲಿರುವ ದೃಶ್ಯವನ್ನು ತಮ್ಮ ಮೊಬೈಲ್​ ಕ್ಯಾಮಾರಾದಲ್ಲಿ ಸೆರೆ ಹಿಡಿದಿದ್ದಾನೆ. ನಂತರ ಇವರಿಬ್ಬರ ನಡುವೆ ಯಾವುದೋ ಕಾರಣಕ್ಕೆ ಜಗಳ ಉಂಟಾಗಿ ಇಬ್ಬರೂ ದೂರವಾಗಿದ್ದಾರೆ.

ಆದರೆ ಇದನ್ನೆ ಮನಸ್ಸಿನಲ್ಲಿಟ್ಟುಕೊಂಡ ಯುವಕ ಮಹಿಳೆಯೊಂದಿಗೆ ಇದ್ದ ಖಾಸಗಿ ಫೊಟೋಗಳನ್ನು  ಇನ್ಸ್ಟಾಗ್ರಾಂನಲ್ಲಿ ಫೊಸ್ಟ್​ ಮಾಡಿದ್ದಾನೆ. ಅಷ್ಟೇ ಅಲ್ಲದೆ ಪೋಸ್ಟ್​ ಮಾಡಿದ ಪೋಟೋವನ್ನು ಮಹಿಳೆಗೆ  ವ್ಯಾಟ್ಸಾಪ್​ನಲ್ಲಿ ಶೇರ್​ ಮಾಡಿ ಫೊಟೋವನ್ನು ಡಿಲೀಟ್​ ಮಾಡಬೇಕಾದರೆ ನೀನು ನನಗೆ ಇಂತಿಷ್ಟು ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. 

Instagram Photo Leak Man Demands Money 

Instagram Photo Leak Cyber Fraud facebook Shimoga Businessman
Instagram Photo Leak Cyber Fraud Shimoga Businessman Cheated of ₹7.84 Lakh in Fake Investment Scheme.

 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Cyber Crime News

ಮುಂದಿನ ಸುದ್ದಿ ಒದಿ