ಬೆಂಗಳೂರು : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಪೌರ್ಣಮಿಯ ಈ ದಿನದಂದು ಆರಿದ್ರಾ ನಕ್ಷತ್ರವೂ ಸಂಜೆ 6.50 ರವರೆಗಿದ್ದು ತದನಂತರ ಪುನರ್ವಸು ನಕ್ಷತ್ರವಿರಲಿದೆ. ಅಮೃತ ಘಳಿಗೆ ಬೆಳಿಗ್ಗೆ 9.30 ರಿಂದ 10.59 ರವರೆಗೆ ಇರಲಿದ್ದು, ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ. ಯಮಗಂಡ ಕಾಲವು ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ

ಅಡಿಕೆ ರೇಟಿನ ಅಪ್ಡೇಟ್ : ಶಿವಮೊಗ್ಗ ಸೇರಿ, ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಹೊಸ ವರ್ಷದ ಆರಂಭದಲ್ಲಿ ದರ ಹೇಗಿದೆ?
ಇಂದಿನ ರಾಶಿ ಭವಿಷ್ಯ, today Horoscope
ಮೇಷ : ಬಾಕಿ ಇರುವ ಹಣ ಕೈ ಸೇರಲಿದೆ. ವಿವಿಧ ಕೆಲಸಗಳಲ್ಲಿ ದಿನಕಳೆಯುವಿರಿ, ಬಂಧುಗಳೊಂದಿಗೆ ಬಾಂಧವ್ಯ ವೃದ್ಧಿಯಾಗಲಿದ್ದು, ಕೈಗೆತ್ತಿಕೊಂಡ ಕೆಲಸ ಸರಿಯಾಗಿ ಪೂರ್ಣಗೊಳ್ಳಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ
ವೃಷಭ : ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ, ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯ. ಕೆಲಸಗಳಲ್ಲಿ ಅಡೆತಡೆ ಎದುರಾಗಬಹುದು ಮತ್ತು ವ್ಯವಹಾರದಲ್ಲಿ ಈ ದಿನ ಸಾಧಾಋರಣ, ಉದ್ಯೋಘದಲ್ಲಿ ಅನಿರೀಕ್ಷಿತ ಪ್ರಯಾಣ.
ಮಿಥುನ : ಹೊಸ ಯೋಜನೆಗ ಆರಂಭಿಸಲು ಶುಭ ಕಾಲ, ಬಂಧುಗಳಿಂದ ಉತ್ತಮ ಸುದ್ಧಿ. ಆದಾಯದ ಪ್ರಮಾಣದಲ್ಲಿ ಸ್ವಲ್ಪ ಸುಧಾರಣೆ ದೈವಿಕ ಕಾರ್ಯ. ವೃತ್ತಿ ಕ್ಷೇತ್ರದಲ್ಲಿ ಮುಂದಿನ ಹಂತಕ್ಕೆ ಏರಲು ಅವಕಾಶ, ಉದ್ಯೋದಲ್ಲಿಂದು ಸಂತಸ.

ಅಡಿಕೆ ರೇಟಿನ ಅಪ್ಡೇಟ್ : ಶಿವಮೊಗ್ಗ ಸೇರಿ, ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಹೊಸ ವರ್ಷದ ಆರಂಭದಲ್ಲಿ ದರ ಹೇಗಿದೆ?
ಕರ್ಕಾಟಕ : ಮಾತಿನ ಚಕಮಕಿ, ಅನಗತ್ಯ ಖರ್ಚು ಎದುರಾಗಬಹುದು. ಯಾವುದೇ ಕೆಲಸ ಆರಂಭಿಸಿದರೂ ಇಂದು ಫಲಪ್ರದ , ಬಂಧುಗಳ ಭೇಟಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲವು ಬದಲಾವಣೆ.
ಸಿಂಹ : ಹೊಸ ವ್ಯಕ್ತಿಗಳ ಪರಿಚಯವ, ಸಮಾಜ ಸೇವೆಯಲ್ಲಿ ಆಸಕ್ತಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಪುಣ್ಯಕ್ಷೇತ್ರಗಳ ದರ್ಶನ. ವೃತ್ತಿ ಜೀವನ ಆಶಾದಾಯಕವಾಗಿದ್ದು, ಉದ್ಯೋಗದಲ್ಲಿ ಸಾಮಾನ್ಯ ದಿನ.
ಕನ್ಯಾ : ಹೊಸ ಉದ್ಯೋಗದ ಅವಕಾಶ, ಕೆಲಸ ವೇಗವಾಗಿ ಸಾಗಲಿವೆ. ಬಂಧುಗಳ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ, ಬೆಲೆಬಾಳುವ ವಸ್ತುಗಳ ಖರೀದಿ. ಹಳೆಯ ನೆನಪುಗಳು ಮರುಕಳಿಸಲಿವೆ.
ತುಲಾ : ಕೆಲಸಗಳಲ್ಲಿ ವಿಳಂಬ ಧೋರಣೆ, ಆಸ್ತಿ ವಿಚಾರದಲ್ಲಿ ವಿವಾದ ಏರ್ಪಡಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ, ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸಮಾಧಾನಕರ

ಇಂದಿನ ರಾಶಿ ಭವಿಷ್ಯ, today Horoscope
ಅಡಿಕೆ ರೇಟಿನ ಅಪ್ಡೇಟ್ : ಶಿವಮೊಗ್ಗ ಸೇರಿ, ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಹೊಸ ವರ್ಷದ ಆರಂಭದಲ್ಲಿ ದರ ಹೇಗಿದೆ?
ವೃಶ್ಚಿಕ : ಸ್ವಲ್ಪ ಇಕ್ಕಟ್ಟನ್ನು ಅನುಭವಿಸುವ ಸಾಧ್ಯತೆಯಿದ್ದು, ಸಾಲದ ಪ್ರಯತ್ನ ಮಾಡಬೇಕಾಗಬಹುದು. ಏಕಾಗ್ರತೆ ಕೊರತೆ, ಸ್ನೇಹಿತರೊಂದಿಗೆ ಕಲಹ. ದೂರ ಪ್ರಯಾಣ, ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯದಿನ
ಧನುಸ್ಸು : ದೀರ್ಘಕಾಲದ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹೊಸ ಕೆಲಸಗಳಿಗೆ ಚಾಲನೆ, ದೂರದ ಊರುಗಳಿಂದ ಶುಭ ಸಮಾಚಾರ ಬರಲಿದೆ. ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ. ವಹಿವಾಟು, ಕೆಲಸದಲ್ಲಿ ಹೊಸ ಸುದ್ದಿ.
ಮಕರ : ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವಾಹನ ಯೋಗ ಮತ್ತು ಸಂದರ್ಶನಗಳಲ್ಲಿ ಯಶಸ್ಸು. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದ್ದಾರೆ. ಉದ್ಯೋದಲ್ಲಿ ಕೆಲಸದ ಶ್ರಮ ಜಾಸ್ತಿ
ಕುಂಭ : ನಿರೀಕ್ಷಿತ ಆದಾಯ, ತೊಂದರೆ ಅನುಭವಿಸುವ ಸಾಧ್ಯತೆಯಿದೆ. ಕೆಲಸ ಮಂದಗತಿಯಲ್ಲಿ ಸಾಗಲಿವೆ. ವೃತ್ತಿ ಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಿರಲಿದೆ.
ಮೀನ : ಕೆಲಸ ಕಾರ್ಯಗಳನ್ನು ಮುಂದೂಡುವ ಸಾಧ್ಯತೆಯಿದ್ದು, ನಿರೀಕ್ಷಿತ ಫಲಿತಾಂಶ ಸಿಗದು. ದಿನ ಕಷ್ಟವಾಗಬಹುದು. ಜವಾಬ್ದಾರಿ ಹೆಚ್ಚಾಗಲಿದ್ದು, ಸಹೋದರರಿಂದ ಒತ್ತಡ. ದೈವಾರಾಧನೆಯಲ್ಲಿ ಪಾಲ್ಗೊಳ್ಳುವಿರಿ ಹಾಗೂ ವ್ಯಾಪಾರ ಉದ್ಯೋಗದಲ್ಲಿ ಈ ದಿನ ಸಾಧಾರಣ.
ನಶೆ ಮುಕ್ತ ಶಿವಮೊಗ್ಗ ಜಿಲ್ಲೆ ಸಂಕಲ್ಪ- ವಾರ್ ಫೂಟ್ ನಲ್ಲಿ ಕೆಲಸ ಮಾಡುತ್ತೇವೆ- ಎಸ್ಪಿ ಬಿ. ನಿಖಿಲ್
ಇದಷ್ಟೆ ಅಲ್ಲದೆ, ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
