KARNATAKA NEWS/ ONLINE / Malenadu today/ Apr 26, 2023 GOOGLE NEWS
ಶಿವಮೊಗ್ಗ ಶಿವಮೊಗ್ಗ ನಗರದಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಜೊತೆಯಲ್ಲಿ ಮಳೆಯಾಗುತ್ತಿದೆ.
ಮಲೆನಾಡಿನಲ್ಲಿ ಮಳೆ ಬಾರ ಹೋದರೆ, ಕುಡಿಯುವ ನೀರಿಗೂ ಹಾಹಾಕಾರವಾಗಲಿದೆ ಎಂಬಂತಹ ವರದಿಗಳು ಆತಂಕ ಮೂಡಿಸುತ್ತಿತ್ತು.
ಓದಿ / ಡಿಪ್ಲೋಮೋ ಕೋರ್ಸ್ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 % ಉದ್ಯೋಗಾವಕಾಶ/ ವಿವರ ಇಲ್ಲಿದೆ
ಇದರ ಬೆನ್ನಲ್ಲೆ ಹವಾಮಾನ ಇಲಾಖೆ ಹೇಳಿದಂತೆಯೇ ಇವತ್ತು ಶಿವಮೊಗ್ಗದಲ್ಲಿ ಮಳೇಯಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ವಿವಿದೆಡೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬೇಸಿಗೆಯ ರಣ ಸೆಖೆಯನ್ನು ನಿವಾರಿಸಿದೆ.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಇನ್ನೂ ಮಳೆಗಿಂತಲೂ ವ್ಯಾಪಕವಾಗಿ ಗಾಳಿ ಬೀಸುತ್ತಿದ್ದು, ಮಾವಿನ ಮರಗಳಿಂದ ಕಾಯಿಗಳು ಉದುರಿಬೀಳುತ್ತಿವೆ.
ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್ ಸ್ಟಂಟ್/ ಸೈಲೆಂಟ್ ಆಗಿ ಪುಂಡರಿಗೆ ವಾರ್ನಿಂಗ್ ಕೊಟ್ಟ ಪೊಲೀಸ್
ವ್ಯಾಪಕವಾಗಿ ಬೀಸುತ್ತಿದ್ದ ಗಾಳಿಯ ಜೊತೆ ಗುಡುಗು, ಸಿಡಿಲು ಸದ್ದು ಮಲೆನಾಡಿನಲ್ಲಿ ಮಳೆಗಾಲದ ಸನ್ನಿವೇಶ ಸೃಷ್ಟಿಸಿದೆ.
Malenadutoday.com Social media