KARNATAKA NEWS/ ONLINE / Malenadu today/ Oct 17, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಐತಿಹಾಸಿಕವಾದ ಪಚ್ಚೆಲಿಂಗ ದರ್ಶನಕ್ಕೆ ಇದೇ ಅಕ್ಟೋಬರ್ 24 ರಂದು ಅವರಕಾಶ ಮಾಡಿಕೊಡಲಾಗಿದೆ ಅಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಪಚ್ಚೆಲಿಂಗವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತಿದೆ ಎಂದು ತಿಳಸಿಲಾಗಿದೆ.
ಈ ಸಂಬಂಧ ಮಾತನಾಡಿರುವ ಕೆಳದಿ ರಾಜಗುರು ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು
ಕೆಳದಿ ಅರಸರು ಪಚ್ಚೆಲಿಂಗವನ್ನು ಕೆಳದಿ ರಾಜಗುರು ಹಿರೇಮಠಕ್ಕೆ ಕೊಡುಗೆಯಾಗಿ ನೀಡಿದ್ದು ಅದನ್ನು ಪ್ರತಿವರ್ಷ ವಿಜಯದಶಮಿಯಂದು ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇಷ್ಟಕ್ಕೂ ಇದು ಸಾಮಾನ್ಯ ಪಚ್ಚೆ ಲಿಂಗವಲ್ಲ ಅದರ ವಿಶೇಷತೆ ಏನು ಎಂಬುದನ್ನ ಮಲೆನಾಡು ಟುಡೆಯ ಈ ವರದಿಯಲ್ಲಿ ತಿಳಿಯಬಹುದು.. ವಿವರ ಇಲ್ಲಿದೆ ಕ್ಲಿಕ್ ಮಾಡಿ Sagara| ಶಿವಲಿಂಗವನ್ನು ಬಿಡದ ಬ್ಯಾಂಕ್ ಸಾಲ! 22 ವರ್ಷ ಬಂದಿಯಾಗಿತ್ತು ಪುರಾಣ ಕಾಲದ ಪಚ್ಚೆ ಲಿಂಗ! ಆ ನವರಾತ್ರಿಯೆಂದೆ ಸಿಕ್ಕಿತ್ತು, ಶಿವನ ದರ್ಶನ! ಬಂದಗದ್ದೆ ಮಠದಲ್ಲಿ , ಕೋಟಿ ಲೆಕ್ಕಕ್ಕೂ ಸಿಗದ ಆ ಮೂರ್ತಿಗೆ ಅವತ್ತು ಮುಕ್ತಿ ಸಿಕ್ಕಿದ್ದೇಗೆ ಗೊತ್ತಾ? JP Flashback
ಇನ್ನಷ್ಟು ಸುದ್ದಿಗಳು
ಶೇ…ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ