ಬಿಪಿಎಲ್​ ಕಾರ್ಡ್​ಗೆ ಆಗಸ್ಟ್ ತಿಂಗಳ ಅಕ್ಕಿಯ ಹಣ ಯಾವಾಗ ಬರುತ್ತೆ! ಸಚಿವರು ಹೇಳಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
ಬಿಪಿಎಲ್​ ಕಾರ್ಡ್​ಗೆ ಆಗಸ್ಟ್ ತಿಂಗಳ ಅಕ್ಕಿಯ ಹಣ ಯಾವಾಗ ಬರುತ್ತೆ! ಸಚಿವರು ಹೇಳಿದ್ದೇನು?

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS   

ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ ಆದಷ್ಟು ಬೇಗನೆ ಆಗಸ್ಟ್‌ ತಿಂಗಳ ಅಕ್ಕಿಯ ಹಣವನ್ನು ವಿತರಿಸಲಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಎಚ್‌.ಮುನಿಯಪ್ಪ (Food and Civil Supplies Minister K. H. Muniyappa) ತಿಳಿಸಿದ್ದಾರೆ. 

ದಾವಣೆಗೆರೆಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಕಾರ್ಯ ಕೈಗೊಂಡಿದ್ದರಿಂದ ಅಕ್ಕಿ ಹಾಗೂ ಹಣ ವಿತರಣೆಗೆ ವಿಳಂಬವಾಗಿದೆ. ಹೀಗಾಗಿ ಶೀಘ್ರದಲ್ಲೇ ಸರ್ಕಾರ ಅಕ್ಕಿಯ ಹಣ ನೀಡಲು ಕ್ರಮಕೈಗೊಳ್ಳಲಿದೆ ಎಂದರು

ರಾಜ್ಯದ 1.28 ಕೋಟಿ ಪಡಿತರ ಚೀಟಿಗಳ ಪೈಕಿ 1.07 ಲಕ್ಷದಿಂದ 1.10 ಕೋಟಿ ಕಾರ್ಡ್ ಗಳಿಗೆ ಜುಲೈ ತಿಂಗಳ 5 ಕೆಜಿ ಅಕ್ಕಿ ಹಣ ಪಾವತಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆಗಸ್ಟ್ ತಿಂಗಳ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಇನ್ನಷ್ಟು ಸುದ್ದಿಗಳು 


 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor