ಮಾರ್ಕೆಟ್​ಗೆ ಬಂದ 340 ಕೆಜಿ ತೂಕದ ಮೀನು! ಮೊಬೈಲ್​ನಲ್ಲಿ ಶೂಟ್​ ಮಾಡಿ ಸೆರೆ ಹಿಡಿದ ಮಂದಿ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 21, 2023 SHIVAMOGGA NEWS

ಮಲೆನಾಡಿನಲ್ಲಿ ಮೀನಿಗೆ ವಿಶೇಷವಾದ ಆದ್ಯತೆ ಇದೆ. ವಿವಿಧ ಜಾತಿಗಳ ಮೀನುಗಳ ಬಗ್ಗೆ ಮಲೆನಾಡಿಗರ ನಡುವೆ ಕಥೆಗಳೇ ಸೃಷ್ಟಿಯಾಗುತ್ತವೆ. ಇದರ ನಡುವೆ ಕೆಲವೊಂದು ಮೀನುಗಳು ಅಚ್ಚರಿಯನ್ನು ಮೂಡಿಸುತ್ತದೆ. ಇದಕ್ಕೆ ಪೂರಕ ಎಂಬಂತೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ  ಅಪರೂಪದ ತಳಿ ಅಂಬೂರು ಸಮುದ್ರ ಮೀನೊಂದು ನಿನ್ನೆ ಮೀನು ಮಾರುಕಟ್ಟೆಯಲ್ಲಿ ಜೋರು ಸದ್ದು ಮಾಡಿತ್ತು. 

ಬರೋಬ್ಬರಿ 340 ಕೆಜಿ ತೂಕದ ಅಂಬೂರು ಸಮುದ್ರದ ಮೀನೊಂದು (Ambur Sea Fish) ನಿನ್ನೆ  ಉಪ್ಪಳ್ಳಿ ಬಡಾವಣೆಯ ಮೀನಿನ ಅಂಗಡಿಗೆ ಬಂದಿತ್ತು. ಮೀನು ಖರೀದಿಗೆ ಬಂದವರು, ಖರೀದಿ ಬಿಟ್ಟು ಗಜಗಾತ್ರ ಮೀನಿನ ವಿಡಿಯೋ ಮಾಡುತ್ತಾ ನಿಂತಿದ್ದರು. ಆನಂತರ  1 ಕೆಜಿ ಮೀನಿಗೆ 1000 ರೂಪಾಯಿಗೂ ಹೆಚ್ಚು ಡಿಮ್ಯಾಂಡ್​ನೊಂದಿಗೆ ಮೀನು ಮಾರಾಟವಾಗಿದೆ.  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor