ಅನಿರೀಕ್ಷಿತ ಬದಲಾವಣೆ! ಹೊಸತು ಬರಲಿದೆ! ಇವತ್ತಿನ ದಿನಭವಿಷ್ಯ!

This Article Written by / ajjimane ganesh / ಅಕ್ಟೋಬರ್ 25, 2025

Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತುವಿನಲ್ಲಿ, ಕಾರ್ತಿಕ ಮಾಸ.ಶುಕ್ಲ ಪಕ್ಷದ ಚತುರ್ಥಿ. ರಾಹುಕಾಲವು ಬೆಳಿಗ್ಗೆ 9:00 ರಿಂದ 10:30 ರವರೆಗೆ ಇರುತ್ತದೆ. ಯಮಗಂಡ ಕಾಲವು ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರುತ್ತದೆ.

 Get your comprehensive Horoscope for October 25, 2025. Discover which signs will gain respect, face challenges, and experience land acquisition today.
Get your comprehensive Horoscope for October 25, 2025. Discover which signs will gain respect, face challenges, and experience land acquisition today.

ರಾಶಿಭವಿಷ್ಯ/comprehensive Horoscope 

ಮನೆಗೆ ಬಂದ ಎಸ್​ಪಿ ಮಿಥುನ್ ಕುಮಾರ್ & ಟೀಂ! ಚೀಟಿ ಅಂಟಿಸಿ, ಮಹತ್ವದ ಮಾತು!

ಮೇಷ : ವ್ಯವಹಾರಿಕ ಪ್ರಯತ್ನಗಳಲ್ಲಿ ಹಿನ್ನಡೆ ಎದುರಾಗಬಹುದು. ಅನಗತ್ಯ ಖರ್ಚು. ದೀರ್ಘ ಪ್ರಯಾಣ, ಆಕಸ್ಮಿಕವಾಗಿ ಘಟನೆಗಳು ಎದುರಾಗುವುದು. ದೇವಸ್ಥಾನಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರೀಕ್ಷಿತ ಫಲಿತಾಂಶ. 

ವೃಷಭ : ಮಹತ್ವದ ಸುದ್ದಿ ಸಿಗುವುದು. ಮನರಂಜನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ, ಪ್ರಮುಖ ಸಾಧನೆ. ಹೊಸ ಶಿಕ್ಷಣ ಅಥವಾ ಉದ್ಯೋಗದ ಅವಕಾಶ ತೆರೆದುಕೊಳ್ಳಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನಿರೀಕ್ಷಿತ ಮತ್ತು ಸಕಾರಾತ್ಮಕ ಬದಲಾವಣೆ ಸಾಧ್ಯತೆ ಇದೆ. 

ಮಿಥುನ: ಹೊಸ ವ್ಯಕ್ತಿಗಳ ಪರಿಚಯ. ಸಭೆ-ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಆಸ್ತಿ-ಸಂಪತ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಪ್ಪಂದ ಅಂತಿಮವಾಗಬಹುದು. ಧನ ಲಾಭ ದೊರೆಯಲಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಎದುರಿಸುತ್ತಿದ್ದ ಸಮಸ್ಯೆ ಈಗ ಪರಿಹಾರವಾಗುತ್ತವೆ.

ಕರ್ಕಾಟಕ : ಪರಿಸ್ಥಿತಿ ವಿರುದ್ಧವಾಗಿರುವ ಸಾಧ್ಯತೆ ಇದೆ. ಅನಿರೀಕ್ಷಿತ ಖರ್ಚು. ಕುಟುಂಬ ಸದಸ್ಯರೊಂದಿಗೆ ವಿವಾದ ಅಥವಾ ಜಗಳ ಉಂಟಾಗಬಹುದು. ಮನಸ್ಸಿನಲ್ಲಿ ಅಸ್ಥಿ ಆಲೋಚನೆಗಳು ಇರುತ್ತವೆ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಏರುಪೇರು ನೋಡಬಹುದು. 

 Get your comprehensive Horoscope for October 25, 2025. Discover which signs will gain respect, face challenges, and experience land acquisition today.
Get your comprehensive Horoscope for October 25, 2025. Discover which signs will gain respect, face challenges, and experience land acquisition today.

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೆಯಿತು, ಇ-ಪೇಪರ್​ ಓದಿ

ಸಿಂಹ : ಸಾಲದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣದ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಬಹುದು. ಕೈಗೊಂಡ ಕೆಲಸ ನಿಧಾನ ಗತಿಯಲ್ಲಿ, ಆಮೆ ನಡಿಗೆಯಲ್ಲಿ ಸಾಗುತ್ತವೆ. ಭವಿಷ್ಯದ ಬಗ್ಗೆ ಚಿಂತಿಸುವಿರಿ. ವ್ಯಾಪಾರ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಸಾಮಾನ್ಯದಿನ

ಕನ್ಯಾ : ಹೊಸ ಕೆಲಸ ಪ್ರಾರಂಭಿಸಿ ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಪ್ರಮುಖ ಸಂದೇಶಗಳನ್ನು ಪಡೆಯುವ ಸಾಧ್ಯತೆ ಇದೆ. ಬೆಲೆಬಾಳುವ ವಸ್ತು ಖರೀದಿಸುವಿರಿ. ದೇವಸ್ಥಾನಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅನುಕೂಲಕರ ಮತ್ತು ಸಕಾರಾತ್ಮಕ ವಾತಾವರಣ ಇರಲಿದೆ.

ತುಲಾ : ಆಪ್ತ ಗೆಳೆಯರೊಂದಿಗೆ ಸಣ್ಣಪುಟ್ಟ ವಾದ ಉಂಟಾಗಬಹುದು. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚಿಂತನೆಯಲ್ಲಿ ಮುಳುಗಿರುವಿರಿ. ಕೆಲಸದ ಸ್ಥಳದಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಧ್ಯಯನದ ಒತ್ತಡ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಡೆತಡೆ ಎದುರಾಗುವ ಸಾಧ್ಯತೆ ಇದೆ. 

ವೃಶ್ಚಿಕ : ಪ್ರಯತ್ನಗಳಿಗೆ ಫಲ ದೊರೆತು ಸಾಧನೆಯಾಗಲಿದೆ. ಭೌತಿಕವಾಗಿ ಲಾಭ. ಸಮಾಜದಲ್ಲಿ  ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಆಶಾದಾಯಕ ಪ್ರಗತಿ

 Get your comprehensive Horoscope for October 25, 2025. Discover which signs will gain respect, face challenges, and experience land acquisition today.
Get your comprehensive Horoscope for October 25, 2025. Discover which signs will gain respect, face challenges, and experience land acquisition today.

ದಾಖಲೆ ಬರೆದ ಸರಕು! ಹಸಕ್ಕೆ ಐದಂಕಿಯ ರೇಟು! ಎಷ್ಟಿದೆ ಅಡಿಕೆ ದರ?

ಧನು : ಕೆಲಸ ಕಾರ್ಯಗಳಲ್ಲಿ ಕೆಲವು ಅಡೆತಡೆ ಎದುರಾಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಇಂದು ನಿರಾಶಾದಾಯಕ. ನಿರ್ಧಾರಗಳಲ್ಲಿ ಪದೇ ಪದೇ ಬದಲಾವಣೆ. ಹಠಾತ್ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಕೆಲವು ತೊಡಕು ಎದುರಾಗುವ ಸಂಭವವಿದೆ. 

ಮಕರ : ಹೊಸ ಜನರ ಭೇಟಿ. ಸಮುದಾಯದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಭೂಮಿಯಿಂದ ಅಥವಾ ಆಸ್ತಿಯಿಂದ ಲಾಭ ದೊರೆಯುತ್ತವೆ. ಶುಭ ಸಮಾಚಾರ ಕೇಳಿಬರಬಹುದು. ಪ್ರಮುಖ ಕಾರ್ಯಕ್ರಮಗಳಿಗೆ ಆಹ್ವಾನ ಬರಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯ ತುಂಬಲಿದೆ.

ಕುಂಭ :ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯುತ್ತವೆ. ಪ್ರೀತಿಪಾತ್ರರ ಸಲಹೆಗಳನ್ನು ಸ್ವೀಕರಿಸಿ, ಅದನ್ನು ಅನುಷ್ಠಾನಗೊಳಿಸುವಿರಿ. ಬಾಲ್ಯದ ಸ್ನೇಹಿತರೊಂದಿಗೆ ಸಂತೋಷದ ಸಮಯವನ್ನು ಕಳೆಯುವಿರಿ. ಹಳೆಯ ವಿವಾದ, ಸಮಸ್ಯೆ ಇತ್ಯರ್ಥವಾಗಲಿವೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ನಿರೀಕ್ಷೆಯಂತೆಯೇ ನಡೆಯುತ್ತವೆ.

ಮೀನ  : ಪ್ರಮುಖ  ಕೆಲಸ ನಿಧಾನ ಗತಿಯಲ್ಲಿ ಸಾಗಲಿವೆ. ಅತಿಯಾದ ಒತ್ತಡವಿರಲಿದೆ. ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಫಲಿತಾಂಶ ಗೋಚರಿಸುವುದಿಲ್ಲ. ಆಸ್ತಿ ವಿವಾದ. ದೇವಾಲಯಗಳಿಗೆ ಭೇಟಿ, ವ್ಯವಹಾರ ಮತ್ತು ಉದ್ಯೋಗದಲ್ಲಿ ಸ್ವಲ್ಪ ಮಟ್ಟಿಗೆ  ಈ ದಿನ ಅನುಕೂಲಕರ.

 Get your comprehensive Horoscope for October 25, 2025. Discover which signs will gain respect, face challenges, and experience land acquisition today.
Get your comprehensive Horoscope for October 25, 2025. Discover which signs will gain respect, face challenges, and experience land acquisition today.

 Get your comprehensive Horoscope for October 25, 2025. Discover which signs will gain respect, face challenges, and experience land acquisition today.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

Cancer,Capricorn,Daily Panchang,Malenadu Today News,Scorpio,Today's Horoscope,ಇಂದಿನ ಜಾತಕ,ಇಂದಿನ ಪಂಚಾಂಗ,ಕರ್ಕಾಟಕ ರಾಶಿ,ಮಕರ ರಾಶಿ,ಮಲೆನಾಡು ಟುಡೆ ಸುದ್ದಿ,ವೃಶ್ಚಿಕ ರಾಶಿ

ಮುಂದಿನ ಸುದ್ದಿ ಒದಿ

Leave a Comment