Powercut| ನವೆಂಬರ್​ 27 ರಂದು ಶಿವಮೊಗ್ಗ ಸಿಟಿಯ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

This Article Written by / Malenadu Today / ನವೆಂಬರ್ 26, 2023

Powercut|  ನವೆಂಬರ್​ 27 ರಂದು ಶಿವಮೊಗ್ಗ ಸಿಟಿಯ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

SHIVAMOGGA NEWS / Malenadu today/ Nov 26, 2023 | Malenadutoday.com  

SHIVAMOGGA | ಶಿವಮೊಗ್ಗದಲ್ಲಿ ಇದೇ ನವೆಂಬರ್​.27 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಶಿವಮೊಗ್ಗ ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್-5ರಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.  

READ : ಮಹಿಳೆಗೆ ಹೆದರಿಸಿ ಬೆದರಿಸಿದರಾ ಶಿವಮೊಗ್ಗದ ಆ ಪೊಲೀಸರು? ಸ್ಟೇಷನ್​ನಲ್ಲಿ ಹೀಗೂ ನಡೆಯುತ್ತಾ??

ಈ ಕಾರಣಕ್ಕೆ   ನ.27ರ ಬೆಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಅಶೋಕನಗರ, ಎ.ಆರ್.ಬಿ ಕಾಲೋನಿ, ಜನತಾ ಕಾಲೋನಿ, ಈಡಿಗರ ಸಮುದಾಯ ಭವನ, ಸುವರ್ಣ ಸಂಸ್ಕøತಿ ಭವನ, ನಾಗರಾಜಪುರ ಎಕ್ಸ್‍ಟೆನ್ಷನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

#PowerCut

ಮುಂದಿನ ಸುದ್ದಿ ಒದಿ

Leave a Comment