18 ದಿನಗಳ ನಂತರ ಪತ್ತೆಯಾಯ್ತು ತುಂಗಾ ಡ್ಯಾಂ ಬಳಿ ನೀರುಪಾಲಾಗಿದ್ದ ಯುವಕನ ಶವ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS  

ಶಿವಮೊಗ್ಗದ ಗಾಜನೂರು ಜಲಾಶಯದ ಎದುರು ನೀರುಪಾಲಾಗಿದ್ದ ಯುವಕನ ಶವ ಕೊನೆಗೂ ಪತ್ತೆಯಾಗಿದೆ. ಘಟನೆ ನಡೆದು 18 ದಿನಗಳ ನಂತರ ಯುವಕನ ಶವ ಪತ್ತೆಯಾಗಿದ್ದು, ಮೃತದೇಹವನ್ನು ಮಿಳಘಟ್ಟದ ಯುವಕ ಹರೀಶನದ್ದು ಎಂದು ಗುರಿತಿಸಲಾಗಿದೆ. 

ಗಾಜನೂರು ಡ್ಯಾಂನ ಪವರ್ ಹೌಸ್ ಬಳಿ  ಯುವಕ ಹರೀಶ್  ನೀರುಪಾಲಾಗಿದ್ದ. ಈತನ ಕುಟುಂಬ ನೀರುಪಾಲಾಗಿರುವ ಹರೀಶ್ ಸಾವನ್ನ ಕೊಲೆ ಎಂದು ಅನುಮಾನಿಸಿತ್ತು. ಇದೀಗ ಈತನ ಶವ ಪತ್ತೆಯಾಗಿದೆ. ಮತ್ತೂರು ಸೇತುವೆ ಬಳಿ ನಲ್ಲಿ ಹರೀಶನ ಶವ ಕಂಡುಬಂದಿದೆ.  ಘಟನೆ ಸಂಬಂಧ ತುಂಗಾನಗರ  ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈಗಾಗಲೇ ತನಿಖೆ ನಡೆಸ್ತಿದ್ದಾರೆ.     


ಇನ್ನಷ್ಟು ಸುದ್ದಿಗಳು 


 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor