ಕೆಟಿಎಂ ಬೈಕ್​ನಲ್ಲಿ ಬರುತ್ತಿದ್ದ ಇಬ್ಬರಿಂದ ಸೊರಬದಲ್ಲಿ ನಡೀತು ಈ ದುಷ್ಕೃತ್ಯ!

ajjimane ganesh

1 Woman Narrowly Escapes  ಸೊರಬ: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಅಪಹರಣ ಯತ್ನ, ಅದೃಷ್ಟವಶಾತ್‌ ಪಾರು

1 Woman Narrowly Escapesಸೊರಬ, ಶಿವಮೊಗ್ಗ: ಸ್ಕೂಟಿಯಲ್ಲಿ (Scooty) ತೆರಳುತ್ತಿದ್ದ ಮಹಿಳೆಯ ಸರ ಕದ್ದ ಘಟನೆಯೊಂದು ಸೊರಬದಲ್ಲಿ ವರದಿಯಾಗಿದೆ. ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಇಲ್ಲಿನ ನಿವಾಸಿಯನ್ನು ಹಿಂಬಾಲಿಸಿಕೊಂಡು ಬಂದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ (Gold Chain) ಕೈ ಹಾಕಿದ್ದಾರೆ. ಇಲ್ಲಿನ ತಲ್ಲೂರು ಸಮೀಪ ಈ ಘಟನೆ ನಡೆದಿದೆ.

1 Woman Narrowly Escapes  Woman Narrowly Escapes Chain Snatching Attempt in Soraba While Riding Scooty
Woman Narrowly Escapes Chain Snatching Attempt in Soraba While Riding Scooty

ಇಬ್ಬರು ಅಪರಿಚಿತರು (Unknown Assailants) ಕೆಟಿಎಂ ಬೈಕ್‌ನಲ್ಲಿ (KTM Bike) ಬಂದು ಈ ಕೃತ್ಯವೆಸಗಿದ್ದಾರೆ. ಘಟನೆ ವೇಳೆ ಸ್ಕೂಟಿಗೆ ಒದ್ದು ಮಹಿಳೆಯನ್ನು ಬೀಳಿಸುವ ಪ್ರಯತ್ನ ಸಹ ನಡೆದಿದೆ. ಅಷ್ಟರಲ್ಲಿ ಮಹಿಳೆ ಕಿರುಚಾಡಿದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಘಟನೆ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

1 Woman Narrowly Escapes Chain Snatching Attempt in Soraba While Riding Scooty

ಸೊರಬ, ಮಾಂಗಲ್ಯ ಸರ ಅಪಹರಣ, ಚಿನ್ನದ ಸರ, ಸ್ಕೂಟಿ, ಕೆಟಿಎಂ ಬೈಕ್, ಅಪಹರಣ ಯತ್ನ, ಮಹಾಲಕ್ಷ್ಮಿ, ಆನವಟ್ಟಿ ಪೊಲೀಸ್ ಠಾಣೆ, ಸೈಕಲ್ ಚೈನ್ ಸ್ನ್ಯಾಚಿಂಗ್, ಮಹಿಳೆ ಮೇಲೆ ಹಲ್ಲೆ , Soraba, Gold chain snatching, Chain snatching attempt, Scooty, KTM bike, Mahalakshmi, Anavatti Police Station, Robbery attempt, Women’s safety, Crime news, #SorabaCrime #ChainSnatching #GoldChain #WomensSafety #KarnatakaPolice #CrimeAlert #ScootySafety #AnavattiPolice, ಶಿವಮೊಗ್ಗ , ತಲ್ಲೂರು

Share This Article