Tuesday, 26 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • Uncategorized
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
Uncategorized

Rapid Response Heroes 112 /ಅಸ್ವಸ್ಥ ಮಹಿಳೆಗೆ ನೆರವು /ಬಸ್​,ಟ್ರಕ್ ಅಪಘಾತ/ ಸಂಶಯ ದೂರ ಮಾಡಿದ ಪೊಲೀಸ್

ajjimane ganesh
Last updated: July 11, 2025 7:38 pm
ajjimane ganesh
Share
SHARE

Rapid Response Heroes 112  ತೀರ್ಥಹಳ್ಳಿ: ಬಸ್ ನಿಲ್ದಾಣದಲ್ಲಿ ಅಸ್ವಸ್ಥ ಮಹಿಳೆಗೆ 112ರಿಂದ ನೆರವು

ತೀರ್ಥಹಳ್ಳಿ, ಜುಲೈ 9, 2025: ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಅಸ್ವಸ್ಥರಾಗಿ ಮಲಗಿದ್ದ ಮಹಿಳೆಯೊಬ್ಬರಿಗೆ 112 ಸಹಾಯವಾಣಿ ಮೂಲಕ ತಕ್ಷಣವೇ ನೆರವು ಒದಗಿಸಲಾಗಿದೆ. ದೂರುದಾರರ ಕರೆಯ ಮೇರೆಗೆ ಸ್ಥಳಕ್ಕೆ ಧಾವಿಸಿದ ERV (ಎಮರ್ಜೆನ್ಸಿ ರೆಸ್ಪಾನ್ಸ್ ವೆಹಿಕಲ್) ಸಿಬ್ಬಂದಿ, 108 ಆಂಬುಲೆನ್ಸ್‌ಗೆ ಕರೆ ಮಾಡಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಕುಟುಂಬದವರಿಗೂ ವಿಷಯ ತಿಳಿಸಿ, ಅವರ ಆರೋಗ್ಯಕ್ಕೆ ಬೇಕಾದ ಅನುಕೂಲ ಮಾಡಿಕೊಡುವ ವ್ಯವಸ್ಥೆ ಮಾಡಿದ್ದಾರೆ. 

- Advertisement -

Rapid Response Heroes 112  ತುಂಗಾನಗರ: ಅನಾಥಾಶ್ರಮದ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿ ವಿಚಾರಣೆ

ತುಂಗಾನಗರ, ಜುಲೈ 9, 2025: ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅನಾಥಾಶ್ರಮದ ಹೆಸರಿನಲ್ಲಿ ಅನುಮಾನಾಸ್ಪದವಾಗಿ ಹಣ ಸಂಗ್ರಹಿಸುತ್ತಿದ್ದ ಬಗ್ಗೆ 112 ಸಹಾಯವಾಣಿಗೆ ದೂರು ಬಂದಿತ್ತು. ದೂರು ಸ್ವೀಕರಿಸಿದ ERV ಸಿಬ್ಬಂದಿ ಸ್ಥಳಕ್ಕೆ ತಲುಪಿ ಆ ವ್ಯಕ್ತಿಯನ್ನು ವಿಚಾರಿಸಿದ್ದಾರೆ. ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ನಂತರ ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ. ಸ್ಥಳೀಯರು ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರ ಮೊರೆಹೋಗಿದ್ದು ಗಮನಾರ್ಹವಾಗಿತ್ತು.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Rapid Response Heroes 112  ಆನಂದಪುರ: ಬಸ್-ಕ್ಯಾಂಟರ್ ಅಪಘಾತ, ತಕ್ಷಣ ರಸ್ತೆ ತೆರವು

ಆನಂದಪುರ, ಜುಲೈ 10, 2025: ಆನಂದಪುರ ಠಾಣಾ ವ್ಯಾಪ್ತಿಯಲ್ಲಿ ಬಸ್ ಮತ್ತು ಕ್ಯಾಂಟರ್ ನಡುವೆ ಅಪಾಘಾತ ಸಂಭವಿಸುತ್ತು. ಇನ್ನೂ ಅಪಘಾತದ ಬಗ್ಗೆ 112 ಸಹಾಯವಾಣಿಗೆ ಕರೆ ಬಂದ ತಕ್ಷಣ ERV ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿ, ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Rapid Response Heroes 112
Rapid Response Heroes 112

 

112 ERV Responds to Distress, Suspicious Activity & Road Accidents

Learn about recent 112 ERV responses in Shivamogga district: aiding an unwell woman in Thirthahalli, investigating a suspicious fundraiser in Tunganagar, and managing a bus-canter accident in Anandapura, ensuring public safety and smooth operations.

112 helpline, ERV response, emergency services, Thirthahalli, Tunganagar, Anandapura, Shivamogga district, unwell person, suspicious activity, fundraising, road accident, Karnataka Police, public safety, emergency medical services, traffic management , #KarnatakaPolice #112Helpline #EmergencyResponse #PublicSafety #Shivamogga #Thirthahalli #Tunganagar #Anandapura #RoadSafety #CommunitySafety ,112 ಸಹಾಯವಾಣಿ, ಇಆರ್‌ವಿ ಪ್ರತಿಕ್ರಿಯೆ, ತುರ್ತು ಸೇವೆಗಳು, ತೀರ್ಥಹಳ್ಳಿ, ತುಂಗಾನಗರ, ಆನಂದಪುರ, ಶಿವಮೊಗ್ಗ ಜಿಲ್ಲೆ, ಅಸ್ವಸ್ಥ ಮಹಿಳೆ, ಅನುಮಾನಾಸ್ಪದ ಚಟುವಟಿಕೆ, ನಿಧಿ ಸಂಗ್ರಹ, ರಸ್ತೆ ಅಪಘಾತ, ಕರ್ನಾಟಕ ಪೊಲೀಸ್, ಸಾರ್ವಜನಿಕ ಸುರಕ್ಷತೆ, ತುರ್ತು ವೈದ್ಯಕೀಯ ಸೇವೆ, ಸಂಚಾರ ನಿರ್ವಹಣೆ, #KarnatakaPolice #112Helpline #EmergencyResponse #PublicSafety #Shivamogga #Thirthahalli #Tunganagar #Anandapura #RoadSafety #CommunitySafety

112 ERV: Karnatakas Rapid Response Heroes Tackle Emergencies Across Shivamogga,  

TAGGED:#KarnatakaPolice #112Helpline #EmergencyResponse #PublicSafety #Shivamogga #Thirthahalli #Tunganagar #Anandapura #RoadSafety #CommunitySafety#KarnatakaPolice #112Helpline #EmergencyResponse #PublicSafety #Shivamogga #Thirthahalli #Tunganagar #Anandapura #RoadSafety #CommunitySafety ಕನ್ನಡ ಕೀವರ್ಡ್ಸ್ (Comma-separated): 112 ಸಹಾಯವಾಣಿ112 HelplineAnandapuraemergency medical servicesemergency servicesERV responsefundraisingkarnataka policepublic safetyroad accidentShivamogga Districtsuspicious activitythirthahallitraffic managementTunganagarunwell personಅನುಮಾನಾಸ್ಪದ ಚಟುವಟಿಕೆಅಸ್ವಸ್ಥ ಮಹಿಳೆಆನಂದಪುರಇಆರ್‌ವಿ ಪ್ರತಿಕ್ರಿಯೆಕರ್ನಾಟಕ ಪೊಲೀಸ್ತೀರ್ಥಹಳ್ಳಿತುಂಗಾನಗರತುರ್ತು ವೈದ್ಯಕೀಯ ಸೇವೆತುರ್ತು ಸೇವೆಗಳುನಿಧಿ ಸಂಗ್ರಹರಸ್ತೆ ಅಪಘಾತಶಿವಮೊಗ್ಗ ಜಿಲ್ಲೆಸಂಚಾರ ನಿರ್ವಹಣೆಸಾರ್ವಜನಿಕ ಸುರಕ್ಷತೆ
Share This Article
Facebook Whatsapp Whatsapp Telegram Threads Copy Link
Previous Article woman arrested in meggan hospital child case Shivamogga is Malnad Regional Health Hub july 24 Unidentified Body Found in Shivamogga: Police Seek Public Help Unidentified Body july 11 / ಅಸ್ವಸ್ಥನಾಗಿ ಬಿದ್ದಿದ್ದ ಯುವಕ ಸಾವು/ ಮೈಮೇಲಿದೆ ಹಾರ್ಟ್​, ಬಿಲ್ಲುಬಾಣ, ಲಕ್ಷಿ & N ಹೆಚ್ಚೆ!
Next Article Talaguppa-Yeshvantpur train Major Train Diversions / 153 ದಿನ ಈ ಟ್ರೈನ್​ಗಳ ಮಾರ್ಗ ಬದಲಾವಣೆ!
Leave a Comment

Leave a Reply Cancel reply

Your email address will not be published. Required fields are marked *

You Might Also Like

Protest against forest minister
Uncategorized

State Government employees : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ : ಮೇ 15 ರಿಂದ ಈ ಪ್ರಕ್ರಿಯೆ ಆರಂಭ!

By Malenadu Today
12 Zodiac Signs Horoscope Astrological Predictions for July 17thJuly 17th Horoscope Unveiled  Astrological Predictions for All Zodiac Signs Career & Work: Insights Daily horoscope july 01Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today
Uncategorized

hindu panchanga : ಮೇ 13 , 2025 ಹಿಂದೂ ಪಂಚಾಂಗದ ಪ್ರಕಾರ ದಿನ ವಿಶೇಷ

By Malenadu Today
hosanagara news today ಟಿಪ್ಪರ್​ಗೆ ಡಿಕ್ಕಿ ಹೊಡೆದ ಕಾರು
Uncategorized

hosanagara news today ಜೂನ್​ 27: ಹೊಸನಗರ ಬಳಿ ಟಿಪ್ಪರ್‌ಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರಿಗೆ ಗಾಯ

By Prathapa thirthahalli
virat kohli
SHIVAMOGGA NEWS TODAYUncategorized

short circuit : ಬೇಕರಿಯಲ್ಲಿ ಶಾರ್ಟ್​ ಸರ್ಕ್ಯೂಟ್​ | ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up