ಇಂದಿನ ದಿನದ ವಿಶೇಷತೆಗಳು ಮತ್ತು ನಿಮ್ಮ ಭವಿಷ್ಯ: ಶುಕ್ರವಾರ, ಜೂನ್ 27, 2025 Today Panchanga & Horoscope June 27 2025
ಶಿವಮೊಗ್ಗ, ಕರ್ನಾಟಕ: ಶ್ರೀ ವಿಶ್ವಾವಸು ನಾಮ ಸಂವತ್ಸರ, ಶಕೆ 1947, ಉತ್ತರಾಯಣ, ಗ್ರೀಷ್ಮ ಋತುವಿನ ಜೂನ್ 27, 2025, ಶುಕ್ರವಾರದ ಪ್ರಮುಖ ಮಾಹಿತಿಗಳು ಇಲ್ಲಿವೆ. ಜ್ಯೇಷ್ಠ/ಆಷಾಢ ಮಾಸದಲ್ಲಿರುವ ಇಂದಿನ ದಿನ ಹಲವು ವಿಶೇಷತೆಗಳಿಂದ ಕೂಡಿದೆ.
ಇಂದಿನ ದಿನದ ಪಂಚಾಂಗ ಮತ್ತು ವಿಶೇಷಗಳು Today Panchanga June 27 2025
- ತಿಥಿ: ಶುಕ್ಲ ಪಕ್ಷದ ದ್ವಿತೀಯ (ದ್ವಿತೀಯಾ) ಬೆಳಗ್ಗೆ 11:20ರ ವರೆಗೆ.
- ನಕ್ಷತ್ರ: ಪುನರ್ವಸು ನಕ್ಷತ್ರ
- ಯೋಗ: ವ್ಯಾಘಾತ 21.30
- ಪ್ರಮುಖ ಘಟನೆಗಳು/ ಇಂದು ಕೆಂಪೇಗೌಡ ಜಯಂತಿ, ವಟಲಕ್ಷ್ಮೀ ಮಾರ್ಕಂಡೇಯೋತ್ಸವ, ಶ್ರೀರಾಮ ರಥೋತ್ಸವ
ಸೂರ್ಯೋದಯ, ಸೂರ್ಯಾಸ್ತ ಮತ್ತು ರಾಹುಕಾಲ
- ಸೂರ್ಯೋದಯ: 5:56 AM
- ಸೂರ್ಯಾಸ್ತ: 6:49 PM
- ರಾಹು ಕಾಲ: ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ.
- ಯಮಗಂಡ ಕಾಲ: ಮಧ್ಯಾಹ್ನ 3:00 ರಿಂದ ಸಂಜೆ 4:30 ರವರೆಗೆ.
- ಗುಳಿಕ ಕಾಲ: ಬೆಳಗ್ಗೆ 07:30 ರಿಂದ 09:00 ರವರೆಗೆ.
- ಅರ್ಧ ಪ್ರಹರ: ಮಧ್ಯಾಹ್ನ 1:30 ರಿಂದ 3:00 ರವರೆಗೆ.
- ಶುಭಸಮಯ : ಬೆಳಗ್ಗೆ 05.05 ರಿಂದ 06.35 /12.22 ರಿಂದ 01.55

ಇಂದಿನ ರಾಶಿಫಲಗಳು: ನಿಮ್ಮ ಭವಿಷ್ಯ ಹೇಗಿದೆ? Today Panchanga June 27 2025
- ಮೇಷ ರಾಶಿ: ಉತ್ತಮ ದಿನ.
- ವೃಷಭ ರಾಶಿ: ಹೆಗ್ಗಳಿಕೆ ದೊರೆಯಲಿದೆ.
- ಮಿಥುನ ರಾಶಿ: ಸಾಮಾನ್ಯ ದಿನ.
- ಕರ್ಕಾಟಕ ರಾಶಿ: ಸಹಾಯ ದೊರೆಯಲಿದೆ.
- ಸಿಂಹ ರಾಶಿ: ವಾತ್ಸಲ್ಯ ಹೆಚ್ಚುತ್ತದೆ.
- ಕನ್ಯಾ ರಾಶಿ: ಸಾಧನಾನುಕೂಲತೆ ಇದೆ.
- ತುಲಾ ರಾಶಿ : ಕೌಶಲ್ಯದ ದಿನ
- ವೃಶ್ಚಿಕ ರಾಶಿ: ಯಶಸ್ಸು ಪಡೆಯುವಿರಿ.
- ಧನು ರಾಶಿ: ನಷ್ಟ ಸಂಭವಿಸಬಹುದು.
- ಮಕರ ರಾಶಿ: ಸಾಲ ಆಗಬಹುದು
- ಕುಂಭ ರಾಶಿ: ಶಾಂತಿ ಮತ್ತು ಆನಂದ.
- ಮೀನ ರಾಶಿ: ಉತ್ತಮ ದಿನ.
ಇಂತಹ ಹೆಚ್ಚಿನ ಮಾಹಿತಿ ಮತ್ತು ದೈನಂದಿನ ಕ್ಯಾಲೆಂಡರ್ ವಿವರಗಳಿಗಾಗಿ ನೀವು malenadutoday.com ಅನ್ನು ಭೇಟಿ ಮಾಡಬಹುದು.

Today Panchanga June 27 2025