ಮನೆಯೊಳಗೆ ನುಗ್ಗಿ ಅಕ್ಕಿಚೀಲ ಹೊತ್ತೊಯ್ದ ಆನೆ | ವಿಡಿಯೋ ವೈರಲ್

ಹಂಚಿಕೊಳ್ಳಿ
WhatsApp Facebook X Telegram
ಮನೆಯೊಳಗೆ ನುಗ್ಗಿ ಅಕ್ಕಿಚೀಲ  ಹೊತ್ತೊಯ್ದ ಆನೆ  | ವಿಡಿಯೋ ವೈರಲ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 21, 2025

ತಮಿಳುನಾಡಿನ ಕೊಯ್ಮುತ್ತೂರಿನಲ್ಲಿ ಕಾಡಾನೆಯೊಂದು ಕಾರ್ಮಿಕರು ವಾಸವಿರುವ ಮನೆಯೊಳಗೆ ನುಗ್ಗಿ ಅಕ್ಕಿಚೀಲವನ್ನು ತೆಗೆದುಕೊಂಡು ಹೋಗಿರುವ ವೀಡಿಯೋ ವೈರಲ್‌ ಆಗಿದೆ.

ಕಾರ್ಮಿಕರು ಮನೆಯಲ್ಲಿ ಅಡುಗೆಯನ್ನು ತಯಾರಿಸುತ್ತಿರುತ್ತಾರೆ. ಆಗ ಥಟ್ಟಣೆ ಆನೆಯೊಂದು ಒಳಗೆ ಬರುತ್ತದೆ. ಇದರಿಂದಾಗಿ ಭಯಗೊಂಡ ಕಾರ್ಮಿಕರು ಗ್ಯಾಸ್‌ ಸ್ಟವ್‌ನ್ನು ಕೂಡಲೇ ಆಫ್‌ ಮಾಡಿದ್ದಾರೆ. ನಂತರ ಸೊಂಡಿಲು ಒಳಗೆ ಹಾಕಿದ ಆನೆ ಸಿಲಿಂಡರ್‌ ಹಾಗೂ ಗ್ಯಾಸ್‌ ಸ್ವಾವ್‌ಗಳನ್ನು ಬೀಳಿಸುತ್ತದೆ. ನಂತರ ಸುತ್ತಮುತ್ತ ಕಣ್ಣಾಡಿಸಿ ಕಣ್ಣಿಗೆ ಕಂಡ ಅಕ್ಕಿ ಚೀಲವನ್ನು ಮೆಲ್ಲಗೆ ಹೊತ್ತೊಯ್ಯುತ್ತದೆ. ಆದರೆ ಅಲ್ಲಿರುವವರಿಗೆ ಆ ಕಾಡಾನೆ ಏನೂ ತೊಂದರೆಯನ್ನು ನೀಡಲಿಲ್ಲ. ಆ ವಿಡಿಯೋವನ್ನು ಅಲ್ಲಿನ ಕಾರ್ಮಿಕರು ಸೆರೆ ಹಿಡಿದು ವೈರಲ್‌ ಮಾಡಿದ್ದಾರೆ.

 



SUMMARY | A video of a wild elephant entering a house of labourers in Tamil Nadu’s Coimbatore and taking away a bag of rice has gone viral.

KEYWORDS |  wild elephant, labourers, Coimbatore,  rice bag, 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor